ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರೀ ಮೌಲ್ಯದ ಚಿನ್ನ ವಶ... ಎಂಥಾ ಖತರ್ನಾಕ್​​ ಐಡಿಯಾ!

ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದವರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು ಪತ್ತೆ ಹಚ್ಚಿ ಬಂಧಿಸಿದ್ದಾರೆ.

gold seized, gold seized in mangalore, gold seized in mangalore airport, mangalore airport news, mangalore airport gold seized news, ಬಂಗಾರ ವಶ, ಮಂಗಳೂರಿನಲ್ಲಿ ಬಂಗಾರ ವಶ, ಮಂಗಳೂರು ವಿಮಾನನಿಲ್ದಾಣದಲ್ಲಿ ಬಂಗಾರ ವಶ, ಮಂಗಳೂರು ವಿಮಾನ ನಿಲ್ದಾಣ ಸುದ್ದಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಗಾರ ವಶ ಸುದ್ದಿ,
ಚಿನ್ನ ಸಾಗಿಸುವುದಕ್ಕೆ ಖತರ್ನಾಕ್​ ಐಡಿಯಾ.
author img

By

Published : Dec 19, 2019, 9:59 AM IST

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದವರನ್ನು ಕಸ್ಟಮ್ಸ್​ ಅಧಿಕಾರಿಗಳು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.

gold seized, gold seized in mangalore, gold seized in mangalore airport, mangalore airport news, mangalore airport gold seized news, ಬಂಗಾರ ವಶ, ಮಂಗಳೂರಿನಲ್ಲಿ ಬಂಗಾರ ವಶ, ಮಂಗಳೂರು ವಿಮಾನನಿಲ್ದಾಣದಲ್ಲಿ ಬಂಗಾರ ವಶ, ಮಂಗಳೂರು ವಿಮಾನ ನಿಲ್ದಾಣ ಸುದ್ದಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಗಾರ ವಶ ಸುದ್ದಿ,
ಚಿನ್ನ ಸಾಗಿಸುವುದಕ್ಕೆ ಖತರ್ನಾಕ್​ ಐಡಿಯಾ

ಕಸ್ಟಮ್ಸ್​ ಅಧಿಕಾರಿಗಳು ಎರಡು ಪ್ರತ್ಯೇಕ ಘಟನೆಯಲ್ಲಿ ಒಟ್ಟು 21.33 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ. ದುಬೈಯಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ವಿಮಾನದ ಪ್ರಯಾಣಿಕ ಬೋಳು ತಲೆಯಲ್ಲಿ ಚಿನ್ನ ಇಟ್ಟುಕೊಂಡು ಅದರ ಮೇಲೆ ವಿಗ್ ಧರಿಸಿದ್ದ. ಇದನ್ನರಿತ ಅಧಿಕಾರಿಗಳು ಆರೋಪಿ ಬಳಿಯಿಂದ 9.57 ಲಕ್ಷ ರೂ. ಮೌಲ್ಯದ 247.70 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಅಬುಧಾಬಿಯಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕಾರ್ಪೆಂಟರ್​ಗಳು ಉಪಯೋಗಿಸುವ ಅಳತೆ ಟೇಪ್​ನ ಒಳಗಡೆ ಚಿನ್ನ ಅಡಗಿಸಿಟ್ಟು ತಂದಿದ್ದ. ಆರೋಪಿಯನ್ನ ಪತ್ತೆ ಹಚ್ಚಿದ ಅಧಿಕಾರಿಗಳು 11.76 ಲಕ್ಷ ರೂ. ಮೌಲ್ಯದ 307.20 ಗ್ರಾಂ ಚಿನ್ನ ವಶಪಡಿಸಿಕೊಂಡರು.

ಇಬ್ಬರು ಪ್ರಯಾಣಿಕರನ್ನು ಬಂಧಿಸಿದ ಕಸ್ಟಮ್ಸ್​​​ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Intro:ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಎರಡು ಚಿನ್ನ ಸಾಗಾಟವನ್ನು ಮಂಗಳೂರು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿ ರೂ 21.33 ಲಕ್ಷ ರೂ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.Body:

ಒಂದು ಪ್ರಕರಣದಲ್ಲಿ ವಿಗ್ ನಲ್ಲಿ ಅಡಗಿಸಿಟ್ಟು ಚಿನ್ನ ಸಾಗಾಟ ಮಾಡಲಾಗುತ್ತಿದ್ದರೆ ಇನ್ನೊಂದು ಪ್ರಕರಣದಲ್ಲಿ ಅಳತೆಗೆ ಉಪಯೋಗಿಸುವ ಟೇಪ್ ಮಾದರಿ ಯೊಳಗಡೆ ಅಡಗಿಸಿಟ್ಟು ಸಾಗಿಸಲಾಗುತ್ತಿತ್ತು.
ದುಬಾಯಿನಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ವಿಮಾನದ ಪ್ರಯಾಣಿಕ ಬೋಳು ತಲೆಯಲ್ಲಿ ಚಿನ್ನ ಇಟ್ಟು ಅದರ ಮೇಲೆ ವಿಗ್ ಇರಿಸಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ. ಈತನ ಬಳಿಯಿಂದ ರೂ 9.57 ಲಕ್ಷ ರೂ ಮೌಲ್ಯದ 247.70 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಅಬುಧಾಬಿಯಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಕಾರ್ಪೆಂಟರ್ ಗಳು ಉಪಯೋಗಿಸುವ ಅಳತೆ ಟೇಪ್ ನ ಒಳಗಡೆ ಚಿನ್ನವನ್ನು ಅಡಗಿಸಿ ತಂದಿದ್ದ.ಈತನಿಂದ 11.76 ಲಕ್ಷ ರೂ ಮೌಲ್ಯದ 307.20 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಪ್ರಯಾಣಿಕರನ್ನು ಬಂಧಿಸಿದ ಕಸ್ಟಮ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.