ಮಂಗಳೂರು: ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಓರ್ವನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಶನಿವಾರ ದುಬೈನಿಂದ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದ ಭಟ್ಕಳ ಮೂಲದ ಪ್ರಯಾಣಿಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ.
-
On 28.05.2022, Customs officers at MIA seized 24 carat purity gold of net wt 560 gm & valued at ₹29.12 lakhs from a PAX hailing from Bhatkal. Gold, packed in 03 oval shaped packets in paste form, was attempted to be smuggled through body concealment. @cbic_india @blrcustoms pic.twitter.com/5515Dfrnik
— Customs-Mangaluru (@Cusmglr) May 28, 2022 " class="align-text-top noRightClick twitterSection" data="
">On 28.05.2022, Customs officers at MIA seized 24 carat purity gold of net wt 560 gm & valued at ₹29.12 lakhs from a PAX hailing from Bhatkal. Gold, packed in 03 oval shaped packets in paste form, was attempted to be smuggled through body concealment. @cbic_india @blrcustoms pic.twitter.com/5515Dfrnik
— Customs-Mangaluru (@Cusmglr) May 28, 2022On 28.05.2022, Customs officers at MIA seized 24 carat purity gold of net wt 560 gm & valued at ₹29.12 lakhs from a PAX hailing from Bhatkal. Gold, packed in 03 oval shaped packets in paste form, was attempted to be smuggled through body concealment. @cbic_india @blrcustoms pic.twitter.com/5515Dfrnik
— Customs-Mangaluru (@Cusmglr) May 28, 2022
ಪ್ರಯಾಣಿಕನನ್ನು ತಪಾಸಣೆ ಮಾಡಿದ ವೇಳೆ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಗುದನಾಳದಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈತನಿಂದ ರೂ 29,12,000 ಮೌಲ್ಯದ 24 ಕ್ಯಾರೆಟ್ ಪರಿಶುದ್ಧತೆಯ 560 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಲವ್ ಜಿಹಾದ್ ಆರೋಪ: ಇಸ್ಲಾಂಗೆ ಮತಾಂತರಗೊಳ್ಳುವಂತೆ ಪ್ರೀತಿಸಿ ಮದುವೆಯಾದ ವಿಧವೆಗೆ ಒತ್ತಾಯ