ETV Bharat / state

ಕೇರಳಕ್ಕೆ ಅನ್ನ ಭಾಗ್ಯ ಅಕ್ಕಿ ಸಾಗಾಟ ಯತ್ನ: ಇಬ್ಬರ ಬಂಧನ

ಪಡಿತರ ಅಕ್ಕಿಯನ್ನು ಜನರಿಂದ ಕಡಿಮೆ ಬೆಲೆಗೆ ಅಕ್ಕಿಯನ್ನು ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು
author img

By

Published : May 2, 2019, 11:21 AM IST

ಮಂಗಳೂರು: ಪಡಿತರ ಅಕ್ಕಿಯನ್ನು ಜನರಿಂದ ಸಂಗ್ರಹಿಸಿ ಅದನ್ನು ಕೇರಳಕ್ಕೆ ಸಾಗಿಸಲು ಯತ್ನಿಸಿರುವುದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಲಾಗಿದೆ. ಗೂಡಿನಬಳಿ ನಿವಾಸಿಗಳಾದ ಅಬ್ದುಲ್ ಹಕೀಂ (60) ಮತ್ತು ಅಬ್ದುಲ್ ಸಲಾಂ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.

ಬಂಟ್ವಾಳ ತಾಲೂಕಿನ ಗೂಡಿನಬಳಿ ನಿವಾಸಿ ಬಂಧಿತ ಅಬ್ದುಲ್ ಹಕೀಂ ವಾಹನವೊಂದರಲ್ಲಿ ಅಕ್ಕಿ ಮೂಟೆಗಳನ್ನು ತುಂಬಿಸಿ ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ಯಾವುದೇ ದಾಖಲಾತಿಗಳಿಲ್ಲದೇ ಅಕ್ಕಿಯನ್ನು ಕೇರಳಕ್ಕೆ ಸಾಗಿಸುತ್ತಿರುವುದಾಗಿ ಬಾಯ್ಬಿಟ್ಟಿದ್ದ.

Police seized rice in Mangalore
ವಶಪಡಿಸಿಕೊಂಡ ವಾಹನ

ಜನರಿಂದ ಕಡಿಮೆ ಬೆಲೆಗೆ ಅಕ್ಕಿಯನ್ನು ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೇರಳಕ್ಕೆ ಕೊಂಡೊಯ್ಯಲು ಯತ್ನಿಸಿದ್ದು ವಾಹನದಲ್ಲಿದ್ದ 50 ಕೆಜಿ ತೂಕದ 60 ಚೀಲಗಳು ಹಾಗೂ ಅಂಗಡಿಯಲ್ಲಿದ್ದ ತಲಾ 50 ಕೆಜಿಯ 27 ಬ್ಯಾಗ್​ಗಳು, 40 ಕೆಜಿ ತೂಕದ 28 ಚೀಲಗಳು, ತೂಗು ಯಂತ್ರ, 2 ಹೊಲಿಗೆ ಯಂತ್ರ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Intro:ಮಂಗಳೂರು: ಪಡಿತರ ಅಕ್ಕಿಯನ್ನು ಜನರಿಂದ ಸಂಗ್ರಹಿಸಿ ಅದನ್ನು ಕೇರಳಕ್ಕೆ ಸಾಗಿಸಲು ಯತ್ನಿಸಿರುವುದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.

ಗೂಡಿನಬಳಿ ನಿವಾಸಿಗಳಾದ ಅಬ್ದುಲ್ ಹಕೀಂ (60)ಅಬ್ದುಲ್ ಸಲಾಂ ಬಂಧಿತರು.Body:ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿ ಇರುವ ಅಬ್ದುಲ್ ಹಕೀಂ ರವರ ಕಟ್ಟಡದ ಬಳಿ ವಾಹನದಲ್ಲಿ ಅಕ್ಕಿ ಮೂಟೆಗಳನ್ನು ತುಂಬಿಸಿ ಕೇರಳಕ್ಕೆ ಕೊಂಡೊಯ್ಯಲು ಯತ್ನಿಸಲಾಗಿತ್ತು. ವಾಹನದಲ್ಲಿದ್ದ ಅಬ್ದುಲ್ ಸಲಾಂ ಎಂಬಾತನನ್ನು ವಿಚಾರಿಸಿದಾಗ ಅಕ್ಕಿ ಕೇರಳಕ್ಕೆ ಸಾಗಿಸುತ್ತಿರುವುದಾಗಿದೆ, ಅಕ್ಕಿಯನ್ನು ಸಾಗಿಸಲು ಯಾವುದೇ ದಾಖಲಾತಿಗಳು ಇಲ್ಲ. ಇದೇ ಕಟ್ಟಡದ ಮಾಲಿಕರು ನೀಡಿದ ಅಕ್ಕಿಯನ್ನು ಹೇರಿದ್ದಾಗಿ ತಿಳಿಸಿದ್ದರು. ಕಟ್ಟಡದ ಮಾಲಿಕರನ್ನು ವಿಚಾರಿಸಿದಾಗ ಅಕ್ಕಿಯು ಕರ್ನಾಟಕ ರಾಜ್ಯದ ಪಡಿತರ ಅಕ್ಕಿಯಾಗಿರುವುದಾಗಿವುದಾಗಿ ಕಂಡು ಬಂದಿದೆ.

ಜನರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಅಕ್ಕಿಯನ್ನು ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೇರಳಕ್ಕೆ ಕೊಂಡೊಯ್ಯಲು ಯತ್ನಿಸಿದ್ದು ವಾಹನದಲ್ಲಿದ್ದ 50 ಕೆಜಿ ತೂಕದ 60 ಚೀಲಗಳು ಹಾಗೂ ಅಂಗಡಿಯಲ್ಲಿದ್ದ ತಲಾ 50 ಕೆ.ಜಿ ತೂಕದ 27 ಬ್ಯಾಗ್ ಗಳು, 40 ಕೆ.ಜಿ ತೂಕದ 28 ಚೀಲಗಳ ಅಕ್ಕಿಯನ್ನು ತೂಗು ಯಂತ್ರ , 2 ಹೋಲಿಗೆ ಯಂತ್ರಗಳು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.