ETV Bharat / state

'ಪವಿತ್ರ ಆರ್ಥಿಕತೆ' ಸಂವಾದ: ಮಂಗಳೂರಿನಲ್ಲಿ‌ ಗಾಂಧಿವಾದಿಯಿಂದ ವಿಶಿಷ್ಟ ಸತ್ಯಾಗ್ರಹ - ಪವಿತ್ರ ಆರ್ಥಿಕತೆ ಸಂವಾದ ಕಾರ್ಯಕ್ರಮ

ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಆರ್ಥಿಕ ಸುಧಾರಣೆ ಮಾಡಿ ಎಂದು ಒತ್ತಾಯಿಸಿ 'ಪವಿತ್ರ ಆರ್ಥಿಕತೆ' ಎಂಬ ವಿಶಿಷ್ಟ ಸತ್ಯಾಗ್ರಹ ಹಾಗೂ ಸಂವಾದ ನಡೆಸಿದ್ದಾರೆ.

ಗಾಂಧಿವಾದಿ ಪ್ರಸನ್ನ ಹೆಗ್ಗೋಡು
author img

By

Published : Nov 15, 2019, 4:54 PM IST

ಮಂಗಳೂರು: ಇಲ್ಲಿನ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರು ಗಾಂಧಿ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದು ಎಲ್ಲಾ ಸಮಸ್ಯೆಗಳಿಗೂ ಮಹಾತ್ಮ ಗಾಂಧೀಜಿ ಅವರಂತೆ ಸತ್ಯಾಗ್ರಹ, ಉಪವಾಸಗಳೇ ಪರಿಹಾರವೆಂದು ನಂಬಿದ್ದಾರೆ.

ಪವಿತ್ರ ಆರ್ಥಿಕತೆ ಸಂವಾದ ಕಾರ್ಯಕ್ರಮ

ಅಪ್ಪಟ ಗಾಂಧಿವಾದಿ ಪ್ರಸನ್ನ ಹೆಗ್ಗೋಡು ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿರುವ ಪರಿಸ್ಥಿತಿಯ ವಿರುದ್ಧ ಪ್ರತಿಭಟಿಸಿದ್ದಾರೆ. ಮಂಗಳೂರಿನ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್​ನಲ್ಲಿ ಉದ್ಯೋಗ ಸೃಷ್ಟಿ ಮಾಡಿ ಆರ್ಥಿಕತೆ ಸುಧಾರಣೆ ಮಾಡಿ ಎಂದು ಪವಿತ್ರ ಆರ್ಥಿಕತೆ ಎಂಬ ವಿಶಿಷ್ಟ ಸತ್ಯಾಗ್ರಹ ಹಾಗೂ ಸಂವಾದ ನಡೆಸಿದರು.

ಆಧುನಿಕ ಜಗತ್ತಿನಲ್ಲಿ ಆವರಿಸಿರುವ ರಾಕ್ಷಸ ಆರ್ಥಿಕತೆಯ ಪರಿಣಾಮದಿಂದ ಯುವ ಜನಾಂಗ ಹೇಗೆ ಉದ್ಯೋಗದಿಂದ ವಂಚಿತರಾಗುತ್ತಾರೆ ಎಂದು ವಿಸ್ತಾರವಾಗಿ ಅವರು ತಿಳಿಸಿದರು. ಈ ಸಮಸ್ಯೆಯಿಂದ ನಮ್ಮನ್ನು ನಾವು ಯಾವ ರೀತಿಯಲ್ಲಿ ಬಿಡಿಸಿಕೊಳ್ಳಬಹುದು ಎಂದು ಜನರ ಪ್ರಶ್ನೆಗೆ ಹೆಗ್ಗೋಡು ಉತ್ತರಿಸಿದ್ದಾರೆ.

ಮಂಗಳೂರಿನ ಚಿಂತಕರು, ಶಿಕ್ಷಕರು, ನಾಟಕಕಾರರು ಹಾಗು ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Intro:Prasanna Satyagraha_Package

Location: School Of Sosial Work Roshni Nilaya Mangalore

ಮಂಗಳೂರು: ಇವರು ಗಾಂಧಿ ಚಿಂತನೆಯನ್ನು ಮೈಗೂಡಿಸಿಕೊಂಡವರು. ಗಾಂಧೀ ತತ್ತ್ವದಂತೆ ಬದುಕುತ್ತಿರುವವರು. ಎಲ್ಲಾ ಸಮಸ್ಯೆಗಳಿಗೂ ಮಹಾತ್ಮ ಗಾಂಧೀಜಿಯವರಂತೆ ಸತ್ಯಾಗ್ರಹ, ಉಪವಾಸಗಳನ್ನೇ ಪರಿಹಾರವೆಂದು ನಂಬಿದವರು. ಇಂದಿನ ಆಧುನಿಕ ಯುಗದಲ್ಲಿಯೂ ಗಾಂಧೀ ಚಿಂತನೆಯನ್ನು ಅನುಸರಿಸಿ ಬದುಕಬಹುದು ಎಂದು ಸಾಧಿಸಿ ತೋರಿಸಿದವರು.

ವಿಶ್ವಲ್ ಫ್ಲೋ....

ಹೌದು ಹಿರಿಯ ರಂಗ ಕರ್ಮಿ, ಅಪ್ಪಟ ಗಾಂಧೀವಾದಿ ಪ್ರಸನ್ನ ಹೆಗ್ಗೋಡು ಹೀಗೆ ಗಾಂಧೀ ಚಿಂತನೆಯನ್ನು ಮೈಗೂಡಿಸಿಕೊಂಡು ಬದುತ್ತಿರುವವರು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿರುವ ಪರಿಸ್ಥಿತಿಯನ್ನು ಪ್ರತಿಭಟಿಸಲು ಇಂದು ಮಂಗಳೂರಿನ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನಲ್ಲಿ ಉದ್ಯೋಗ ಸೃಷ್ಟಿ ಮಾಡಿ ಆರ್ಥಿಕತೆ ಸುಧಾರಣೆ ಮಾಡಿ ಎಂದು 'ಪವಿತ್ರ ಆರ್ಥಿಕತೆ' ಎಂಬ ವಿಶಿಷ್ಟ ಸತ್ಯಾಗ್ರಹ ಹಾಗೂ ಸಂವಾದ ನಡೆಸಿದರು.

Body:ಪ್ರಸನ್ನ ಬೈಟ್....

ಇಲ್ಲಿ ಚಿಂತನೆಗೆ ಅವಕಾಶವಿತ್ತು. ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ, ಉದ್ಯೋಗ ನಾಶ, ಇಂದಿನ ರಾಕ್ಷಸ ಆರ್ಥಿಕತೆಯ ಬಗ್ಗೆ ತಾರ್ಕಿಕ ಪ್ರಶ್ನೆಗಳಿಗೆ ಉತ್ತರದ ಹುಡುಕಾಟವಿತ್ತು. ಸಂವಾದದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಪ್ರಸನ್ನರು ಉತ್ತರ ನೀಡುತ್ತಾ ಹೋದರು.

ಮಂಗಳೂರಿನ ಚಿಂತಕರು, ಶಿಕ್ಷಕರು, ನಾಟಕಕಾರರು, ವೈದ್ಯರೇ ಶ್ರೋತೃಗಳಾಗಿದ್ದು, ಚಿಂತಕ ಪ್ರಸನ್ನ ಅವರು ಆಧುನಿಕ ಜಗತ್ತಿನಲ್ಲಿನ ಆವರಿಸಿರುವ ರಾಕ್ಷಸ ಆರ್ಥಿಕತೆಯ ಪರಿಣಾಮದಿಂದ ಯುವ ಜನಾಂಗ ಯಾವ ರೀತಿಯಲ್ಲಿ ಉದ್ಯೋಗ ವಂಚಿತರಾಗುತ್ತಾರೆ ಎಂಬುದನ್ನು ವಿಸ್ತಾರವಾಗಿ ಹೇಳಿ ಅದರಿಂದ ನಮ್ಮನ್ನು ನಾವು ಯಾವ ರೀತಿಯಲ್ಲಿ ಬಿಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಜನರ ಪ್ರಶ್ನೆಗೆ ಉತ್ತರಿಸಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.