ETV Bharat / state

ಚಿಕನ್ ಸ್ಟಾಲ್​ನಲ್ಲಿ ದನದ ಮಾಂಸ ಮಾರಾಟ: ಇಬ್ಬರ ಬಂಧನ - Beef sales at Chicken Stall in mangalore

ಚಿಕನ್ ಸ್ಟಾಲ್​ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಶಮೀರ್ ಮತ್ತು ಮೊಹಮ್ಮದ್ ಶಫೀಕ್ ಎಂಬುವವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

beef-sales-at-chicken-stall-two-accused-arrest-by-police
ಮೊಹಮ್ಮದ್ ಶಮೀರ್ ಮತ್ತು ಮೊಹಮ್ಮದ್ ಶಫೀಕ್
author img

By

Published : Apr 7, 2021, 10:57 PM IST

ಮಂಗಳೂರು: ಚಿಕನ್ ಸ್ಟಾಲ್​ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ನಗರದ ಬಜ್ಪೆಯ ಮೂಡುಪೆರಾರ ಗ್ರಾಮದ ಚಿಕನ್ ಸ್ಟಾಲ್​ನಲ್ಲಿ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ, ದನದ ಮಾಂಸವನ್ನು ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.

ಚಿಕನ್ ಸ್ಟಾಲ್​ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಶಮೀರ್ ಮತ್ತು ಮೊಹಮ್ಮದ್ ಶಫೀಕ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಓದಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಮೂವರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.