ETV Bharat / state

ಡೆಂಗ್ಯು ಜ್ವರದಿಂದ ಖಾಸಗಿ ವಾಹಿನಿಯ ಕ್ಯಾಮೆರಾಮೆನ್​ ಸಾವು

author img

By

Published : Jul 22, 2019, 9:43 AM IST

ಡೆಂಗ್ಯು ಜ್ವರದಿಂದ ಬಳಲುತ್ತಿದ್ದ ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾಮೆನ್​ ನಾಗೇಶ್ ಪಡು ಎಂಬುವವರು ನಿಧನರಾಗಿದ್ದಾರೆ.

ನಾಗೇಶ್ ಪಡು

ಮಂಗಳೂರು: ಡೆಂಗ್ಯು ಜ್ವರದಿಂದ ಬಳಲುತ್ತಿದ್ದ ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾಮೆನ್​ ನಾಗೇಶ್ ಪಡು ಎಂಬುವವರು ನಿಧನರಾಗಿದ್ದಾರೆ.

ಡೆಂಗ್ಯು ಪೀಡಿತರಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ನಾಗೇಶ್ ಪಡು ಅವರಿಗೆ ಕಾಣಿಸಿಕೊಂಡ ಡೆಂಗ್ಯು ಜ್ವರದಲ್ಲಿ ಎಲ್ ಎನ್ ಎಚ್ ಅಂಶ ಇತ್ತು ಎನ್ನಲಾಗಿದೆ.

ಎಲ್ ಎನ್ ಎಚ್ ಇತರ ಜ್ವರಗಳಲ್ಲಿ ಕಾಣಿಸಿಕೊಳ್ಳುತ್ತದೆಯಾದರೂ ಡೆಂಗ್ಯುವಿನಲ್ಲಿ ಕಾಣಿಸುವುದಿಲ್ಲ. ಈ ಹಿನ್ನೆಲೆ ರಕ್ತ ದ ಮಾದರಿಯನ್ನು ಮಣಿಪಾಲ ಪ್ರಯೋಗಾಲಯಕ್ಕೆ ದ.ಕ ಜಿಲ್ಲಾಡಳಿತ ಕಳುಹಿಸಿಕೊಟ್ಟಿತ್ತು.

Intro:ಮಂಗಳೂರು: ಡೆಂಗ್ಯು ಜ್ವರಕ್ಕೆ ಖಾಸಗಿ ಟಿ ವಿ ಚಾನೆಲ್ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ನಿಧನರಾಗಿದ್ದಾರೆ.Body:ಡೆಂಗ್ಯು ಪೀಡಿತರಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.

ನಾಗೇಶ್ ಪಡು ಅವರಿಗೆ ಕಾಣಿಸಿಕೊಂಡ ಡೆಂಗ್ಯು ಜ್ವರದಲ್ಲಿ ಎಲ್ ಎನ್ ಎಚ್ ಅಂಶ ಇತ್ತು. ಎಲ್ ಎನ್ ಎಚ್ ಇತರ ಜ್ವರಗಳಲ್ಲಿ ಕಾಣಿಸಿಕೊಳ್ಳುತ್ತದೆಯಾದರೂ ಡೆಂಗ್ಯುವಿನಲ್ಲಿ ಕಾಣಿಸುವುದಿಲ್ಲ. ಈ ಹಿನ್ನೆಲೆ ರಕ್ತ ದ ಮಾದರಿಯನ್ನು ಮಣಿಪಾಲ ಪ್ರಯೋಗಾಲಯಕ್ಕೆ ದ.ಕ ಜಿಲ್ಲಾಡಳಿತ ಕಳುಹಿಸಿಕೊಟ್ಟಿತ್ತು.
Reporter- vinodpuduConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.