ETV Bharat / state

ಮನೆಯಲ್ಲೇ ಸರಳವಾಗಿ ಈದ್ ಆಚರಣೆ ಮಾಡಿದ ಶಾಸಕ ಖಾದರ್ - ಮಂಗಳೂರು ಈದುಲ್ ಫಿತ್ರ್

ಮಂಗಳೂರು ಶಾಸಕ ಯು.ಟಿ.ಖಾದರ್ ಮನೆಯಲ್ಲೇ ಸರಳವಾಗಿ ಈದುಲ್ ಫಿತರ್ ಆಚರಣೆ ಮಾಡಿದರು.

MLA UT Khader offered Eid Namaz at his Residence
ಸರಳವಾಗಿ ಈದ್ ಆಚರಣೆ ಮಾಡಿದ ಶಾಸಕ ಯು.ಟಿ ಖಾದರ್
author img

By

Published : May 13, 2021, 1:11 PM IST

ಮಂಗಳೂರು: ಲಾಕ್​​ಡೌನ್ ಕಾರಣ ಶಾಸಕ ಯು.ಟಿ.ಖಾದರ್ ಮನೆಯಲ್ಲೇ ಸರಳವಾಗಿ ಈದ್ ನಮಾಜ್​ ನೆರವೇರಿಸಿದರು.

ಲಾಕ್​​ಡೌನ್ ಹಿನ್ನೆಲೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲು ಅನುಮತಿ ಇಲ್ಲ. ಹೀಗಾಗಿ, ಶಾಸಕ ಖಾದರ್, ಕುಟುಂಬ ಸದಸ್ಯರೊಂದಿಗೆ ಮನೆಯಲ್ಲೇ ಪ್ರಾರ್ಥನೆ ನೆರವೇರಿಸಿದರು.

ಮನೆಯಲ್ಲೇ ಈದ್ ಆಚರಣೆ ಮಾಡಿದ ಶಾಸಕ ಯು.ಟಿ.ಖಾದರ್

ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಳ ಈದುಲ್ ಫಿತ್ರ್ ಆಚರಣೆ

ಬಳಿಕ ಮಾತನಾಡಿದ ಅವರು, ಪ್ರತಿಯೊಂದು ಹಬ್ಬದ ಹಿಂದಿರುವ ಸಂದೇಶ ತಾಳ್ಮೆ, ಪ್ರೀತಿ, ಸಹೋದರತೆಯಾಗಿರುತ್ತದೆ. ಅಂತಹ ಸ್ನೇಹ- ಸೌಹಾರ್ದತೆಯ ದ್ಯೋತಕವಾಗಿ ಈದುಲ್ ಫಿತ್ರ್ ಹಬ್ಬ ಆಚರಿಸಲಾಗುತ್ತದೆ ಎಂದರು. ಈ ಬಾರಿ ಕೋವಿಡ್ ಲಾಕ್​ಡೌನ್​ ಇರುವುರಿಂದ ಯಾರೂ ಅನಗತ್ಯವಾಗಿ ಓಡಾಡದೆ ಸರಳವಾಗಿ ಮನೆಯಲ್ಲೇ ಹಬ್ಬ ಆಚರಿಸಿ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೋಂಕು ನಿಯಂತ್ರಣಕ್ಕೆ ಸಹಕರಿಸಿ ಎಂದು ಜನರಿಗೆ ಕರೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.