ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯನ್ನುದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ಮಾತನಾಡಿ, ಈಗಿನ ಸಹಕಾರಿ ಸಂಸ್ಥೆಗಳ ಬೈಲಾಗಳು ರೈತ ವಿರೋಧಿಯಾಗಿದ್ದು, ಅದನ್ನು ರೈತರ ಪರವಾಗಿ ಮಾಡಬೇಕು. ಜಂಟಿ ಖಾತೆಯಲ್ಲಿರುವ ಎಲ್ಲಾ ರೈತರ ಸಾಲ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಮಾಡಿದರು.
ರೈತ ಮುಂಖಡರಾದ ಕೇಶವ ಪೂಜಾರಿ ಪಂಚಮಲೋಡಿ, ಶೇಖರ್ ರೈ ಕುಂಬ್ರ, ಇಸುಬು, ವೆಂಕಟರಮಣ ಭಟ್ ಮುಂತಾದವರು ಇದ್ದರು.