ETV Bharat / state

ಹಾವೇರಿಯಲ್ಲಿ ಇದೇ 25 ರಂದು ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜನೆ - sadha shiva shree

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಶ್ರೀಗಳು ಆರಂಭಿಸಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಹಾವೇರಿಯಲ್ಲಿ ಇದೇ 25 ರಂದು ನಡೆಯಲಿದೆ ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ತಿಳಿಸಿದ್ದಾರೆ.

ಸದಾಶಿವ ಶ್ರೀಗಳು
author img

By

Published : Aug 22, 2019, 11:28 AM IST

Updated : Aug 23, 2019, 9:28 AM IST

ಹಾವೇರಿ : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ತಾಲೂಕಿನ ಸಾಣೇಹಳ್ಳಿ ಶ್ರೀಗಳು ಆರಂಭಿಸಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಹಾವೇರಿಯಲ್ಲಿ ಇದೇ 25 ರಂದು ನಡೆಯಲಿದೆ ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ತಿಳಿಸಿದ್ದಾರೆ.

ಸದಾಶಿವ ಶ್ರೀಗಳ ಸುದ್ದಿಗೋಷ್ಠಿ

ಹಾವೇರಿಯಲ್ಲಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ನಡೆದ ಶರಣರ ಚಳವಳಿ ಜಾತಿ ವ್ಯವಸ್ಥೆಯನ್ನ ಧಿಕ್ಕರಿಸುವ ಮೂಲಕ ಇತಿಹಾಸವಾಗಿದೆ. ಆ ಅರಿವಿನ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನವೇ ಮತ್ತೆ ಕಲ್ಯಾಣ ಕಾರ್ಯಕ್ರಮ ಎಂದು ಅವರು ತಿಳಿಸಿದ್ದಾರೆ.

Intro:KN_HVR_02_MATTE_KALLYANA_SCRIPT_7202143
ಚಿತ್ರದುರ್ಗ ಜಿಲ್ಲೆ ಹೊಸದುರ್ಗಾ ತಾಲೂಕಿನ ಸಾಣೇಹಳ್ಳಿಶ್ರೀಗಳು ಆರಂಭಿಸಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಹಾವೇರಿಯಲ್ಲಿ ಇದೇ 25 ರಂದು ನಡೆಯಲಿದೆ. ಈ ವಿಷಯವನ್ನ ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು 12 ನೇ ಶತಮಾನದಲ್ಲಿ ನಡೆದ ಶರಣರ ಚಳುವಳಿ ಜಾತಿ ವ್ಯವಸ್ಥೆಯನ್ನ ದಿಕ್ಕರಿಸುವ ಮೂಲಕ ಐತಿಹಾಸವಾಗಿದೆ. ಆ ಅರಿವಿನ ಮಾರ್ಗ ಕಂಡುಕೊಳ್ಳುವ ಪ್ರಯತ್ನವೇ ಮತ್ತ ಕಲ್ಯಾಣ ಕಾರ್ಯಕ್ರಮ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆ ಜಾತಿ ಈ ಜಾತಿ ಅನ್ನದೇ ಮನುಕುಲವನ್ನ ಒಂದೇ ವೇದಿಕಯಲ್ಲಿ ತರುವುದಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಅಲ್ಲದೆ ವಿವಿಧ ಬಸವಾದಿ ಶರಣರ ತತ್ವಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು. ಅವುಗಳಲ್ಲಿನ ತತ್ವ ಮತ್ತು ಅರಿವುಗಳನ್ನ ದಾರಿದೀಪ ಮಾಡಿಕೊಳ್ಳುವ ಮೂಲಕ ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

LOOK..........,
BYTE-01ಸದಾಶಿವಶ್ರೀ, ಹುಕ್ಕೇರಿಮಠ ಹಾವೇರಿBody:KN_HVR_02_MATTE_KALLYANA_SCRIPT_7202143
ಚಿತ್ರದುರ್ಗ ಜಿಲ್ಲೆ ಹೊಸದುರ್ಗಾ ತಾಲೂಕಿನ ಸಾಣೇಹಳ್ಳಿಶ್ರೀಗಳು ಆರಂಭಿಸಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಹಾವೇರಿಯಲ್ಲಿ ಇದೇ 25 ರಂದು ನಡೆಯಲಿದೆ. ಈ ವಿಷಯವನ್ನ ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು 12 ನೇ ಶತಮಾನದಲ್ಲಿ ನಡೆದ ಶರಣರ ಚಳುವಳಿ ಜಾತಿ ವ್ಯವಸ್ಥೆಯನ್ನ ದಿಕ್ಕರಿಸುವ ಮೂಲಕ ಐತಿಹಾಸವಾಗಿದೆ. ಆ ಅರಿವಿನ ಮಾರ್ಗ ಕಂಡುಕೊಳ್ಳುವ ಪ್ರಯತ್ನವೇ ಮತ್ತ ಕಲ್ಯಾಣ ಕಾರ್ಯಕ್ರಮ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆ ಜಾತಿ ಈ ಜಾತಿ ಅನ್ನದೇ ಮನುಕುಲವನ್ನ ಒಂದೇ ವೇದಿಕಯಲ್ಲಿ ತರುವುದಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಅಲ್ಲದೆ ವಿವಿಧ ಬಸವಾದಿ ಶರಣರ ತತ್ವಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು. ಅವುಗಳಲ್ಲಿನ ತತ್ವ ಮತ್ತು ಅರಿವುಗಳನ್ನ ದಾರಿದೀಪ ಮಾಡಿಕೊಳ್ಳುವ ಮೂಲಕ ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

LOOK..........,
BYTE-01ಸದಾಶಿವಶ್ರೀ, ಹುಕ್ಕೇರಿಮಠ ಹಾವೇರಿConclusion:KN_HVR_02_MATTE_KALLYANA_SCRIPT_7202143
ಚಿತ್ರದುರ್ಗ ಜಿಲ್ಲೆ ಹೊಸದುರ್ಗಾ ತಾಲೂಕಿನ ಸಾಣೇಹಳ್ಳಿಶ್ರೀಗಳು ಆರಂಭಿಸಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಹಾವೇರಿಯಲ್ಲಿ ಇದೇ 25 ರಂದು ನಡೆಯಲಿದೆ. ಈ ವಿಷಯವನ್ನ ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು 12 ನೇ ಶತಮಾನದಲ್ಲಿ ನಡೆದ ಶರಣರ ಚಳುವಳಿ ಜಾತಿ ವ್ಯವಸ್ಥೆಯನ್ನ ದಿಕ್ಕರಿಸುವ ಮೂಲಕ ಐತಿಹಾಸವಾಗಿದೆ. ಆ ಅರಿವಿನ ಮಾರ್ಗ ಕಂಡುಕೊಳ್ಳುವ ಪ್ರಯತ್ನವೇ ಮತ್ತ ಕಲ್ಯಾಣ ಕಾರ್ಯಕ್ರಮ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆ ಜಾತಿ ಈ ಜಾತಿ ಅನ್ನದೇ ಮನುಕುಲವನ್ನ ಒಂದೇ ವೇದಿಕಯಲ್ಲಿ ತರುವುದಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಅಲ್ಲದೆ ವಿವಿಧ ಬಸವಾದಿ ಶರಣರ ತತ್ವಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು. ಅವುಗಳಲ್ಲಿನ ತತ್ವ ಮತ್ತು ಅರಿವುಗಳನ್ನ ದಾರಿದೀಪ ಮಾಡಿಕೊಳ್ಳುವ ಮೂಲಕ ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

LOOK..........,
BYTE-01ಸದಾಶಿವಶ್ರೀ, ಹುಕ್ಕೇರಿಮಠ ಹಾವೇರಿ
Last Updated : Aug 23, 2019, 9:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.