ETV Bharat / state

ಪೊಲೀಸರಿಗೂ ಕಾಡಿದ ಕೊರೊನಾ ಭೀತಿ: ಪಿಪಿಇ ಕಿಟ್​ ವಿತರಿಸಿದ ಚಿತ್ರದುರ್ಗ ಎಸ್ಪಿ - chitradurga SP Latest news

ಕೊರೊನಾ ಭೀತಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಮುಂಜಾಗ್ರತಾ ಕ್ರಮವಾಗಿ ಎಸ್​ಪಿ ಜಿ.ರಾಧಿಕಾ ಪಿಪಿಇ ಕಿಟ್ ವಿತರಿಸಿದರು. ಠಾಣೆಯಲ್ಲಿ ಸುರಕ್ಷಿತವಾಗಿ ಇರುವಂತೆ ಜಿಲ್ಲೆಯ ಪೊಲೀಸರಿಗೆ ಮನವಿ ಮಾಡಿದ್ದು, ಎಲ್ಲರೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವಂತೆ ತಾಕೀತು ಮಾಡಿದರು.

PPE Kit
ಪಿಪಿಇ ಕಿಟ್ ವಿತರಣೆ
author img

By

Published : Apr 21, 2020, 4:09 PM IST

ಚಿತ್ರದುರ್ಗ: ಕೊರೊನಾ ಸೋಂಕು ತಡೆಗೆ ದೇಶಾದ್ಯಂತ ವೈದ್ಯರ ಜೊತೆ ಪೊಲೀಸರು ಕೂಡ ಶ್ರಮಿಸುತ್ತಿದ್ದು, ಪೊಲೀಸರಲ್ಲೂ ಕೊರೊನಾ ವೈರಸ್ ಭೀತಿ ಮನೆ ಮಾಡಿದೆ. ಹೀಗಾಗಿ ಜಿಲ್ಲೆಯ ಪೊಲೀಸರಿಗೆ ಎಸ್​ಪಿ ಜಿ.ರಾಧಿಕಾ ಧೈರ್ಯ ತುಂಬಿದ್ದಾರೆ.

ಕೊರೊನಾ ಭೀತಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಮುಂಜಾಗ್ರತಾ ಕ್ರಮವಾಗಿ ಎಸ್​ಪಿ ರಾಧಿಕಾ ಪಿಪಿಇ ಕಿಟ್ ವಿತರಿಸಿದರು. ಠಾಣೆಯಲ್ಲಿ ಸುರಕ್ಷಿತವಾಗಿ ಇರುವಂತೆ ಜಿಲ್ಲೆಯ ಪೊಲೀಸರಿಗೆ ಮನವಿ ಮಾಡಿದ್ದು, ಎಲ್ಲರೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವಂತೆ ತಾಕೀತು ಮಾಡಿದರು.

ಜಿಲ್ಲೆಯ ಗಡಿಗಳಲ್ಲಿ ಹಾಗೂ ಚೆಕ್ ಪೋಸ್ಟ್​ಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪೊಲೀಸರು ಸುರಕ್ಷತೆಯಿಂದಿರಬೇಕು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.