ETV Bharat / state

ಧರ್ಮಸ್ಥಳ ಕಾರು ಮ್ಯೂಸಿಯಂಗೆ ಬಂತು 1972 ಮೊಡೆಲ್​ನ ಬೆಂಝ್ 2-80S - Dharmasthala Museum

ಧರ್ಮಸ್ಥಳದ ಕಾರ್ ಮ್ಯೂಸಿಯಂಗೆ ಅಪರೂಪದ 1972 ಮೊಡೆಲ್​ನ ಬೆಂಝ್ 2-80S ಕಾರನ್ನು ಆಸ್ಟ್ರೀಯ ದೇಶದ ಮಹೇಶ್ವರಾನಂದ ಸ್ವಾಮೀಜಿಗಳು ಕೊಡುಗೆಯಾಗಿ ನೀಡಿದ್ದಾರೆ.

Benz 2-80S 1972 model to the Dharmasthala Museum
ಧರ್ಮಸ್ಥಳ ಮ್ಯೂಸಿಯಂಗೆ 1972 ಮೊಡೆಲ್​ನ ಬೆಂಝ್ 2-80S ಕಾರು
author img

By

Published : Feb 2, 2020, 9:53 PM IST

ಧರ್ಮಸ್ಥಳ: ಆಸ್ಟ್ರೀಯ ದೇಶದ ಮಾಧವಾನಂದಾಶ್ರಮದ ಶ್ರೀ ಮಹಾಮಂಡಲೇಶ್ವರ ಪರಮಹಂಸ ಮಹೇಶ್ವರಾನಂದ ಸ್ವಾಮೀಜಿಯವರು ಧರ್ಮಸ್ಥಳದ ಕಾರು ಮ್ಯೂಸಿಯಂಗೆ ಅಪರೂಪದ 1972 ಮೊಡೆಲ್​ನ ಬೆಂಝ್ 2-80S ಕಾರನ್ನು ಕೊಡುಗೆಯಾಗಿ ನೀಡಿದ್ದಾರೆ.

ಧರ್ಮಸ್ಥಳ ಮ್ಯೂಸಿಯಂಗೆ 1972 ಮೊಡೆಲ್​ನ ಬೆಂಝ್ 2-80S ಕಾರು

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸ್ವಾಮೀಜಿಯವರು ವಾಹನದ ಕೀಲಿ ಕೈ ನೀಡಿ ಹಸ್ತಾಂತರಿಸಿದರು. ವೀರೇಂದ್ರ ಹೆಗ್ಗಡೆಯವರು ಕಾರಿನ ವಿಶೇಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದೇವಸ್ಥಾನ ಹೊರಾಂಗಣದಲ್ಲಿ ಸ್ವಾಮೀಜಿಯ ಜೊತೆ ಬೆಂಝ್ 2-80S ಕಾರಿನಲ್ಲಿ ಸಂಚರಿಸಿದರು. ಮೂಲತಃ ರಾಜಸ್ಥಾನದವರಾದ ಸ್ವಾಮೀಜಿಯವರು ಸದ್ಯ ಆಸ್ಟ್ರೀಯದಲ್ಲಿ ಆಶ್ರಮ ಮಾಡಿಕೊಂಡು ಧರ್ಮಪ್ರಚಾರದಲ್ಲಿ ನಿರತರಾಗಿದ್ದಾರೆ.

Benz 2-80S 1972 model to the Dharmasthala Museum
ಧರ್ಮಸ್ಥಳ ಮ್ಯೂಸಿಯಂಗೆ 1972 ಮೊಡೆಲ್​ನ ಬೆಂಝ್ 2-80S ಕಾರು

ಸ್ವಾಮೀಜಿಯವರು ಆಸ್ಟ್ರೀಯದ ಚಾನ್ಸಿಲರ್ ಅವರಿಂದ ಖರೀದಿಸಿದ ಈ ಕಾರನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಾನುವಾರ ಕೊಡುಗೆಯಾಗಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.