ETV Bharat / state

ಲಾರಿ ಯಮನಂತೆ ಎದುರು ಬಂದಿತ್ತು.. ಯಾಮಾರಿದ್ರೇ 40 ಮಂದಿ ಕಥೆ ಅಷ್ಟೇ.. ಬಸ್‌ ಚಾಲಕ ಜಾಣ್ಮೆ ಮೆರೆದ.. - undefined

ಓವರ್​ ಟೇಕ್​ ಮಾಡಿಕೊಂಡು ಬಂದ ಟ್ಯಾಂಕರ್​ ಲಾರಿಯೂ ಬಸ್​​ಗೆ ಡಿಕ್ಕಿ ಹೊಡೆಯಲು ಬಂದಾಗ, ಚಾಲಕ ಬಸ್​​ನ ರಸ್ತೆಯಿಂದ ಕೆಳಗಿಳಿಸಿ ಭಾರಿ ದುರಂತ ತಪ್ಪಿಸಿದ್ದಾನೆ.

ಡಿಕ್ಕಿ ತಪ್ಪಿಸಲು ಬಸ್​​ನನ್ನು ರಸ್ತೆ ಕೆಳಗಿಳಿಸಿದ ಚಾಲಕ
author img

By

Published : Jun 19, 2019, 8:46 PM IST

ಮಂಗಳೂರು: ಟ್ಯಾಂಕರ್‌ ಲಾರಿಯೊಂದು ಅತೀ ವೇಗವಾಗಿ ಬಂದು ಓವರ್ ಟೇಕ್ ಮಾಡಿದಾಗ, ಡಿಕ್ಕಿ ತಪ್ಪಿಸಲು ಹೋದ ಕೆಎಸ್ಆರ್​​​ಟಿಸಿ ಬಸ್ ಚಾಲಕ ಬಸ್​​ನ ರಸ್ತೆಯಿಂದ ಕೆಳಗಿಳಿಸಿ ಭಾರಿ ದುರಂತ ತಪ್ಪಿಸಿದ್ದಾನೆ.

ಬಸ್ ಪಕ್ಕಕ್ಕೆ ವಾಲಿಕೊಂಡ ಪರಿಣಾಮ ಬಸ್​​ನಲ್ಲಿದ್ದ ಪ್ರಯಾಣಿಕರು ಎಮರ್ಜೆನ್ಸಿ ಬಾಗಿಲು‌ ಮತ್ತು ಚಾಲಕನ ಬಾಗಿಲಿನಿಂದ ಹೊರ ಬಂದರು. ಘಟನೆಯಲ್ಲಿ ‌ಬಸ್ ನಿರ್ವಾಹಕನಿಗೆ ಸಣ್ಣಪುಟ್ಟ ಗಾಯವಾಗಿದೆ.

ಡಿಕ್ಕಿ ತಪ್ಪಿಸಲು ಬಸ್​​ನನ್ನು ರಸ್ತೆ ಕೆಳಗಿಳಿಸಿದ ಚಾಲಕ

ಕುಕ್ಕೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಬರುತ್ತಿದ್ದ ಬಸ್​​ಗೆ ಮಾಣಿಯಲ್ಲಿ ಟ್ಯಾಂಕರ್ ಲಾರಿಯೊಂದು ಎದುರಿಗಿರುವ ವಾಹನವೊಂದನ್ನು ಓವರ್ ಟೇಕ್ ಮಾಡಿ, ಡಿಕ್ಕಿ ಹೊಡೆಯುವ ಸಾಧ್ಯತೆಯಿತ್ತು.

ಇದನ್ನ ಕಂಡು ತಕ್ಷಣವೇ ಎಚ್ಚೆತ್ತ ಕೆಎಸ್ಆರ್​ಟಿಸಿ ಬಸ್ ಚಾಲಕ ಬಸ್‌ನ ರಸ್ತೆಯಿಂದ ಪಕ್ಕಕ್ಕೆ ಇಳಿಸಿದ್ದಾನೆ. ಬಸ್ ಪಕ್ಕಕ್ಕೆ ವಾಲಿಕೊಂಡ ಪರಿಣಾಮ ಬಸ್​​​ನಲ್ಲಿದ್ದ 40 ಪ್ರಯಾಣಿಕರು ತುರ್ತು ನಿರ್ಗಮನ ಮತ್ತು ಚಾಲಕನ ಬಾಗಿಲಿನಿಂದ ಹೊರಗಿಳಿದು ಬಂದಿದ್ದಾರೆ. ಈ ಘಟನೆ ವಿಟ್ಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Intro:ಮಂಗಳೂರು; ಟ್ಯಾಂಕರ್ ಲಾರಿಯೊಂದು ಅತಿ ವೇಗದಿಂದ ಓವರ್ ಟೇಕ್ ಮಾಡಿದಾಗ ಢಿಕ್ಕಿ ತಪ್ಪಿಸಲು ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಬಸನ್ನು ರಸ್ತೆಯಿಂದ ಕೆಳಗಿಳಿಸಿ ದುರಂತವನ್ನು ತಪ್ಪಿಸಿದ್ದಾರೆ.
Body:ಬಸ್ ಪಕ್ಕಕ್ಕೆ ವಾಲಿಕೊಂಡ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರು ಎಮರ್ಜೆನ್ಸಿ ಬಾಗಿಲು‌ ಮತ್ತು ಚಾಲಕನ ಬಾಗಿಲಿನ ನ ಬದಿಯಿಂದ ಹೊರಬಂದರು. ಘಟನೆಯಲ್ಲಿ ‌ಬಸ್ ನಿರ್ವಾಹಕನಿಗೆ ಗಾಯವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಗೆ ಮಾಣಿಯಲ್ಲಿ ಟ್ಯಾಂಕರ್ ಲಾರಿಯೊಂದು ಎದುರುಭಾಗದಿಂದ ವಾಹನವೊಂದನ್ನು ಓವರ್ ಟೇಕ್ ಮಾಡಿ ಬಂದು ಢಿಕ್ಕಿ ಹೊಡೆಯಲು ಸನಿಹವಾಗಿತ್ತು. ಈ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಬಸನ್ನು ರಸ್ತೆ ಪಕ್ಕಕ್ಕೆ ಇಳಿಸಿದ್ದ. ಬಸ್ ಪಕ್ಕಕ್ಕೆ ವಾಲಿಕೊಂಡ ಪರಿಣಾಮ ಬಸ್ ನಲ್ಲಿದ್ದ 40 ಪ್ರಯಾಣಿಕರು ತುರ್ತು ನಿರ್ಗಮನ ಮತ್ತು ಚಾಲಕನ ಬಾಗಿಲಿನಿಂದ ಹೊರಗಿಳಿದು ಬಂದಿದ್ದಾರೆ. ವಿಟ್ಲ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Reporter- vinodpuduConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.