ETV Bharat / state

ಬಿಳಿನೆಲೆಯಲ್ಲಿ ಬೃಹತ್​ ಕೃಷಿಮೇಳಕ್ಕೆ ಚಾಲನೆ

ಇಂದು ಮತ್ತು ನಾಳೆ ನಡೆಯಲಿರುವ ಕೃಷಿಮೇಳವನ್ನು ಮಂಗಳೂರಿನ ಕ್ಯಾಂಪ್ಕೋ ಲಿಮಿಟೆಡ್​ನ ಅಧ್ಯಕ್ಷ ಎಸ್.ಆರ್.ಸತೀಶ್​ ಚಂದ್ರ  ಉದ್ಘಾಟಿಸಿದರು. ಸಿ.ಪಿ.ಸಿ.ಆರ್.ಐ.ನ ನಿರ್ದೇಶಕರಾದ ಅನಿತಾ ಕರುಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕೃಷಿ ಮೇಳಕ್ಕೆ ಚಾಲನೆ
author img

By

Published : Oct 12, 2019, 6:08 PM IST

ಮಂಗಳೂರು: ಕಡಬ ತಾಲೂಕಿನ ಬಿಳಿನೆಲೆಯ ಕಿದು ಸಿ.ಪಿ.ಸಿ.ಆರ್.ಐ. ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ ಇಂದು ಚಾಲನೆ ದೊರೆಯಿತು.

ಇಂದು ಮತ್ತು ನಾಳೆ ನಡೆಯಲಿರುವ ಕೃಷಿಮೇಳವನ್ನು ಮಂಗಳೂರಿನ ಕ್ಯಾಂಪ್ಕೋ ಲಿಮಿಟೆಡ್​ನ ಅಧ್ಯಕ್ಷ ಎಸ್.ಆರ್.ಸತೀಶ್​ ಚಂದ್ರ ಉದ್ಘಾಟಿಸಿದರು. ಸಿ.ಪಿ.ಸಿ.ಆರ್.ಐ.ನ ನಿರ್ದೇಶಕರಾದ ಅನಿತಾ ಕರುಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಪುತ್ತೂರಿನ ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಆಗಮಿಸಿದ್ದರು.

ಕೃಷಿಮೇಳಕ್ಕೆ ಚಾಲನೆ

ಇನ್ನು ಕೃಷಿಮೇಳದಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾರದಾ ದಿನೇಶ್ ಗೌಡ, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಕಡಬ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ.ಪಿ.ವರ್ಗೀಸ್, ಬಿಳಿನೆಲೆ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಕಲಿಗೆ, ಕಾಸರಗೋಡಿನ ಕೃಷಿ ವಿಜ್ಞಾನಿಗಳಾದ ಕೆ.ಸಂಶುದ್ದೀನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕೃಷಿಮೇಳದಲ್ಲಿ ವಿಶೇಷ ಫಲಪುಷ್ಪಗಳ ಪ್ರದರ್ಶನ ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯಿತು. ಹಾಗೂ ಕೃಷಿಕರಿಗೆ ಅನುಕೂಲವಾಗುವಂತೆ ವಿವಿಧ ರೀತಿಯ ಕೃಷಿ ಸಲಕರಣೆಗಳು ಕೂಡ ಇದ್ದವು.

Intro:ಕಡಬ

ಕರ್ನಾಟಕದ ಏಕೈಕ ಹಾಗೂ ಕಡಬ ತಾಲೂಕಿನ ಬಿಳಿನೆಲೆ ಕಿದು ಸಿ.ಪಿ.ಸಿ.ಆರ್.ಐ. ಕೃಷಿ ಸಂಶೋಧನಾ ಕೇಂದ್ರ ಕಿದು ನೆಟ್ಟಣ ಇಲ್ಲಿ ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ ಇಂದು ಚಾಲನೆ ದೊರೆಯಿತು.

ಅಕ್ಟೋಬರ್ 12, ಹಾಗೂ 13 ರಂದು ನಡೆಯುತ್ತಿರುವ ಕೃಷಿ ಮೇಳದ ಉದ್ಘಾಟನೆಯನ್ನು ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ರವರು ದೀಪಬೆಳಗಿಸಿ ಉದ್ಘಾಟಿಸಿದರು.
ಸಿ.ಪಿ.ಸಿ.ಅರ್.ಐ. ನಿರ್ದೇಶಕರಾದ ಅನಿತಾ ಕರುಣ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು,
ಮುಖ್ಯ ಅಥಿತಿಗಳಾಗಿ ರಾಧಾಕೃಷ್ಣ ಬೋರ್ಕರ್ ತಾಲೂಕು ಪಂಚಾಯತ್ ಅಧ್ಯಕ್ಷರು ಪುತ್ತೂರು,
ಶಾರದಾ ದಿನೇಶ್ ಗೌಡ, ಬಿಳಿನೆಲೆ ಗ್ರಾಮಪಂಚಾಯತ್ ಅಧ್ಯಕ್ಷರು, ನಿತ್ಯಾನಂದ ಮುಂಡೋಡಿ ಕುಕ್ಕೇ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು,
ಪಿ.ಪಿ. ವರ್ಗೀಸ್ ಜಿಲ್ಲಾ ಪಂಚಾಯತ್ ಸದಸ್ಯರು ಕಡಬ,
ಸತೀಶ್ ಕಲಿಗೆ ಗ್ರಾಮಪಂಚಾಯತ್ ಸದಸ್ಯರು ಬಿಳಿನೆಲೆ,
ಕೆ.ಸಂಶುದ್ದೀನ್ ,ಕೃಷಿ ವಿಜ್ಞಾನಿಗಳು ಕಾಸರಗೋಡು ಮುಂತಾದವರು ಉಪಸ್ಥಿತರಿದ್ದರು, ನೂರಾರು ಸಂಖ್ಯೆಯಲ್ಲಿ ಕೃಷಿಕರು ಸಮಾರಂಭದಲ್ಲಿ ಪಾಲ್ಗೊಂಡರು, ಕೃಷಿಕರಿಗೆ ಅನುಕೂಲವಾಗುವಂತೆ
ವಿವಿಧ ರೀತಿಯ ಕೃಷಿ ಸಲಕರಣೆಗಳು, ವಿಶೇಷ ಫಲಪುಷ್ಪ ಗಿಡಗಳ ಪ್ರದರ್ಶನ, ಕೃಷಿ ಉತ್ಪನ್ನಗಳ ಪ್ರದರ್ಶನಗಳು ನಡೆಯಿತು,
ಬಹುತೇಕ ಕೃಷಿಕರು ಇವೆಲ್ಲದರ ಪ್ರಯೋಜನ ಪಡೆದುಕೊಂಡರು, ಇಂದು ಹಾಗೂ ನಾಳೆ ಕೃಷಿ ಮೇಳ ನಡೆಯಲಿದೆ.Body:ಬೃಹತ್ ಕೃಷಿ ಮೇಳConclusion:ಪ್ರಕಾಶ್ ಕಡಬ,ಸುಳ್ಯ(ಮಂಗಳೂರು)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.