ETV Bharat / state

ಮಂಗಳೂರು : ಎಂಆರ್​​ಪಿಎಲ್​ನಿಂದ ಬರೋಡಾದ ಒಪಲ್​ಗೆ ಮೊದಲ ಬಾರಿಗೆ ನಾಫ್ತಾ ರವಾನೆ.. - Baroda Opal

ಒಎನ್​ಜಿಸಿ ಕಂಪನಿಯ ಅಧ್ಯಕ್ಷ ಸುಭಾಷ್ ಕುಮಾರ್ ಆನ್​ಲೈನ್​ನಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದರು. ಎಂಆರ್​ಪಿಎಲ್ ಹಾಗೂ ಒಪಲ್ ಮಧ್ಯೆ ಹೆಚ್ಚಿನ ಲಾಭಾಂಶ ಪಡೆಯುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ..

nafta-transport
ನಾಫ್ತಾ ರವಾನೆ
author img

By

Published : Sep 29, 2021, 4:27 PM IST

ಮಂಗಳೂರು : ನಗರದ ಎಂಆರ್​ಪಿಎಲ್​ನಿಂದ ಮೊದಲ ಬಾರಿಗೆ ನಾಫ್ತಾವನ್ನು ಬರೋಡಾದಲ್ಲಿರುವ ಒಎನ್​ಜಿಸಿ ಪೆಟ್ರೋ ಎಡಿಷನ್ಸ್ ಲಿ.(OPAL) ಕಂಪನಿಗೆ ರವಾನಿಸಲಾಗಿದೆ. 35 ಟಿಎಂಟಿಎಂಆರ್ ಪಿಎಲ್ ನಾಫ್ತಾವನ್ನು ಸೂಪರ್ ರೂಬಿ ಹಡಗಿನಲ್ಲಿ ರವಾನಿಸಲಾಗಿದೆ.

nafta-transport-from-mrpl-to-baroda-opal
ನಾಫ್ತಾ ರವಾನೆ ಬಗ್ಗೆ ಚರ್ಚೆ

ಒಎನ್​ಜಿಸಿ ಕಂಪನಿಯ ಅಧ್ಯಕ್ಷ ಸುಭಾಷ್ ಕುಮಾರ್ ಆನ್​ಲೈನ್​ನಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದರು. ಎಂಆರ್​ಪಿಎಲ್ ಹಾಗೂ ಒಪಲ್ ಮಧ್ಯೆ ಹೆಚ್ಚಿನ ಲಾಭಾಂಶ ಪಡೆಯುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ.

ಈ ಸಂದರ್ಭ ಎಂಆರ್​ಪಿಎಲ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್, ಒಪಲ್ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಕುಮಾರ್ ವರ್ಮಾ ಮತ್ತಿತರರು ಉಪಸ್ಥಿತರಿದ್ದರು.

ಓದಿ: Video... ಚಿಕ್ಕಮಗಳೂರಲ್ಲಿ ಕತ್ತೆ ಹಾಲಿಗೆ ಹೆಚ್ಚಿದ ಡಿಮ್ಯಾಂಡ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.