ETV Bharat / state

ಕೋಟೆನಾಡಿನಲ್ಲಿ ಗ್ರ್ಯಾಂಡ್​​ ಒಂಪನಿಂಗ್ ಪಡೆದ 'ಯುವರತ್ನ'

author img

By

Published : Apr 1, 2021, 11:55 AM IST

ಕೋಟೆನಾಡಿನಲ್ಲಿ 'ಯುವರತ್ನ' ಸಿನಿಮಾ ಇಂದು ತೆರೆಕಂಡಿದ್ದು, ಅಪ್ಪು ಅಭಿಮಾನಿಗಳು ಕೋವಿಡ್ ಹಿನ್ನೆಲೆ ಸಿನಿಪ್ರಿಯರಿಗೆ ಮಾಸ್ಕ್‌ ವಿತರಿಸಿ, ಕೋವಿಡ್ ನಿಮಯ ಪಾಲಿಸುವಂತೆ ಮನವಿ ಮಾಡಿಕೊಂಡರು.

ಗ್ರ್ಯಾಂಡ್​​ ಆಗಿ ಒಂಪನಿಂಗ್ ಆದ 'ಯುವರತ್ನ'
ಗ್ರ್ಯಾಂಡ್​​ ಆಗಿ ಒಂಪನಿಂಗ್ ಆದ 'ಯುವರತ್ನ'

ಚಿತ್ರದುರ್ಗ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಬಹು ನೀರಿಕ್ಷಿತ ಸಿನಿಮಾ 'ಯುವರತ್ನ' ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಕೋಟೆನಾಡಿನ ಬಸವೇಶ್ವರ, ಪ್ರಸನ್ನ ಸೇರಿದಂತೆ ಚಳ್ಳಕೆರೆ ನಗರದ ರಾಮಕೃಷ್ಣ ಟಾಕೀಸ್​ನಲ್ಲಿ ಸಿನಿಮಾ ರಿಲೀಸ್ ಆಗಿದೆ.

'ಯುವರತ್ನ' ಸಿನಿಮಾ ಬಿಡುಗಡೆ

ಚಿತ್ರದುರ್ಗದಲ್ಲಿ ಅಪ್ಪು ಅಭಿಮಾನಿಗಳು ಕೋವಿಡ್ ಹಿನ್ನೆಲೆ ಸಿನಿಪ್ರಿಯರಿಗೆ ಮಾಸ್ಕ್‌ ವಿತರಿಸಿ, ಕೋವಿಡ್ ನಿಯಮ ಪಾಲಿಸುವಂತೆ ಮನವಿ ಮಾಡಿಕೊಂಡರು. ಒಂದು ದಿನದ ಮುಂಚೆಯೇ ಟಿಕೆಟ್​​ ಸೋಲ್ಡ್ ಔಟ್ ಆಗಿದ್ದು, ಪ್ರೇಕ್ಷಕರ ಒತ್ತಾಯದ ಮೇರೆಗೆ ಬೆಳಗಿನ ಜಾವ 5.30ಕ್ಕೆ ಸಿನಿಮಾ ಆರಂಭವಾಯಿತು.

ಓದಿ:ತಲೈವಾ ರಜಿನಿಕಾಂತ್​ಗೆ ಒಲಿದ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಪವರ್​ ಸ್ಟಾರ್​ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದರು. ಅಪ್ಪು ಕಟೌಟ್​​ಗಳಿಗೆ ವಿಶೇಷವಾದ ನಿಂಬೆಹಣ್ಣಿನ, ಹೂವಿನ ಹಾರ ಹಾಕಿ, ಕಟೌಟ್​ಗೆ ಹಾಲಿನ‌ ಅಭಿಷೇಕ ಮಾಡಿ ಕರ್ಪೂರದ ಆರತಿ ಬೆಳಗಿದರು. ಅಲ್ಲದೇ 100 ದಿನದ ಸಂಭ್ರಮಾಚರಣೆ ಮಾಡಲಿ ಎಂದು ಅಭಿಮಾನಿಗಳು ಹಾರೈಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.