ETV Bharat / state

ಬಹರೇನ್​​ ಬಳಿಕ ಕತಾರ್, ಕುವೈತ್​ ಸರದಿ: ಮಂಗಳೂರಿಗೆ ಇಂದು ಬಂತು 40 ಟನ್ ಆಕ್ಸಿಜನ್​ - 54 tons of oxygen to Mangalore

ಕುವೈತ್​ ಮತ್ತು ಕತಾರ್​ನಿಂದ ತಲಾ 27 ಟನ್ ಸಾಮರ್ಥ್ಯದ ಎರಡು ಕಂಟೈನರ್​ಗಳಲ್ಲಿ ಆಕ್ಸಿಜನ್​ ಮಂಗಳೂರಿಗೆ ತಲುಪಿದೆ.

54-tonnes-of-oxygen-came-to-mangalore-from-kuwaith-and-kathar
ಮಂಗಳೂರಿಗೆ ಇಂದು ಬಂತು 54 ಟನ್ ಆಕ್ಸಿಜನ್​
author img

By

Published : May 10, 2021, 5:23 PM IST

Updated : May 10, 2021, 8:46 PM IST

ಮಂಗಳೂರು: ಇತ್ತೀಚೆಗೆ ಬಹರೈನ್​ನಿಂದ ಮಂಗಳೂರಿಗೆ 40 ಟನ್ ಆಕ್ಸಿಜನ್​ ಬಂದಿರುವ ಬೆನ್ನಲ್ಲೇ ಇಂದು ಕತಾರ್ ಮತ್ತು ಕುವೈತ್​ ದೇಶದಿಂದ ಮತ್ತೆ 40 ಟನ್ ಆಕ್ಸಿಜನ್​ ಬಂದಿದೆ.

ಕುವೈತ್​ ಮತ್ತು ಕತಾರ್​ನಿಂದ ತಲಾ 27 ಟನ್ ಸಾಮರ್ಥ್ಯದ ಎರಡು ಕಂಟೈನರ್​ಗಳಲ್ಲಿ ಆಕ್ಸಿಜನ್​ ಮಂಗಳೂರಿಗೆ ತಲುಪಿದೆ. ಐಎನ್ಎಸ್ ಕೋಲ್ಕತ್ತಾ ಹೆಸರಿನ ಕೋಸ್ಟ್ ಗಾರ್ಡ್ ಹಡಗಿನಲ್ಲಿ ಇದನ್ನು ಮಂಗಳೂರಿನ ಎನ್ಎಂಪಿಟಿಗೆ ತರಲಾಗಿದೆ.

ಮಂಗಳೂರಿಗೆ ಇಂದು ಬಂತು 40 ಟನ್ ಆಕ್ಸಿಜನ್​

ಇದರೊಂದಿಗೆ 400 ಆಕ್ಸಿಜನ್​ ಸಿಲಿಂಡರ್, 47ಕೆ ಎಲ್​ ಆಕ್ಸಿಜನ್​ ಉತ್ಪಾದನೆ ಮಾಡುವ ಸಣ್ಣ ಪ್ರಮಾಣದ ಕಾನ್ಸಂಟ್ರೇಟರ್ಸ್ ಕೂಡ ಬಂದಿದೆ. ಇತ್ತೀಚೆಗೆ ಬಹರೇನ್‌ನಿಂದ ಹಡಗಿನಲ್ಲಿ ಸುಮಾರು 40 ಟನ್ ಆಕ್ಸಿಜನ್​ ಬಂದಿತ್ತು.

ದಕ್ಷಿಣ ಕನ್ನಡ ಜಿಲ್ಲೆಗೆ 20, ಉಡುಪಿ ಜಿಲ್ಲೆಗೆ 10 ಹಾಗೂ ಉಳಿದ 10 ಟನ್ ಅನ್ನು ಉತ್ತರ ಕನ್ನಡ ಜಿಲ್ಲೆಗಳ ತುರ್ತುಸೇವೆಗೆ ಬಳಸಲು ನಿರ್ಧರಿಸಲಾಗಿದೆ.

ಓದಿ: ಬೈಕ್ ಬಿಡ್ರೀ ಕೈಮುಗಿತೀನಿ ಎಂದ.. ಪೊಲೀಸ್ ಅಧಿಕಾರಿಯೂ ಕೈಮುಗಿದೇ ಹೊರ ಬರಬ್ಯಾಡ್ರೀ ಅಂತ ಮನವಿ ಮಾಡಿದರು..

Last Updated : May 10, 2021, 8:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.