ETV Bharat / state

ನಿರಂತರ ಗುಡ್ಡ ಕುಸಿತ: ಆ. 23ರವರೆಗೆ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತ!

ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವೆ ಕಳೆದ ಐದು ದಿನಗಳಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ ಘಟನೆಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ರೈಲು ಸಂಚಾರವನ್ನು ಆಗಸ್ಟ್ 23ರವರೆಗೆ ರದ್ದು ಮಾಡಲಾಗಿದೆ.

ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವೆ ರೈಲ್ವೆ ಹಳಿಯಲ್ಲಿ ಗುಡ್ಡಕುಸಿತ
author img

By

Published : Aug 10, 2019, 9:41 PM IST

ಮಂಗಳೂರು: ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವೆ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ ಘಟನೆಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ರೈಲು ಸಂಚಾರವನ್ನು ಆಗಸ್ಟ್ 23ರವರೆಗೆ ರದ್ದು ಮಾಡಲಾಗಿದೆ.

ಸುಬ್ರಹ್ಮಣ್ಯ ಮತ್ತು ಸಕಲೇಶಪುರದ ನಡುವೆ ಕಳೆದ ಐದು ದಿನಗಳಲ್ಲಿ 30 ಕಡೆಗಳಲ್ಲಿ ಗುಡ್ಡ ಕುಸಿತ, ಬಂಡೆ ಕುಸಿತಗಳಾಗಿವೆ. ರೈಲ್ವೆ ಹಳಿಯನ್ನು ಸುಸ್ಥಿತಿಗೆ ತರುವ ಹಿನ್ನೆಲೆಯಲ್ಲಿ ಆ. 23ರವರೆಗೆ ಮಂಗಳೂರು-ಬೆಂಗಳೂರು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ .

Intro:ಮಂಗಳೂರು; ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವೆ ರೈಲ್ವೆ ಹಳಿಯಲ್ಲಿ ಗುಡ್ಡಕುಸಿತ ಘಟನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಮಂಗಳೂರು ಬೆಂಗಳೂರು ರೈಲು ಸಂಚಾರವನ್ನು ಅ.23 ವರೆಗೆ ರದ್ದು ಪಡಿಸಲಾಗಿದೆ.
Body:
ಸುಬ್ರಹ್ಮಣ್ಯ ಮತ್ತು ಸಕಲೇಶಪುರ ನಡುವೆ ಕಳೆದ ಐದು ದಿನಗಳಲ್ಲಿ 30 ಗುಡ್ಡಕುಸಿತ ಬಂಡೆಕುಸಿತ ಘಟನೆಗಳು ನಡೆದಿರುವುದರಿಂದ ರೈಲ್ವೆ ಹಳಿಯನ್ನು ಸುಸ್ಥಿತಿಗೆ ತರುವ ಹಿನ್ನೆಲೆಯಲ್ಲಿ ಆ. 23 ರವರೆಗೆ ಮಂಗಳೂರು ಬೆಂಗಳೂರು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ .
Reporter- vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.