ETV Bharat / state

ಜೋಗಿಮಟ್ಟಿ ಅರಣ್ಯ ಧಾಮದಲ್ಲಿ ವಾಕಿಂಗ್, ವ್ಯಾಯಾಮ ಮಾಡಿ ರಿಲ್ಯಾಕ್ಸ್ ಆದ ಪೊಲೀಸ್‌ - ಚಿತ್ರದುರ್ಗ ಜೋಗಿಮಟ್ಟಿ ಅರಣ್ಯ ಧಾಮ

ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಧಾಮದಲ್ಲಿ ವಾಕಿಂಗ್, ವ್ಯಾಯಾಮ ಮಾಡಿನ ಪೊಲೀಸ್ ಸಿಬ್ಬಂದಿ ರಿಲ್ಯಾಕ್ಸ್ ಆದರು.

Police personnel walking
ರಿಲ್ಯಾಕ್ಸ್ ಆದ ಪೊಲೀಸ್ ಸಿಬ್ಬಂದಿ
author img

By

Published : Jun 29, 2021, 1:12 PM IST

ಚಿತ್ರದುರ್ಗ: ಸದಾ ಕರ್ತವ್ಯದಲ್ಲಿ ನಿರತರಾಗಿರುವ ಜಿಲ್ಲೆಯ ಪೊಲೀಸ್ ಸಿಬ್ಬಂದಿ, ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರ ನೇತೃತ್ವದಲ್ಲಿ ಜೋಗಿಮಟ್ಟಿ ಅರಣ್ಯ ಧಾಮದಲ್ಲಿ ವಾಕಿಂಗ್, ವ್ಯಾಯಾಮ ಮಾಡುವ ಮೂಲಕ ರಿಲ್ಯಾಕ್ಸ್ ಆದರು.

ವಾಕಿಂಗ್, ವ್ಯಾಯಾಮ ಮಾಡಿ ರಿಲ್ಯಾಕ್ಸ್ ಆದ ಪೊಲೀಸರು

ಈ ವೇಳೆ ಮಾತನಾಡಿದ ಎಸ್ಪಿ ರಾಧಿಕಾ, ದೈಹಿಕ ಶಕ್ತಿ ಹೆಚ್ಚಿಸಲು ಪ್ರತಿದಿನ ಮುಂಜಾನೆ ಒಂದು ತಾಸು ವಾಕಿಂಗ್, ವ್ಯಾಯಾಮ, ಯೋಗಾಸನ ಮತ್ತು ಸೂರ್ಯ ನಮಸ್ಕಾರ ರೂಡಿಸಿಕೊಳ್ಳಬೇಕು. ನಾವು ಕರ್ತವ್ಯ ಪಾಲನೆ ಮಾಡಿ ಸಮಾಜದ ಕಾನೂನು ಸುವ್ಯವಸ್ಥಿತೆ ಕಾಪಾಡುವುದರ ಜೊತೆ ಜೊತೆಗೆ ನಮ್ಮ ಮತ್ತು ನಮ್ಮ ಕುಟುಂಬದ ಅರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.

ಇದನ್ನೂ ಓದಿ : ದೇವದರಿ ಪರ್ವತ ಶ್ರೇಣಿಯ 401 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ: KIOCL

ಚಿತ್ರದುರ್ಗದ ಪ್ರಕೃತಿ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಆದರೆ, ಕೆಲವರು ಮಾತ್ರ ಈ ಪ್ರಕೃತಿಯ ಮಡಿಲಿಗೆ ಬಂದು ಅದರ ಸೌಂದರ್ಯ ಸವಿದು, ಆರೋಗ್ಯ ಕಾಪಾಡಿಕೊಳ್ಳುತ್ತಾರೆ ಎಂದು ಎಸ್ಪಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.