ETV Bharat / state

ದ.ಕ. ಜಿಲ್ಲೆ; ಕೊರೊನಾಗೆ ಇಂದು 10 ಜನ ಬಲಿ.. 163 ಮಂದಿ‌ ಹೊಸ ಸೋಂಕಿತರು - Dakshinkannada corona news

ದ.ಕ. ಜಿಲ್ಲೆಯಲ್ಲಿ ಇಂದು 10 ಜನರು ಬಲಿಯಾಗಿದ್ದು, ಅಲ್ಲದೆ 163 ಜನರ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ.

ದ.ಕ. ಜಿಲ್ಲೆಯಲ್ಲಿ ಇಂದು 10 ಜನರನ್ನು ಬಲಿ ಪಡೆದ ಕೊರೊನಾ

author img

By

Published : Aug 2, 2020, 8:11 PM IST

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾಗೆ ಇಂದು 10 ಜನ ಬಲಿಯಾಗಿದ್ದು, ಈ‌ ಮೂಲಕ‌ ಮೃತಪಟ್ಟವರ ಸಂಖ್ಯೆ 169ಕ್ಕೆ ಏರಿದೆ. ಅಲ್ಲದೆ 163 ಜನರ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ.

ಮಂಗಳೂರಿನಲ್ಲಿ 107 ಮಂದಿಯಲ್ಲಿ ಸೋಂಕು‌ ಪತ್ತೆಯಾಗಿದ್ದರೆ, ಬಂಟ್ವಾಳದಲ್ಲಿ‌ 13, ಬೆಳ್ತಂಗಡಿಯಲ್ಲಿ 19, ಪುತ್ತೂರಿನಲ್ಲಿ 11, ಸುಳ್ಯದಲ್ಲಿ ಓರ್ವರಿಗೆ ಸೋಂಕು ಪತ್ತೆಯಾಗಿದೆ. ಅದಲ್ಲದೆ ಹೊರ ಜಿಲ್ಲೆಯಿಂದ ಬಂದಿರುವ 9 ಮಂದಿ ಹಾಗೂ ‌ಹೊರ ರಾಜ್ಯದಿಂದ ಬಂದಿರುವ ಮೂವರಲ್ಲಿ ಸೋಂಕು ದೃಢಗೊಂಡಿದೆ.

ದ.ಕ. ಜಿಲ್ಲೆಯಲ್ಲಿ ಇಂದು ಸೋಂಕಿನಿಂದ ಗುಣಮುಖರಾಗಿ 45 ಮಂದಿ‌ ಮನೆಗೆ ತೆರಳಿದ್ದಾರೆ‌. ದ.ಕ. ಜಿಲ್ಲೆಯಲ್ಲಿ‌ ಈವರೆಗೆ 6,015 ಮಂದಿಯಲ್ಲಿ ಸೋಂಕು ತಗುಲಿದ್ದು, ಅದರಲ್ಲಿ 3,116 ಮಂದಿ ಸೋಂಕಿತರು ಕ್ವಾರಂಟೈನ್​ನಲ್ಲಿದ್ದಾರೆ. 2,730 ಮಂದಿ‌ ಗುಣಮುಖರಾಗಿ ಮನೆ ಸೇರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.