ETV Bharat / state

ವಿಧಾನಸಭಾಧ್ಯಕ್ಷರಿಂದ ಬಡವರಿಗೆ ಉಚಿತ ಹಾಲು ವಿತರಣೆ - ಶಿರಸಿ ಜಾತ್ರೆ

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಜ್ಯದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸೇರಿ ಸೋಮವಾರ ಸಂಜೆ ಬಡ ಜನರಿಗೆ ಮತ್ತು ಕಾರ್ಮಿಕರಿಗೆ ಉಚಿತವಾಗಿ ಹಾಲು ವಿತರಿಸುವಲ್ಲಿ ನಿರತರಾಗಿದ್ದರು. ಶಿರಸಿಯ ಗಣೇಶ್ ನಗರದ ಗೋಸಾವಿ ಗಲ್ಲಿಯಲ್ಲಿ ಬಡ ಕಾರ್ಮಿಕರಿಗೆ ಹಾಗೂ ಜಾತ್ರಗೆ ಆಗಮಿಸಿದ್ದ ಸರ್ಕಸ್​​​ ಕಂಪನಿಯ ಕಾರ್ಮಿಕರಿಗೆ ಉಚಿತ ಹಾಲು ವಿತರಿಸಿದರು.

Corona:  vishveshwar hegade kageri Delivers free milk to the poor
ಕೊರೊನಾ: ವಿಧಾನಸಭಾಧ್ಯಕ್ಷರಿಂದ ಬಡವರಿಗೆ ಉಚಿತ ಹಾಲು ವಿತರಣೆ
author img

By

Published : Apr 6, 2020, 10:28 PM IST

ಶಿರಸಿ (ದಕ್ಷಿಣ ಕನ್ನಡ): ಶಿರಸಿ ನಗರದ ಹಿಂದುಳಿದ ಪ್ರದೇಶವಾದ ಗಣೇಶ ನಗರದ ಗೋಸಾವಿ ಗಲ್ಲಿಯ ಜನರಿಗೆ ವಿಧಾನಸಭಾಧ್ಯಕ್ಷ ಉಚಿತವಾಗಿ ಹಾಲು ವಿತರಣೆ ಮಾಡಿದರು. ಅಲ್ಲದೇ ಪರ ಊರಿನಿಂದ ಬಂದು ತೊಂದರೆಯಲ್ಲಿರುವ ಸರ್ಕಸ್ ಕಂಪನಿಯ ಕಾರ್ಮಿಕರಿಗೆ ಕೆ.ಎಮ್.ಎಫ್. ವತಿಯಿಂದ ಉಚಿತವಾಗಿ ನಂದಿನಿ ಹಾಲನ್ನು ವಿತರಿಸಲಾಯಿತು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಜ್ಯದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸೇರಿ ಸೋಮವಾರ ಸಂಜೆ ಬಡ ಜನರಿಗೆ ಮತ್ತು ಕಾರ್ಮಿಕರಿಗೆ ಉಚಿತವಾಗಿ ಹಾಲು ವಿತರಿಸುವಲ್ಲಿ ನಿರತರಾಗಿದ್ದರು.

ಶಿರಸಿ ಜಾತ್ರೆಗೆ ಆಗಮಿಸಿದ್ದ ಸರ್ಕಸ್ ಕಂಪನಿಯಲ್ಲಿ 60 ಕಾರ್ಮಿಕರಿದ್ದು, ಅವರೆಲ್ಲರಿಗೂ ಪೌಷ್ಠಿಕ ಆಹಾರ ನೀಡುವುದರ ಜೊತೆಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.