ETV Bharat / state

ಸೈನ್ಯದಿಂದ ನಿವೃತ್ತಿ ಹೊಂದಿ ಊರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ.. - soldier

ಭಾರತೀಯ ಸೈನ್ಯದಿಂದ ನಿವೃತ್ತಿ ಹೊಂದಿ ತಮ್ಮ ಊರಿಗೆ ಮರಳಿದ ಸೈನಿಕನಿಗೆ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.

ಊರಿಗೆ ಮರಳಿದ ಸೈನಿಕನಿಗೆ ಅದ್ಧೂರಿ ಸ್ವಾಗತ
author img

By

Published : Oct 6, 2019, 8:04 PM IST

ಚಿತ್ರದುರ್ಗ: ಭಾರತೀಯ ಸೈನ್ಯದಿಂದ ನಿವೃತ್ತಿ ಹೊಂದಿ ತಮ್ಮ ಊರಿಗೆ ಮರಳಿದ ಸೈನಿಕನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.

ಊರಿಗೆ ಮರಳಿದ ಸೈನಿಕನಿಗೆ ಅದ್ಧೂರಿ ಸ್ವಾಗತ..

ಭಾರತೀಯ ಸೈನ್ಯದಲ್ಲಿ 18 ವರ್ಷಗಳ ಕಾಲ ಸುದೀರ್ಘ ಕಾಲ ಸೇವೆ ಸಲ್ಲಿದ ಸೈನಿಕ ಬೋರರಾಜ್​ಗೆ ಚಳ್ಳಕೆರೆ ತಾಲೂಕಿನ ಜನರು ಪುಷ್ಪ ಮಾಲೆ ಹಾಕುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಬೋರರಾಜ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯವರು. ಇವರು ಭಾರತೀಯ ಸೈನ್ಯದಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಹೊಂದಿ ಊರಿಗೆ ಮರಳಿದ್ದಾರೆ.

ಯೋಧನಿಗೆ ಚಳ್ಳಕೆರೆಯ ಅಂಬೇಡ್ಕರ್ ಸೇನೆ ಮತ್ತು ಸಾರ್ವಜನಿಕರು ಮೈಸೂರು ಪೇಟ, ಶಾಲು ಹೊದಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಯುವಕರು ಕೂಡ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಭಾರತೀಯ ಸೈನ್ಯಕ್ಕೆ ಸೇರಿಸಿ ಎಂದು ಜನರಲ್ಲಿ ನಿವೃತ್ತ ಯೋಧ ಇದೇ ವೇಳೆ ಮನವಿ ಮಾಡಿದರು.

Intro:ಸೈನ್ಯದಿಂದ ಸ್ವಯಂ ನಿವೃತ್ತಿ ಹೊಂದಿ ಊರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

ಆ್ಯಂಕರ್:- ಸೈನ್ಯದಿಂದ ಸ್ವಯಂ ನಿವೃತ್ತಿ ಹೊಂದಿ ತಮ್ಮ ಊರಿಗೆ ಮರಳಿದ ಸೈನಿಕರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ. ಭಾರತೀಯ ಸೈನ್ಯದಲ್ಲಿ 18 ವರ್ಷಗಳ ಕಾಲ ಸುಧೀರ್ಘ ಕಾಲ ಸೇವೆ ಸಲ್ಲಿದ ಸೈನಿಕ ಭೋರರಾಜ್ ಎಂಬುವರಿಗೆ ಚಳ್ಳಕೆರೆ ತಾಲೂಕಿನ ಜನ್ರು ಪುಷ್ಪ ಮಾಲೀಕೆ ಹಾಕುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಬೋರರಾಜ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯವರಾದ ಇವರು ಭಾರತೀಯ ಸೈನ್ಯ ದಲ್ಲಿ 18 ವರ್ಷ ಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ ತಮ್ಮ ಊರಿಗೆ ಬಂದಿಳಿದ ಇವರಿಗೆ ಚಳ್ಳಕೆರೆಯ ಅಂಬೇಡ್ಕರ್ ಸೇನೆ ಮತ್ತು ಸಾರ್ವಜನಿಕರು ಮೈಸೂರು ಪೇಟತೊಡಿಸುವ ಮೂಲಕ, ಶಾಲು ಹೊದಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಇನ್ನೂ ಯುವಕರು ಕೂಡ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಭಾರತೀಯ ಸೈನ್ಯಕ್ಕೆ ಸೇರಿಸಿ ಎಂದು ಜನ್ರಲ್ಲಿ ಯುವಕರು ಮನವಿ ಮಾಡಿದರು.

ಫ್ಲೋ.....Body:ArmyConclusion:Return
ETV Bharat Logo

Copyright © 2025 Ushodaya Enterprises Pvt. Ltd., All Rights Reserved.