ETV Bharat / state

ಡೀಸೆಲ್​​ಗೂ ಕಾಸಿಲ್ಲದೆ ವಾರದಿಂದ ಶೆಡ್​​ನಲ್ಲಿ ನಿಂತಿದೆ ನಗುಮಗು ಆಂಬ್ಯುಲೆನ್ಸ್​​! - -ladygotion-hospital update

ಡಿಸೇಲ್​ಗೆ ಅನುದಾನ ನೀಡದ ಹಿನ್ನೆಲೆಯಲ್ಲಿ ಲೇಡಿಗೋಷನ್ ಆಸ್ಪತ್ರೆಗೆ ಸೇರಿದ ನಗು ಮಗು ಆ್ಯಂಬುಲೆನ್ಸ್ ಒಂದು ವಾರದಿಂದ ಸ್ಥಗಿತಗೊಂಡಿದೆ‌.

ನಗುಮಗು ಆಂಬ್ಯುಲೆನ್ಸ್
author img

By

Published : Nov 22, 2019, 6:50 PM IST

ಮಂಗಳೂರು: ಡಿಸೇಲ್​ಗೆ ಅನುದಾನ ನೀಡದ ಹಿನ್ನೆಲೆಯಲ್ಲಿ ಲೇಡಿಗೋಷನ್ ಆಸ್ಪತ್ರೆಗೆ ಸೇರಿದ ನಗು ಮಗು ಆ್ಯಂಬುಲೆನ್ಸ್ ಒಂದು ವಾರದಿಂದ ಸ್ಥಗಿತಗೊಂಡಿದೆ‌.

ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಗುಮಗು ಆಂಬ್ಯುಲೆನ್ಸ್​ ಸೇವೆ ಸ್ಥಗಿತ ಮಾಡಲಾಗಿದೆ.

ಆಂಬ್ಯುಲೆನ್ಸ್​ ಡೀಸೆಲ್​ಗೆ ಅನುದಾನದ ಕೊರತೆಯುಂಟಾಗಿ ಶೆಡ್​ನಲ್ಲಿ ವಾಹನವನ್ನು ಪಾರ್ಕ್ ಮಾಡಲಾಗಿದೆ. ಈಗ ಬಡವರು ದುಬಾರಿ ಬಾಡಿಗೆ ನೀಡಿ ಆ್ಯಂಬುಲೆನ್ಸ್​ನಲ್ಲಿ ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ತಕ್ಷಣ ಸ್ಪಂದನೆ ನೀಡಿ ಅನುದಾನ‌ ನೀಡಬೇಕಾಗಿದೆ.

ಈ ಬಗ್ಗೆ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕಿ ಡಾ.ಸವಿತಾ ಬಿ.ಎಸ್.ಮಾತನಾಡಿ, ಲೇಡಿಗೋಷನ್ ಆಸ್ಪತ್ರೆಯ ಸುಮಾರು 60 ಸಾವಿರದಷ್ಟು ಡೀಸೆಲ್ ಬಿಲ್ ಬಾಕಿಯಾಗಿರುವುದರಿಂದ ಹಾಗೂ ಪೆಟ್ರೋಲ್ ಬಂಕ್​ಗಳಿಂದ ಕ್ರೆಡಿಟ್ ರೂಪದಲ್ಲಿ ಪೆಟ್ರೋಲ್ ಸಿಗದಿರುವ ಕಾರಣ ನಗು ಮಗು ಆ್ಯಂಬುಲೆನ್ಸ್ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಅವರು ಈಗಾಗಲೇ ರಾಜ್ಯದ ನಿರ್ದೇಶಕರಿಗೆ ಈ ಮನವಿ ಪತ್ರವನ್ನು ಕಳುಹಿಸಿ ಕೊಟ್ಟಿದ್ದು, ಒಂದು ವಾರದೊಳಗೆ ಅನುದಾನ ಲಭ್ಯವಾಗುವ ಭರವಸೆಯಿದೆ. ಅನುದಾನ ದೊರಕಿದ ತಕ್ಷಣ ನಗು ಮಗು ಸೇವೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

Intro:ಮಂಗಳೂರು: ಅನುದಾನದ ಕೊರತೆಯಿಂದ ಲೇಡಿಗೋಷನ್ ಆಸ್ಪತ್ರೆಯ ಗರ್ಭಿಣಿ ಮಹಿಳೆಯರ ತುರ್ತುಸೇವೆ 'ನಗು ಮಗು' ಆ್ಯಂಬುಲೆನ್ಸ್ ಡೀಸೆಲ್ ಗೆ ಒಂದು ವಾರದಿಂದ ಸ್ಥಗಿತಗೊಂಡಿದೆ‌.

ದ.ಕ.ಜಿಲ್ಲೆಯಾದ್ಯಂತ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಿಗೆ ಈ 'ನಗು ಮಗು' ಆ್ಯಂಬುಲೆನ್ಸ್ ಸೇವೆ ಉಚಿತವಾಗಿತ್ತು. ಅದ್ದರಿಂದ ಇದು ಬಡವರ ಪಾಲಿನ ಆಶಾಕಿರಣದಂತಿತ್ತು. ಈಗ ಡೀಸೆಲ್ ಗೆ ಅನುದಾನದ ಕೊರತೆಯುಂಟಾಗಿ ಶೆಡ್ ನಲ್ಲಿ ಪಾರ್ಕ್ ಮಾಡಲಾಗಿದೆ. ಈಗ ಬಡವರು ದುಬಾರಿ ಬಾಡಿಗೆ ನೀಡಿ ಆ್ಯಂಬುಲೆನ್ಸ್ ನಲ್ಲಿ ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ತಕ್ಷಣ ಸ್ಪಂದನೆ ನೀಡಿ ಅನುದಾನ‌ ನೀಡಬೇಕಾಗಿದೆ.

Body:ಈ ಬಗ್ಗೆ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕಿ ಡಾ.ಸವಿತಾ ಬಿ.ಎಸ್.ಮಾತನಾಡಿ, ಲೇಡಿಗೋಷನ್ ಆಸ್ಪತ್ರೆಯ ಸುಮಾರು 60 ಸಾವಿರ ರೂ.ನಷ್ಟು ಡೀಸೆಲ್ ಬಿಲ್ ಬಾಕಿಯಾಗಿರುವುದರಿಂದ ಹಾಗೂ ಪೆಟ್ರೋಲ್ ಬಂಕ್ ಗಳಿಂದ ಕ್ರೆಡಿಟ್ ರೂಪದಲ್ಲಿ ಪೆಟ್ರೋಲ್ ಸಿಗದಿರುವ ಕಾರಣ 'ನಗು ಮಗು' ಆ್ಯಂಬುಲೆನ್ಸ್ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಅವರು ಈಗಾಗಲೇ ರಾಜ್ಯದ ನಿರ್ದೇಶಕರಿಗೆ ಈ ಮನವಿ ಪತ್ರವನ್ನು ಕಳುಹಿಸಿ ಕೊಟ್ಟಿದ್ದು, ಒಂದು ವಾರದೊಳಗೆ ಅನುದಾನ ಲಭ್ಯವಾಗುವ ಭರವಸೆಯಿದೆ. ಅನುದಾನ ದೊರಕಿದ ತಕ್ಷಣ ನಗು ಮಗು ಸೇವೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.