ETV Bharat / state

ಮಂಗಳೂರಲ್ಲಿ ಬೆಂಗಳೂರಿಗನ ಮೀರಿಸಿದ ವ್ಯಕ್ತಿ... 60 ಸಾವಿರ ರೂ. ಮೌಲ್ಯದ ಮದ್ಯ ಖರೀದಿ! - 60 Thousand Rs. Mangalore man bought liquor

ಮಂಗಳೂರಿನಲ್ಲಿ ವ್ಯಕ್ತಿಯೋರ್ವ ಬರೋಬ್ಬರಿ 59,952 ಸಾವಿರ ರೂ. ಮೌಲ್ಯದ ಮದ್ಯ ಖರೀದಿಸಿರುವ ಬಿಲ್ ಈಗ ವೈರಲ್ ಆಗಿದೆ‌.

man  bought  60 Thousand Rs.  liquor
ಬರೋಬ್ಬರಿ 60 ಸಾವಿರ ರೂ. ಮದ್ಯ ಖರೀದಿಸಿದ ವ್ಯಕ್ತಿ
author img

By

Published : May 4, 2020, 11:46 PM IST

ಮಂಗಳೂರು: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಇಂದು ಮದ್ಯ ಖರೀದಿಗೆ ಅವಕಾಶ ನೀಡಲಾಗಿದ್ದು, ಮಂಗಳೂರಿನಲ್ಲಿ ವ್ಯಕ್ತಿಯೋರ್ವ ಬರೋಬ್ಬರಿ 59,952 ಸಾವಿರ ರೂ. ಮೌಲ್ಯದ ಮದ್ಯ ಖರೀದಿಸಿರುವ ಬಿಲ್ ಈಗ ವೈರಲ್ ಆಗಿದೆ‌.

ಮಂಗಳೂರಿನ ಮದ್ಯದಂಗಡಿಯೊಂದರಲ್ಲಿ ಮದ್ಯ ಖರೀದಿಸಿರುವ 59,952 ಸಾವಿರ ರೂ.ಗಳ ಬಿಲ್ ವೈರಲ್ ಆಗಿದೆ. ಮೂರು ಬ್ರ್ಯಾಂಡ್​​ಗಳ ದುಬಾರಿ ಮದ್ಯವನ್ನು ಖರೀದಿಸಿರುವ ಆ ವ್ಯಕ್ತಿ, ಇಂತಿಷ್ಟೇ ಖರೀದಿಸಬೇಕೆಂಬ ಸರ್ಕಾರ ವಿಧಿಸಿರುವ ನಿಯಮ ಮೀರಿ ಖರೀದಿಸಿದ್ದಾನೆ. ಇಷ್ಟೊಂದು ದೊಡ್ಡ ಮೊತ್ತದ ಮದ್ಯ ಖರೀದಿಸಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇನ್ನು ಬೆಂಗಳೂರಲ್ಲೂ ಒಬ್ಬ ಸುಮಾರು 52 ಸಾವಿರ ರೂ. ಮೌಲ್ಯದ ಮದ್ಯ ಖರೀದಿಸಿರುವ ಬಿಲ್​ ವೈರಲ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.