ETV Bharat / state

ಮಂಗಳೂರು ತಲುಪಿದ ಮರೆಲ್ಲಾ ಡಿಸ್ಕವರಿ ಹಡಗು

author img

By

Published : Nov 27, 2019, 8:50 PM IST

ಸುಮಾರು 1,436 ವಿದೇಶಿ ಪ್ರವಾಸಿಗರನ್ನು ಹೊತ್ತು ಬಂದ ಮರೆಲ್ಲಾ ಡಿಸ್ಕವರಿ ಹಡಗು ಇಂದು ಮಂಗಳೂರು ತಲುಪಿದೆ.

ship
ಮಂಗಳೂರು ತಲುಪಿದ ಮರೆಲ್ಲಾ ಡಿಸ್ಕವರಿ ಹಡಗು

ಮಂಗಳೂರು: 1,436 ವಿದೇಶಿ ಪ್ರವಾಸಿಗರನ್ನು ಹೊತ್ತು ಬಂದ ಹಡಗು ಇಂದು ಮಂಗಳೂರು ತಲುಪಿದೆ.

ಈ ವರ್ಷದ ವಿದೇಶಿ ಹಡಗು ಆಗಮನ ಆರಂಭವಾದ ಬಳಿಕ ನವಮಂಗಳೂರು ಬಂದರಿಗೆ ಬರುತ್ತಿರುವ ಆರನೇ ವಿದೇಶಿ ಹಡಗು ಇದಾಗಿದೆ. ಮರೆಲ್ಲಾ ಡಿಸ್ಕವರಿ ಎಂಬ ಹೆಸರಿನ ಈ ಹಡಗು ಇಂದು ಬೆಳಿಗ್ಗೆ ನವಮಂಗಳೂರು ಬಂದರು ತಲುಪಿದ್ದು ಇದರಲ್ಲಿ 1436 ಪ್ರವಾಸಿಗರು ಇದ್ದರು. ಹಡಗಿನಲ್ಲಿ 716 ಸಿಬ್ಬಂದಿಗಳು ಪ್ರವಾಸಿಗರ ಸೇವೆಯಲ್ಲಿ ಇದ್ದರು.

ಪ್ರವಾಸಿ ಹಡಗು ಎನ್ಎಂಪಿಟಿ ಬಂದರು ತಲುಪಿದ ವೇಳೆ ಸ್ಥಳೀಯ ಸಾಂಪ್ರದಾಯಿಕ ನೃತ್ಯಗಳ ಮೂಲಕ ಸ್ವಾಗತಿಸಲಾಯಿತು.ಗೋವಾದಿಂದ ಮಂಗಳೂರಿಗೆ ಆಗಮಿಸಿದ ಈ ವಿದೇಶಿ ಹಡಗು ಮುಂದೆ ಕೇರಳ ದ ಕೊಚ್ಚಿನ್​​​ಗೆ ಪ್ರವಾಸಿಗರನ್ನು ಕರೆದೊಯ್ಯಲಿದೆ.

Intro:
ಮಂಗಳೂರು: 1436 ವಿದೇಶಿ ಪ್ರವಾಸಿಗರನ್ನು ಹೊತ್ತು ಬಂದ ಹಡಗು ಇಂದು ಮಂಗಳೂರು ತಲುಪಿದೆ.Body:
ಈ ವರ್ಷದ ವಿದೇಶಿ ಹಡಗು ಆಗಮನ ಆರಂಭವಾದ ಬಳಿಕ ನವಮಂಗಳೂರು ಬಂದರಿಗೆ ಬರುತ್ತಿರುವ ಆರನೇ ವಿದೇಶಿ ಹಡಗು ಇದಾಗಿದೆ.

ಮರೆಲ್ಲಾ ಡಿಸ್ಕವರಿ ಎಂಬ ಹೆಸರಿನ ಈ ಹಡಗು ಇಂದು ಬೆಳಿಗ್ಗೆ ನವಮಂಗಳೂರು ಬಂದರು ತಲುಪಿದ್ದು ಇದರಲ್ಲಿ 1436 ಪ್ರವಾಸಿಗರು ಇದ್ದರು. ಹಡಗಿನಲ್ಲಿ 716 ಸಿಬ್ಬಂದಿಗಳು ಪ್ರವಾಸಿಗರ ಸೇವೆಯಲ್ಲಿ ಇದ್ದರು.
ಪ್ರವಾಸಿ ಹಡಗು ಎನ್ಎಂಪಿಟಿ ಬಂದರು ತಲುಪಿದ ವೇಳೆ ಸ್ಥಳಿಯ ಸಾಂಪ್ರದಾಯಿಕ ನೃತ್ಯ ಗಳ ಮೂಲಕ ಸ್ವಾಗತಿಸಲಾಯಿತು.ಗೋವಾದಿಂದ ಮಂಗಳೂರಿಗೆ ಆಗಮಿಸಿದ ಈ ವಿದೇಶಿ ಹಡಗು ಮುಂದೆ ಕೇರಳದ ಕೊಚ್ಚಿನ್ ಗೆ ಪ್ರವಾಸಿಗರನ್ನು ಕರೆದೊಯ್ಯಲಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.