ETV Bharat / state

ಕುಡಿದ ಅಮಲಿನಲ್ಲಿ ನಿಂತಿದ್ದ ಸ್ಕೂಟರ್​ ಮೇಲೆ ಆಟೋ ಹತ್ತಿಸಿದ ಚಾಲಕ - ಮಂಗಳೂರು ಲೇಟೆಸ್ಟ್​ ನ್ಯೂಸ್

ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್​​ನಲ್ಲಿ ಮದ್ಯದ ಅಮಲಿನಲ್ಲಿ ಚಾಲಕನೋರ್ವ ಪಾರ್ಕಿಂಗ್ ಸ್ಥಳದಲ್ಲಿದ್ದ ಸ್ಕೂಟರ್ ಮೇಲೆಯೇ ಆಟೋ ರಿಕ್ಷಾ ಹತ್ತಿಸಿದ ಘಟನೆ ನಡೆದಿದೆ.

ಕುಡಿದ ಅಮಲಿನಲ್ಲಿ ನಿಂತಿದ್ದ ಸ್ಕೂಟರ್​ ಮೇಲೆ ಆಟೋ ಹತ್ತಿಸಿದ ಚಾಲಕ
Drunken auto driver collided scooter in Mangalore
author img

By

Published : Jan 30, 2021, 10:02 AM IST

Updated : Jan 30, 2021, 11:14 AM IST

ಮಂಗಳೂರು: ಕುಡಿದ ಅಮಲಿನಲ್ಲಿ ಚಾಲಕನೋರ್ವ ಪಾರ್ಕಿಂಗ್ ಸ್ಥಳದಲ್ಲಿದ್ದ ಸ್ಕೂಟರ್ ಮೇಲೆಯೇ ಆಟೋ ರಿಕ್ಷಾ ಹತ್ತಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್​​ನಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ನಿಂತಿದ್ದ ಸ್ಕೂಟರ್​ ಮೇಲೆ ಆಟೋ ಹತ್ತಿಸಿದ ಚಾಲಕ

ಪಡುಪಣಂಬೂರು ನಿವಾಸಿಯಾಗಿರುವ ಆಟೋರಿಕ್ಷಾ ಚಾಲಕ ಮದ್ಯದ ನಶೆಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದನು. ಈ ವೇಳೆ ಆತ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಸ್ಕೂಟರ್ ಮೇಲೆಯೇ ರಿಕ್ಷಾ ಹತ್ತಿಸಿದ್ದು, ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಓದಿ: 30 ಸಾವಿರ ಕೋಟಿ ರೂ. ಹಗರಣ: ದಾಖಲೆ ಸಂಗ್ರಹಣೆಗೆ ಮುಂದಾದ ನಮೋ ಸಮಾಜ ಸಂಸ್ಥೆಯ ಪ್ರಮುಖ್​ಗೆ ಜೀವ ಬೆದರಿಕೆ

ಹಾನಿಯಾಗಿರುವ ಸ್ಕೂಟರ್ ಹಳೆಯಂಗಡಿ ಲೈಟ್​​ಹೌಸ್ ನಿವಾಸಿ ವಿಶ್ವನಾಥ ಎಂಬುವರಿಗೆ ಸೇರಿದ್ದಾಗಿದ್ದು, ವಿಚಾರ ತಿಳಿದು ಅವರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಚಾಲಕ ಹಾಗೂ ವಿಶ್ವನಾಥ ಮಧ್ಯೆ ಮಾತಿನ ಚಕಮಕಿ ನಡೆದಿದೆ.

Last Updated : Jan 30, 2021, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.