ETV Bharat / state

ಕುಖ್ಯಾತ ವಂಚಕ ಸ್ಯಾಮ್ ಪೀಟರ್ ಬಂಧಿಸಿದ ಮಂಗಳೂರು ಪೊಲೀಸರಿಗೆ ಸಿಬಿಐ ಪ್ರಶಂಸೆ

2019 ಆ.16ರಂದು ನಡೆದ ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರ ಈ ಕಾರ್ಯಕ್ಕೆ ಸಿಬಿಐ ಪ್ರಶಂಸೆ ವ್ಯಕ್ತಪಡಿಸಿದೆ.

ಸಿಬಿಐ ಪ್ರಶಂಸೆ
CBI
author img

By

Published : Jan 1, 2020, 3:17 AM IST

ಮಂಗಳೂರು : ಹಲವು ರಾಜ್ಯಗಳ ಪೊಲೀಸರಿಗೆ ಮತ್ತು ಸಿಬಿಐ ಬೇಕಾಗಿದ್ದ ಕುಖ್ಯಾತ ವಂಚಕ ಸ್ಯಾಮ್ ಪೀಟರ್‌ನನ್ನು ಬಂಧಿಸಿದ್ದ ಮಂಗಳೂರು ಪೊಲೀಸರನ್ನು ಸಿಬಿಐ ಪ್ರಶಂಸೆ ವ್ಯಕ್ತಪಡಿಸಿದೆ.

latter
ಸಿಬಿಐ ಶಾಖೆಯ ಪ್ರಶಂಸೆ ಪತ್ರ

2019 ಆ.16ರಂದು ನಗರದ ಪಂಪ್‌ವೆಲ್ ಸಮೀಪದ ಲಾಡ್ಜ್‌ವೊಂದರಲ್ಲಿ ಕೇಂದ್ರ ಸರ್ಕಾರದ ಅಪರಾಧ ತನಿಖಾ ಸಂಸ್ಥೆ ಹೆಸರಿನ ಬೋರ್ಡ್ ಹಾಕಿದ್ದ ಕಾರಿನಲ್ಲಿ ಅಪಘಾತವೆಸಗಲು ಬಂದಿದ್ದ ಕೇರಳದ ಕೋಯಿಲಾಡ್ ಕಾವನಾಡ ನಿವಾಸಿ ಟಿ.ಸ್ಯಾಮ್ ಪೀಟರ್ (53) ಸೇರಿದಂತೆ ಎಂಟು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ 20 ಲಕ್ಷ ರೂ. ವೌಲ್ಯದ ರಿವಾಲ್ವರ್, ಪಿಸ್ತೂಲ್ ಸಹಿತ ಕಾರುಗಳು ವಶಕ್ಕೆ ಪಡೆಯಲಾಗಿತ್ತು.

ಆರೋಪಿ ಸ್ಯಾಮ್ ಪೀಟರ್‌ನು ರಾಜೇಶ್ ರಾಬಿನ್‌ಸನ್, ರಾಹುಲ್ ಪೀಟರ್ ಸೇರಿದಂತೆ ವಿವಿಧ ಹೆಸರಿನಲ್ಲಿ ವಂಚಿಸುತ್ತಿದ್ದ. ಆರೋಪಿಯನ್ನು ಬಂಧಿಸಿ ಸಿಬಿಐಗೆ ಮಾಹಿತಿ ರವಾನಿಸಿದ್ದ ಮಂಗಳೂರು ಪೊಲೀಸರ ಕಾರ್ಯನಿರ್ವಹಣೆಗೆ ಶ್ಲಾಘನೀಯ ವ್ಯಕ್ತವಾಗಿದ್ದು, ಪೊಲೀಸರ ಶ್ರದ್ಧೆ ಮತ್ತು ಉತ್ಸಾಹ ಎಲ್ಲರಿಗೂ ಮಾದರಿ. ಪೊಲೀಸರ ಇಂತಹ ಪ್ರಾಮಾಣಿಕ ಮತ್ತು ಉತ್ಕೃಷ್ಠ ಪ್ರಯತ್ನ ಭವಿಷ್ಯದಲ್ಲೂ ಮುಂದುವರಿಯಲಿ. ನಗರ ಪೊಲೀಸರಿಗೆ ಸಿಬಿಐ ಬ್ರಾಂಚ್ ಆಭಾರಿಯಾಗಿರುತ್ತದೆ ಎಂದು ಪ್ರಶಂಸೆ ಪತ್ರದಲ್ಲಿ ಸಿಬಿಐ ಶಾಖೆಯ ಮುಖ್ಯಸ್ಥ ರಘುರಾಮ್ ರಾಜನ್​ ತಿಳಿಸಿದ್ದಾರೆ.

Intro:ಮಂಗಳೂರು: ಹಲವು ರಾಜ್ಯಗಳ ಪೊಲೀಸರಿಗೆ ಮತ್ತು ಸಿಬಿಐ ಬೇಕಾಗಿದ್ದ ಕುಖ್ಯಾತ ವಂಚಕ ಸ್ಯಾಮ್ ಪೀಟರ್‌ನನ್ನು ಬಂಧಿಸಿದ್ದ ಮಂಗಳೂರು ಪೊಲೀಸರನ್ನು ಸಿಬಿಐ ಪ್ರಶಂಸೆ ವ್ಯಕ್ತಪಡಿಸಿದೆBody:

2019 ಆಗಸ್ಟ್ 16ರಂದು ಮಂಗಳೂರಿನ ಪಂಪ್‌ವೆಲ್ ಸಮೀಪದ ಲಾಡ್ಜ್‌ವೊಂದರಲ್ಲಿ ಕೇಂದ್ರ ಸರಕಾರದ ಅಪರಾಧ ತನಿಖಾ ಸಂಸ್ಥೆಯ ಹೆಸರಿನ ಬೋರ್ಡ್ ಹಾಕಿದ ಕಾರಿನಲ್ಲಿ ಮಂಗಳೂರಿನಲ್ಲಿ ಅಪಘಾತವೆಸಗಲು ಬಂದಿದ್ದ
ಕೇರಳದ ಕೋಯಿಲಾಡ್ ಕಾವನಾಡ ನಿವಾಸಿ ಟಿ.ಸ್ಯಾಮ್ ಪೀಟರ್ (53) ಸೇರಿದಂತೆ ಎಂಟು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ 20 ಲಕ್ಷ ರೂ. ವೌಲ್ಯದ ರಿವಾಲ್ವರ್, ಪಿಸ್ತೂಲ್ ಸಹಿತ ಕಾರುಗಳು ವಶಕ್ಕೆ ಪಡೆಯಲಾಗಿತ್ತು.

ಆರೋಪಿ ಸ್ಯಾಮ್ ಪೀಟರ್‌ನು ರಾಜೇಶ್ ರಾಬಿನ್‌ಸನ್, ರಾಹುಲ್ ಪೀಟರ್ ಸೇರಿದಂತೆ ವಿವಿಧ ಹೆಸರಿನಲ್ಲಿ ವಂಚಿಸುತ್ತಿದ್ದ. ಆರೋಪಿಯನ್ನು ಬಂಧಿಸಿ ಸಿಬಿಐಗೆ ಮಾಹಿತಿ ರವಾನಿಸಿದ್ದ ಮಂಗಳೂರು ಪೊಲೀಸರ ಕಾರ್ಯನಿರ್ವಹಣೆ ಶ್ಲಾಘನೀಯ. ಮಂಗಳೂರು ಪೊಲೀಸರ ಶ್ರದ್ಧೆ ಮತ್ತು ಉತ್ಸಾಹ ಎಲ್ಲರಿಗೂ ಮಾದರಿ. ಪೊಲೀಸರ ಇಂತಹ ಪ್ರಾಮಾಣಿಕ ಮತ್ತು ಉತ್ಕೃಷ್ಠ ಪ್ರಯತ್ನ ಭವಿಷ್ಯದಲ್ಲೂ ಮುಂದುವರಿಯಲಿ. ಸಿಬಿಐನ 12(5)/98 ಪ್ರಕರಣದಲ್ಲಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಮಂಗಳೂರು ಪೊಲೀಸರಿಗೆ ಸಿಬಿಐ ಬ್ರಾಂಚ್ ಆಭಾರಿಯಾಗಿರುತ್ತದೆ ಎಂದು ಪ್ರಶಂಸೆ ಪತ್ರದಲ್ಲಿ ಸಿಬಿಐ ಶಾಖೆಯ ಮುಖ್ಯಸ್ಥ ರಘುರಾಮ್ ರಾಜನ್ ಪತ್ರದಲ್ಲಿ ತಿಳಿಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.