ETV Bharat / state

ಕೊರೊನಾ ತಡೆಗೆ ಮುನ್ನೆಚ್ಚರಿಕೆ ಕ್ರಮ: ಸಂಪುಟ ನರಸಿಂಹ ಮಠದಲ್ಲಿ ಪೂಜಾ ಸೇವೆಗಳು ಮುಂದೂಡಿಕೆ

ಕೊರೊನಾ ಭೀತಿ ದಿನೇ ದಿನೆ ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಪೂಜಾ ಸೇವೆಗಳನ್ನು ಮುಂದೂಡಿಕೆ ಮುಂದೂಡಲಾಗಿದೆಯೆಂದು ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಗಳು ತಿಳಿದ್ದಾರೆ.

Precautionary measure for Corona : Worship services postponed in Subrahmanya
ಕೊರೊನ ತಡೆಗೆ ಮುನ್ನೆಚ್ಚರಿಕೆ ಕ್ರಮ: ಸುಬ್ರಹ್ಮಣ್ಯದಲ್ಲಿ ಪೂಜಾ ಸೇವೆಗಳು ಮುಂದೂಡಿಕೆ
author img

By

Published : Mar 17, 2020, 7:56 AM IST

Updated : Mar 17, 2020, 8:35 AM IST

ಸುಬ್ರಹ್ಮಣ್ಯ: ಕೊರೊನಾ ಸೋಂಕು ಮುನ್ನೆಚ್ಚರಿಕೆ ಕ್ರಮಕ್ಕಾಗಿ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಪೂಜಾ ಸೇವೆಗಳನ್ನು ಮುಂದೂಡಿಕೆ ಮಾಡಲಾಗಿದೆ.

ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ

ಒಂದು ವಾರಗಳ ಕಾಲ ಸಂಪುಟ ನರಸಿಂಹ ಮಠದಲ್ಲಿ ಸರ್ಪ ಸಂಸ್ಕಾರ ಸೇರಿದಂತೆ ಮಠದಲ್ಲಿ ನಡೆಯುವ ಕೆಲ ವಿಶೇಷ ಪೂಜಾ ಸೇವೆಗಳನ್ನು ಮುಂದೂಡಲಾಗಿದೆಯೆಂದು ವಿದ್ಯಾಪ್ರಸನ್ನ ಸ್ವಾಮೀಜಿಗಳು ತಿಳಿಸಿದ್ದಾರೆ.

ಮಾ.18 ರಿಂದ ಒಂದು ವಾರಗಳ ಕಾಲ ಎಲ್ಲಾ ಸೇವೆಗಳನ್ನು ಮುಂದೂಡಲಾಗಿದ್ದು, ಇದು ಭೀತಿ ಹುಟ್ಟಿಸುವ ಸಲುವಾಗಿ ಅಲ್ಲ, ಬದಲಾಗಿ ಮುನ್ನೆಚ್ಚರಿಕೆ ನಿಟ್ಟಿನಲ್ಲಿ ಎಂದು ಸ್ವಾಮೀಜಿ ಹೇಳಿದ್ದಾರೆ.

Last Updated : Mar 17, 2020, 8:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.