ETV Bharat / state

ಮಂಗಳೂರು ವಿವಿ ಸ್ಥಾಪಕರ ದಿನಾಚರಣೆ ಕಾರ್ಯಕ್ರಮಕ್ಕೆ ಬಂದ ಹಿಂದಿನ ಕುಲಪತಿ: ಎಬಿವಿಪಿ ಪ್ರತಿಭಟನೆ

ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪಕರ ದಿನಾಚರಣೆಗೆ ಹಿಂದಿನ ಕುಲಪತಿ ಕೆ.ಭೈರಪ್ಪ ಆಗಮಿಸಿದ್ದನ್ನು ವಿರೋಧಿಸಿ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಎಬಿವಿಪಿ ಆಕ್ರೋಶ
author img

By

Published : Sep 12, 2019, 6:36 PM IST

ಮಂಗಳೂರು: ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪಕರ ದಿನಾಚರಣೆಗೆ ಹಿಂದಿನ ಕುಲಪತಿ ಕೆ.ಭೈರಪ್ಪರವರು ಆಗಮಿಸಿದ್ದನ್ನು ವಿರೋಧಿಸಿ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಎಬಿವಿಪಿ ಆಕ್ರೋಶ

ಇಂದು ನಡೆದ ವಿವಿ ಸ್ಥಾಪಕರ ದಿನಾಚರಣೆಗೆ ಅತಿಥಿಗಳಾಗಿ ಕೆ.ಭೈರಪ್ಪ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ಅನೇಕ ಹಗರಣಗಳು ನಡೆದಿವೆ. ಈ ಹಿನ್ನೆಲೆ ಅವರು ಇಲ್ಲಿಗೆ ಬರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಭೈರಪ್ಪ, ನಾನು ಕಾರ್ಯಕ್ರಮಕ್ಕೆ‌ ಬರುವುದಿಲ್ಲ ಎಂದರು. ಇದಾದ ಬಳಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಹಿಂಪಡೆದಿದ್ದಾರೆ.

Intro:ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಹಿಂದಿನ ಕುಲಪತಿಯಾಗಿದ್ದ ಕೆ ಭೈರಪ್ಪ ಅವರನ್ನು ಇಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಸ್ಥಾಪಕರ ದಿನಾಚರಣೆಗೆ ಆಹ್ವಾನ ನೀಡಿದಕ್ಕೆ ವಿರೋಧಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.Body:ಇಂದು ನಡೆದ ಸ್ಥಾಪಕರ ದಿನಾಚರಣೆಗೆ ಅತಿಥಿಗಳಾಗಿ ಕೆ‌ ಭೈರಪ್ಪ ಅವರಿಗೆ ಆಹ್ವಾನ ನೀಡಲಾಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ ಹಗರಣ ನಡೆದಿದೆ ಎಂದು ಆರೋಪಿಸಿ ಅವರಿಗೆ ಆಹ್ಬಾನ ನೀಡಿರುವುದು ಸರಿಯಲ್ಲ ಎಂದು ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನ ಸ್ಥಳದಲ್ಲಿ ಪೊಲೀಸರಿಗೂ , ವಿದ್ಯಾರ್ಥಿಗಳಿಗೂ ಮಾತಿನ ಚಕಮಕಿಯು ನಡೆಯಿತು. ಪ್ರತಿಭಟನೆಯ ಸ್ಥಳಕ್ಕೆ ಬಂದ ಕಾರ್ಯಕ್ರಮ ಸಂಘಟಕರು ಭೈರಪ್ಪ ಅವರು ಕಾರ್ಯಕ್ರಮಕ್ಕೆ‌ ಬರುವುದಿಲ್ಲ ಎಂದು ತಿಳಿಸಿದ ನಂತರ ಪ್ರತಿಭಟನೆಯನ್ನು ವಾಪಾಸು ಪಡೆದಿದ್ದಾರೆ.
ಬೈಟ್ - ಶೀತಲ್ ಕುಮಾರ್ ಜೈನ್, ಎಬಿವಿಪಿ ಮುಖಂಡ
Reporter- vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.