ETV Bharat / state

ಕಾಲೇಜು ಬಸ್​ಗೆ ಲಾರಿ ಡಿಕ್ಕಿ: 15ಕ್ಕೂ ಹೆಚ್ಚು ಮೇಕೆಗಳು ಬಲಿ

ಕಾಲೇಜು ಬಸ್​ವೊಂದಕ್ಕೆ ಮೇಕೆಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ 15 ಕ್ಕೂ ಹೆಚ್ಚು ಮೇಕೆಗಳು ಬಲಿಯಾದ ಘಟನೆ ಪುತ್ತೂರು ತಾಲೂಕಿನ ಮಿತ್ತೂರು ಎಂಬಲ್ಲಿ ನಡೆದಿದೆ.

author img

By

Published : Sep 6, 2019, 8:43 PM IST

ಕಾಲೇಜು ಬಸ್​ಗೆ ಆಡು ಸಾಗಾಟ ಲಾರಿ ಡಿಕ್ಕಿ

ಮಂಗಳೂರು: ಮೇಕೆಗಳನ್ನು ಸಾಗಿಸುತ್ತಿದ್ದ ಲಾರಿವೊಂದು ಕಾಲೇಜು ಬಸ್​ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 15 ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನ ಮಿತ್ತೂರಲ್ಲಿ ನಡೆದಿದೆ.

Collision between college bus and lorry : more than 15 sheep died
ಮೇಕೆ ಸಾಗಿಸುತ್ತಿದ್ದ ಲಾರಿ ಬಸ್​ಗೆ ಡಿಕ್ಕಿ, 15 ಆಡುಗಳು ಸಾವು

ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಹ ಗಾಯಗೊಂಡಿದ್ದಾನೆ. ಕುಂಬ್ರದಿಂದ ಬಿ ಸಿ ರೋಡ್ ಕಡೆಗೆ ಬರುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿದ್ದ ಬಸ್​ಗೆ ಎದುರು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಕಾಲೇಜು ಬಸ್​ನ ಮುಂಭಾಗ ಮತ್ತು ಲಾರಿ ಸಂಪೂರ್ಣ ಜಖಂ ಆಗಿವೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಂಗಳೂರು: ಕಾಲೇಜು ಬಸ್ ವೊಂದಕ್ಕೆ ಆಡು ಸಾಗಾಟದ ಲಾರಿ ಢಿಕ್ಕಿ ಹೊಡೆದ ಪರಿಣಾಮ 15 ಕ್ಕೂ ಹೆಚ್ಚು ಆಡುಗಳು ಬಲಿಯಾದ ಘಟನೆ ನಡೆದಿದೆ.Body:
ಪುತ್ತೂರು ತಾಲೂಕಿನ ಮಿತ್ತೂರು ಎಂಬಲ್ಲಿ ಈ ಘಟನೆ ನಡೆದಿದ್ದು ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯವಾಗಿದೆ.

ಕುಂಬ್ರದಿಂದ ಬಿಸಿರೋಡ್ ಕಡೆಗೆ ಬರುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿದ್ದ ಬಸ್ ಗೆ ಎದುರುಗಡೆಯಿಂದ ಬರುತ್ತಿದ್ದ ಆಡು ಸಾಗಾಟದ ಲಾರಿ ಡಿಕ್ಕಿ ಹೊಡೆದಿದೆ. ಕಾಲೇಜು ಬಸ್ ಮುಂಭಾಗ ಮತ್ತು ಲಾರಿ ಜಖಂ ಆಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.