ETV Bharat / state

ಅಕ್ಟೋಬರ್-2 ರಿಂದ ಕೋಟೆನಾಡಲ್ಲಿ 'ಶರಣ ಸಂಸ್ಕ್ರತಿ ಉತ್ಸವ': ಸಾಧಕರಿಗೆ 'ಮುರುಘಾ ಶ್ರಿ' ಪ್ರಶಸ್ತಿ ಪ್ರಧಾನ

author img

By

Published : Sep 20, 2019, 4:34 PM IST

ಅಕ್ಟೋಬರ್ -2 ರಿಂದ ಚಿತ್ರದುರ್ಗದಲ್ಲಿ 'ಶರಣ ಸಂಸ್ಕ್ರತಿ ಉತ್ಸವ' ಜರುಗಲಿದ್ದು, ಪ್ರತೀ ವರ್ಷದಂತೆ ಹಲವು ಸಾಧಕರಿಗೆ 'ಮುರುಘಾ ಶ್ರೀ' ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಶರಣ ಸಂಸ್ಕ್ರತಿ ಉತ್ಸವ ಕುರಿತು ಹೇಳಿದ ಡಾ,ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮುರುಘಾ ಮಠದ ವತಿಯಿಂದ ನೀಡಲಾಗುವ ಪ್ರತಿಷ್ಟಿತ 'ಮುರುಘಾ ಶ್ರೀ' ಪ್ರಶಸ್ತಿಗೆ ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ.

ಶರಣ ಸಂಸ್ಕ್ರತಿ ಉತ್ಸವ ಕುರಿತು ಡಾ.ಶಿವಮೂರ್ತಿ ಮುರುಘಾ ಶರಣರು ಮಾಹಿತಿ ನೀಡಿದರು.

ಅಕ್ಟೋಬರ್- 2 ರಿಂದ ನಡೆಯುವ 'ಶರಣ ಸಂಸ್ಕ್ರತಿ ಉತ್ಸವ'ದಲ್ಲಿ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಾಗುವುದು. ಕಳೆದ 20 ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಮುರುಘಾ ಮಠದಿಂದ ನೀಡುವ ಪ್ರಶಸ್ತಿಗೆ ಈ ಬಾರಿ ಸಾಹಿತಿ ಡಾ.ಸಿದ್ದಲಿಂಗಯ್ಯ ಸೇರಿದಂತೆ ಧಾರವಾಡದ ಮುರುಘಾ ಶ್ರೀಗಳಾದ ಮಲ್ಲಿಕಾರ್ಜುನ ಸ್ವಾಮಿಗಳು, ವೀರಶೈವ ಸಮುದಾಯದ ಜಯಕುಮಾರ್, ಬಸವ ಇಂಟರ್ ನ್ಯಾಷನಲ್ ಫೌಂಡೇಷನ್ ಟ್ರಸ್ಟ್​​ನ ಮಹದೇವಯ್ಯ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ರು.

Intro:ಜಿಲ್ಲೆ: ಚಿತ್ರದುರ್ಗ
ಫಾರ್ಮೆಟ್: ಎವಿಬಿ
ಸ್ಲಗ್: ಮುರುಘಾ ಶ್ರೀ

ಆ್ಯಂಕರ್: ಕೋಟೆನಾಡು ಚಿತ್ರದುರ್ಗದಲ್ಲಿ ಮುರುಘಾಮಠದ ವತಿಯಿಂದ ನೀಡುವ ಮುರುಘಾಶ್ರೀ ಪ್ರಶಸ್ತಿಗೆ ದಲಿತ ಸಾಹಿತಿ ಡಾ,ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 2 ರಿಂದ ನಡೆಯುವ ಶರಣ ಸಂಸ್ಕ್ರತಿ ಉತ್ಸವದಲ್ಲಿ ಈ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಾಗುವುದು. ಕಳೆದ 20 ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಮುರುಘಾ ಮಠದಿಂದ ನೀಡುವ ಈ ಪ್ರಶಸ್ತಿಗೆ ಈ ಬಾರಿ ಸಾಹಿತಿ ಡಾ,ಸಿದ್ದಲಿಂಗಯ್ಯ ಸೇರಿದಂತೆ ಧಾರವಾಡದ ಮುರುಘಾ ಶ್ರೀಗಳಾದ ಮಲ್ಲಿಕಾರ್ಜುನ ಸ್ವಾಮಿಗಳು, ವೀರಶೈವ ಸಮುಧಾಯದ ಜಯಕುಮಾರ್, ಬಸವ ಇಂಟರ್ ನ್ಯಾಷನಲ್ ಫೌಂಡೇಷನ್ ಟ್ರಸ್ಟ್‍ನ ಮಹದೇವಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದೂ, ಪ್ರಶಸ್ತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿಲಿದ್ದಾರೆ ಎಂದು ಮುರುಘಾ ಮಠದ ಡಾ,ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಫ್ಲೋ....

ಬೈಟ್:- ಡಾ,ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ,ಚಿತ್ರದುರ್ಗ
Body:PrashastiConclusion:Av
ETV Bharat Logo

Copyright © 2024 Ushodaya Enterprises Pvt. Ltd., All Rights Reserved.