ETV Bharat / state

ಮಂಗಳೂರಲ್ಲಿ ಸಿಲಿಂಡರ್ ಸ್ಫೋಟ​: ಇಬ್ಬರಿಗೆ ಗಾಯ

ಮನೆಯಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರಿನ ವಾಸ್ ​ಲೇನ್​ನಲ್ಲಿ ನಡೆದಿದೆ.

author img

By

Published : Nov 25, 2019, 11:49 AM IST

Updated : Nov 25, 2019, 12:50 PM IST

ಮಂಗಳೂರಿನಲ್ಲಿ ಸಿಲಿಂಡರ್ ಗ್ಯಾಸ್​ ಸ್ಪೋಟ

ಮಂಗಳೂರು: ಮನೆಯಲ್ಲಿದ್ದ ಸಿಲಿಂಡರ್ ಲೀಕ್ ಆಗಿ ಸ್ಫೋಟಗೊಂಡು, ಇಬ್ಬರು ಗಾಯಗೊಂಡಿರುವ ಘಟನೆ ನಗರದ ವಾಸ್​ಲೇನ್​ನಲ್ಲಿ ಸಂಭವಿಸಿದೆ.

ಮಂಗಳೂರಿನಲ್ಲಿ ಸಿಲಿಂಡರ್ ಗ್ಯಾಸ್​ ಸ್ಪೋಟ​: ಇಬ್ಬರಿಗೆ ಗಾಯ

ಮನೆಯಲ್ಲಿದ್ದ ಮಂಜುನಾಥ್ (25) ಮತ್ತು ರೇಖಾ (20) ಗಾಯಗೊಂಡವರು. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆ ಆಗಿ ಮನೆಯೊಳಗೆ ಶೇಖರಣೆಯಾಗಿತ್ತು. ವಿದ್ಯುತ್ ಸ್ವಿಚ್ ಹಾಕಿದ ಕೂಡಲೇ ಬೆಂಕಿ ಹೊತ್ತಿಕೊಂಡಿದ್ದು, ಮನೆಯ ಕಿಟಕಿ ಗಾಜು ಪುಡಿಯಾಗಿದೆ. ಜೊತೆಗೆ ಮನೆಯ ಹೊರಗಿದ್ದ ಕಾರಿನ ಗಾಜು ಕೂಡ ಪುಡಿ ಪುಡಿಯಾಗಿದೆ.

ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.

Intro:ಮಂಗಳೂರು: ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಸ್ಪೋಟಗೊಂಡು ಇಬ್ಬರು ಗಾಯಗೊಂಡ ಘಟನೆ ಮಂಗಳೂರಿನ ವಾಸ್ ಲೇನ್ ನಲ್ಲಿ ನಡೆದಿದೆ.Body:
ಮನೆಯಲ್ಲಿದ್ದ ಮಂಜುನಾಥ್ (25) ಮತ್ತು ರೇಖಾ (20) ಗಾಯಗೊಂಡವರು. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಗ್ಯಾಸ್ ಹೊರಗೆ ಹೋಗಲು ಜಾಗವಿಲ್ಲದೆ ಮನೆಯ ಒಳಗೆ ಶೇಖರವಾಗಿತ್ತು. ಮನೆಯವರು ವಿದ್ಯುತ್ ಸ್ವಿಚ್ ಹಾಕಿದ ಕೂಡಲೇ ಘರ್ಷಣೆಯಾಗಿ ಬೆಂಕಿ ಹತ್ತಿಕೊಂಡಿದ್ದು ಮನೆಯ ಕಿಟಕಿ ಗಾಜು ಹುಡಿಯಾಗಿದೆ. ಜೊತೆಗೆ ಮನೆಯ ಹೊರಗಿದ್ದ ಕಾರಿನ ಗಾಜು ಕೂಡ ಹುಡಿಯಾಗಿದೆ. ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಗಳು ರಕ್ಷಣಾ ಕಾರ್ಯ ನಡೆಸಿದರು.
Conclusion:
Last Updated : Nov 25, 2019, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.