ETV Bharat / state

ಚೇಳೈರು: ತಲೆ ತಿರುಗಿ ಬಿದ್ದು ಬಾಣಂತಿ ಸಾವು, ಬಡಪಾಯಿಯಾದ 19 ದಿನದ ಮಗು - ತಲೆ ತಿರುಗಿ ಬಿದ್ದು ಮೃತಟ್ಟರು

19 ದಿನಗಳ ಹಿಂದೆ ಮಗುವೊಂದಕ್ಕೆ ಜನ್ಮ ನೀಡಿದ್ದ ಬಾಣಂತಿಯೊಬ್ಬರುದ ರಕ್ತದೊತ್ತಡ ಕಡಿಮೆಯಾಗಿ ತಲೆ ತಿರುಗಿ ಬಿದ್ದು ಮೃತಪಟ್ಟಿದ್ದಾರೆ.

ಬಾಣಂತಿ ಯುವತಿ ಸಾವು
ಬಾಣಂತಿ ಯುವತಿ ಸಾವು
author img

By

Published : Apr 15, 2020, 12:43 PM IST

Updated : Apr 15, 2020, 1:07 PM IST

ಮಂಗಳೂರು: ಸುರತ್ಕಲ್ ಸಮೀಪದ ಚೇಳೈರು ಎಮ್​ಆರ್​ಪಿಎಲ್ ಕಾಲೋನಿಯ ಬಾಣಂತಿಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಲಿಖಿತಾ(24) ಮೃತಪಟ್ಟವರು. 19 ದಿನಗಳ ಹಿಂದೆ ಮಗುವೊಂದಕ್ಕೆ ಜನ್ಮ ನೀಡಿದ್ದ ಅವರು ಆರೈಕೆಯಲ್ಲಿದ್ದರು. ಮಂಗಳವಾರ ಶೌಚಾಲಯಕ್ಕೆ ತೆರಳಿದ್ದ ವೇಳೆ ರಕ್ತದೊತ್ತಡ ಕಡಿಮೆಯಾಗಿ ತಲೆ ತಿರುಗಿ ಬಿದ್ದು ಮೃತಪಟ್ಟಿದ್ದಾರೆ. ಈ ಸಂಬಂಧ ಸುರತ್ಕಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Apr 15, 2020, 1:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.