ETV Bharat / state

ಕೊರೊನಾ ತಡೆಗಟ್ಟಲು ಸರ್ಕಾರದ ಆದೇಶ ಪಾಲಿಸೋಣ: ಮಾಜಿ ಶಾಸಕ ಬಂಗೇರ - beltangadi news

ಎಲ್ಲರೂ ಮನೆಯಲ್ಲಿದ್ದು ಈ ಮೂಲಕ ರೋಗ ಹರಡುವುದನ್ನು ತಡೆಗಟ್ಟಬಹುದು. ನಮ್ಮ ದೇಶದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಕೇಂದ್ರ, ರಾಜ್ಯ ಸರ್ಕಾರ ಏ. 14 ರ ವರೆಗೆ ಲಾಕ್ ಡೌನ್ ಜಾರಿಗೊಳಿಸಿದ್ದು, ಅದನ್ನು ನಾವೆಲ್ಲರೂ ಪಾಲಿಸೋಣ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಮನವಿ ಮಾಡಿದರು.

ಕೊರೊನಾ ತಡೆಗಟ್ಟಲು ಸರ್ಕಾರದ ಆದೇಶ ಪಾಲಿಸೋಣ
ಕೊರೊನಾ ತಡೆಗಟ್ಟಲು ಸರ್ಕಾರದ ಆದೇಶ ಪಾಲಿಸೋಣ
author img

By

Published : Apr 2, 2020, 9:29 AM IST

ಬೆಳ್ತಂಗಡಿ(ಮಂಗಳೂರು) : ಕೊರೊನಾ ಸೊಂಕು ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಅದ್ಯ ಕರ್ತವ್ಯ. ಕೇಂದ್ರ ,ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಅನೇಕ ರೀತಿಯ ನಿವೇದನಗಳನ್ನು ಮಾಡಿದ್ದು , ಅದನ್ನು ಎಲ್ಲರೂ ಪಾಲಿಸಿ ಕೊರೊನಾ ತಡೆಗಟ್ಟಲು ಸಹಕರಿಸಬೇಕು ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಮನವಿ ಮಾಡಿದ್ದಾರೆ.

ಎಲ್ಲರೂ ಮನೆಯಲ್ಲಿದ್ದು ಈ ಮೂಲಕ ರೋಗ ಹರಡುವುದನ್ನು ತಡೆಗಟ್ಟಬಹುದು. ನಮ್ಮ ದೇಶದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಕೇಂದ್ರ, ರಾಜ್ಯ ಸರ್ಕಾರ ಏ. 14 ರ ವರೆಗೆ ಲಾಕ್ ಡೌನ್ ಜಾರಿಗೊಳಿಸಿದ್ದು, ಅದನ್ನು ನಾವೆಲ್ಲರೂ ಪಾಲಿಸೋಣ ಎಂದರು.

1982 ರಲ್ಲಿ ಬೆಳ್ತಂಗಡಿ ಪಟ್ರಮೆಯಲ್ಲಿ ಮಂಗನಕಾಯಿಲೆ ಬಂದಿತ್ತು. ಅದರಿಂದ ಅಂದು ನಾವೆಲ್ಲರೂ ಬಚಾವ್​ ಆದೆವು. ಅದೇ ರೀತಿ ಈಗ ಕೊರೊನಾ ವಿರುದ್ಧ ಹೋರಾಡಿ ನಾವೆಲ್ಲ ಗೆಲ್ಲಬೇಕಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.