ETV Bharat / state

Watch.. ಮಂಗಳೂರು ಉಡುಪಿ ಬಸ್​​​ನಲ್ಲಿ ಅನ್ಯಮತೀಯ ಜೋಡಿ: ಬಸ್ ನಿಂದ ಕೆಳಗಿಳಿಸಿ ಅನೈತಿಕ ಪೊಲೀಸ್ ಗಿರಿ - ಮಂಗಳೂರಿನಲ್ಲಿ ಯುವಕ ಯುವತಿಯ ಮೇಲೆ ಅನೈತಿಕ ಪೊಲೀಸ್ ಗಿರಿ

ಅನ್ಯಮತೀಯ ಜೋಡಿಯ ಮೇಲೆ ಗುಂಪೊಂದು ಅನೈತಿಕ ಪೊಲೀಸ್ ಗಿರಿ‌ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಜೋಡಿ ಮಂಗಳೂರು ಉಡುಪಿ ಬಸ್​​​ನಲ್ಲಿ ಸಂಚರಿಸುತ್ತಿತ್ತು.

ಮಂಗಳೂರಿನಲ್ಲಿ ಯುವಕ ಯುವತಿಯ ಮೇಲೆ ಅನೈತಿಕ ಪೊಲೀಸ್ ಗಿರಿ

author img

By

Published : Dec 10, 2021, 9:21 PM IST

Updated : Dec 10, 2021, 9:49 PM IST

ಮಂಗಳೂರು : ಅನ್ಯಮತೀಯ ಜೋಡಿಯೊಂದು‌ ಬಸ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಗುಂಪೊಂದು ಅನೈತಿಕ ಪೊಲೀಸ್ ಗಿರಿ‌ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಯುವಕ ಯುವತಿಯ ಮೇಲೆ ಅನೈತಿಕ ಪೊಲೀಸ್ ಗಿರಿ ..ವೈರಲ್​ ವಿಡಿಯೋ

ಯುವಕ ಮತ್ತು ಯುವತಿ ಅನ್ಯಮತೀಯರಾಗಿದ್ದು, ಇವರು ಉಡುಪಿ ಮಂಗಳೂರು ಬಸ್ ನಲ್ಲಿ ಸಂಚರಿಸುತ್ತಿದ್ದರು . ಬಸ್ ನಿಲ್ದಾಣದಲ್ಲಿ ಬಸ್ ನಿಂತ ಸಂದರ್ಭದಲ್ಲಿ ಇಬ್ಬರನ್ನು ತಡೆದು ಅವರ ಐಡಿ ಕಾರ್ಡ್ ಗಳನ್ನು ವಿಚಾರಿಸಿ ನಿಂದಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಅವರನ್ನು ಇಳಿಸಿ ಸಾರ್ವಜನಿಕ ರ ಮುಂದೆ ಗುಂಪುಕಟ್ಟಿ ನಿಂದಿಸಲಾಗಿದ್ದು, ಅವರ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಣಗೊಳ್ಳುತ್ತಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ.. CCTVಯಲ್ಲಿ ದೃಶ್ಯ ಸೆರೆ

Last Updated : Dec 10, 2021, 9:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.