ETV Bharat / state

ಮದುವೆ ನೆನಪಿಗೆ ಬಡವನಿಗೆ ಮನೆ ಕಟ್ಟಲು ನೆರವು ನೀಡಿದ ಪುತ್ತೂರು ಟ್ರಾಫಿಕ್​ ಪೊಲೀಸ್​! - ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದ ಮದುವೆಯಲ್ಲಿ ಬಡ ವ್ಯಕ್ತಿಗೆ ನೆರವು‌ ನೀಡಲಾಯಿತು. ಪುತ್ತೂರು ಟ್ರಾಫಿಕ್ ಪೊಲೀಸ್ ರೋಹಿತ್ ಕುಲಾಲ್ ಎಂಬುವರ ಮದುವೆ ನಿನ್ನೆ ನಡೆದಿದ್ದು, ಈ ಮದುವೆಯಲ್ಲಿ ಬಡ ವ್ಯಕ್ತಿಗೆ ಮನೆ ಕಟ್ಟಲು ನೆರವು ನೀಡಿದ್ದಾರೆ.

ಮದುವೆ ನೆನಪಿಗೆ ಬಡವನಿಗೆ ಮನೆ ಕಟ್ಟಲು ನೆರವು: ಪುತ್ತೂರು ಟ್ರಾಫಿಕ್ ಪೊಲೀಸ್ ಆದರ್ಶ
author img

By

Published : Nov 4, 2019, 12:03 PM IST

ಮಂಗಳೂರು: ಮದುವೆ ದಿನ ಮದುಮಕ್ಕಳಿಗೆ ಆಶೀರ್ವಾದ ಮಾಡಲು ಬರುವವರು ಹೆಚ್ಚಾಗಿ ಮದುಮಕ್ಕಳಿಗೆ ಉಡುಗೊರೆ ‌ನೀಡುತ್ತಾರೆ. ಆದರೆ ಪುತ್ತೂರಿನ ಟ್ರಾಫಿಕ್ ಪೊಲೀಸ್ ಒಬ್ಬರು ತಮ್ಮ ಮದುವೆ ದಿನ ತಾವೇ ಬಡವ್ಯಕ್ತಿಗೆ ಮನೆ ಕಟ್ಟಲು ಉಡುಗೊರೆ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದ ಮದುವೆಯಲ್ಲಿ ಬಡವ್ಯಕ್ತಿಗೆ ನೆರವು‌ ನೀಡಲಾಯಿತು. ಪುತ್ತೂರು ಟ್ರಾಫಿಕ್ ಪೊಲೀಸ್ ರೋಹಿತ್ ಕುಲಾಲ್ ಅವರ ಮದುವೆ ನಿನ್ನೆ ನಡೆದಿದ್ದು, ಈ ಮದುವೆಯಲ್ಲಿ ಬಡ ವ್ಯಕ್ತಿಗೆ ಮನೆ ಕಟ್ಟಲು ನೆರವು ನೀಡಿದ್ದಾರೆ.

ಕೇನ್ಯಾ ಗ್ರಾಮದ ನಿವಾಸಿ ಲಿಂಗು ಎಂಬುವರು ಬಡವರಾಗಿದ್ದು, ಇವರಿಗೆ ಮನೆ ಕಟ್ಟಲು ಮದುವೆ ಮಂಟಪದಲ್ಲಿ 25 ಸಾವಿರ ರೂ. ನೀಡಿದ್ದಾರೆ. ಮನೆ ಕಟ್ಟಲು ಬೇಕಾದ ಸಾಮಾಗ್ರಿಗಳನ್ನು ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಹಣ ಮತ್ತು ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಯುವ ಬ್ರಿಗೇಡ್ ಕಾರ್ಯಕರ್ತರು ಅವರಿಗೆ ಮನೆ ಕಟ್ಟಿಕೊಡಲಿದ್ದಾರೆ.

Intro:ಮಂಗಳೂರು: ಮದುವೆ ದಿನ ಮದುಮಕ್ಕಳಿಗೆ ಆಶೀರ್ವಾದ ಮಾಡಲು ಬರುವವರು ಹೆಚ್ಚಾಗಿ ಮದುಮಕ್ಕಳಿಗೆ ಉಡುಗೊರೆಯನ್ನು ‌ನೀಡುತ್ತಾರೆ. ಆದರೆ ಪುತ್ತೂರಿನ ಟ್ರಾಫಿಕ್ ಪೊಲೀಸ್ ಒಬ್ಬರು ತಮ್ಮ ಮದುವೆ ದಿನ ತಾವೇ ಬಡವ್ಯಕ್ತಿಗೆ ಮನೆಕಟ್ಟಲು ಉಡುಗೊರೆ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ.Body:

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದ ಮದುವೆಯಲ್ಲಿ ಬಡವ್ಯಕ್ತಿಗೆ ನೆರವು‌ ನೀಡಲಾಯಿತು.
ಪುತ್ತೂರು ಟ್ರಾಫಿಕ್ ಪೊಲೀಸ್ ರೋಹಿತ್ ಕುಲಾಲ್ ಅವರ ಮದುವೆ ನಿನ್ನೆ ನಡೆದಿದ್ದು ಈ ಮದುವೆಯಲ್ಲಿ ಬಡ ವ್ಯಕ್ತಿಗೆ ಮನೆ ಕಟ್ಟಲು ನೆರವು ನೀಡಿದ್ದಾರೆ.

ಕೇನ್ಯಾ ಗ್ರಾಮದ ನಿವಾಸಿ ಲಿಂಗು ಎಂಬವರು ಬಡ ವ್ಯಕ್ತಿಯಾಗಿದ್ದು ಇವರಿಗೆ ಮನೆಕಟ್ಟಲು ಮದುವೆ ಮಂಟಪದಲ್ಲಿ 25 ಸಾವಿರ ರೂ ನೀಡಿದ್ದಾರೆ. ಮನೆ ಕಟ್ಟಲು ಬೇಕಾದ ಸಾಮಾಗ್ರಿಗಳನ್ನು ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಹಣ ಮತ್ತು ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಯುವ ಬ್ರಿಗೇಡ್ ಕಾರ್ಯಕರ್ತರು ಅವರಿಗೆ ಮನೆ ಕಟ್ಟಿಕೊಡಲಿದ್ದಾರೆ.
ಒಟ್ಟಿನಲ್ಲಿ ಮದುವೆ ದಿನ ಬಡ ವ್ಯಕ್ತಿಗೆ ಮನೆಕಟ್ಟಲು ನೆರವು ನೀಡುವ ಮೂಲಕ ಪೊಲೀಸ್ ಆದರ್ಶ ಶ್ಲಾಘನೆಗೆ ಪಾತ್ರವಾಗಿದೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.