ETV Bharat / state

ನಮ್ಮ ಮತದಾನ ನಮ್ಮ ಹಕ್ಕು : ಸೈಕಲ್ ಜಾಥಾ - ಸೈಕಲ್ ಜಾಥ

ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾ ಸ್ವೀಪ್ ಸಮಿತಿ ಶಾಲಾ ಮಕ್ಕಳೊಂದಿಗೆ ಸೈಕಲ್ ಜಾಥಾ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿತು.

ಜಿಲ್ಲಾ ಸ್ವೀಪ್ ಸಮಿತಿ ಶಾಲಾ ಮಕ್ಕಳೊಂದಿಗೆ ಸೈಕಲ್ ಜಾಥ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿತು.
author img

By

Published : Mar 21, 2019, 1:15 AM IST

ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು, ಜಿಲ್ಲಾ ಸ್ವೀಪ್ ಸಮಿತಿ ಶಾಲಾ ಮಕ್ಕಳೊಂದಿಗೆ ಸೈಕಲ್ ಜಾಥಾಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿತು.

ಜಿಲ್ಲಾ ಸ್ವೀಪ್ ಸಮಿತಿ ಶಾಲಾ ಮಕ್ಕಳೊಂದಿಗೆ ಸೈಕಲ್ ಜಾಥ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿತು.

ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಿಂದ ಆರಂಭವಾದ ಸೈಕಲ್ ಜಾಥಾಡಿಸಿ ಸರ್ಕಲ್ ಮಖಾಂತರ ಮದಕರಿನಾಯಕ ವೃತ್ತ ತಲುಪಿತು. ಈ ಜಾಥಾದಲ್ಲಿ ನೂರಕ್ಕಿಂತ ಹೆಚ್ಚು ಮಕ್ಕಳು ಸೈಕಲ್ ಸಮೇತ ಭಾಗವಹಿಸಿ 'ನಮ್ಮ ಮತ ನಮ್ಮ ಹಕ್ಕು' ಎಂಬ ಘೋಷಣೆ ಹಾಕುವ ಮೂಲಕ ಜನರಲ್ಲಿ ಮತದಾನದ ಜಾಗೃತಿ ಮೂಡಿಸಿದರು.

Intro:ನಮ್ಮ ಮತದಾನ ನಮ್ಮ ಹಕ್ಕು : ಸೈಕಲ್ ಜಾಥ

ಚಿತ್ರದುರ್ಗ:- ಲೋಕಸಭಾ ಚುನಾವಣೆ ನಿಗದಿಯಾದಗನಿಂದಲೂ ಜಿಲ್ಲಾಡಳಿತ ಜನ್ರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದೆ. ಅದ್ರೇ ಸ್ವಲ್ಪ ಡಿಫರೆಂಟ್ ಎಂಬಂತೆ ಜಿಲ್ಲಾ ಸ್ವೀಪ್ ಸಮಿತಿ ಶಾಲಾ ಮಕ್ಕಳೊಂದಿಗೆ ಸೈಕಲ್ ಜಾಥ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದೆ. ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಿಂದ ಆರಂಭವಾದ ಸೈಕಲ್ ಜಾಥ ಡಿಸಿ ಸರ್ಕಲ್ ತಲುಪಿ ಮದಕರಿನಾಯಕ ವೃತ್ತವನ್ನು ತಲುಪಿತು. ಈ ಜಾಥದಲ್ಲಿ ನೂರುಕ್ಕಿಂತ ಹೆಚ್ಚು ಮಕ್ಕಳು ಸೈಕಲ್ ಸಮೇತ ಭಾಗವಹಿಸಿ ನಮ್ಮ ಮತ ನಮ್ಮ ಹಕ್ಕು ಎಂಬ ಘೋಷಣೆ ಹಾಕುವ ಮೂಲಕ ಜನ್ರಲ್ಲಿ ಮತದಾನದ ಜಾಗೃತಿ ಮೂಡಿಸಿದರು. Body:ನನ್ನ ಮತConclusion:ನನ್ನ ಹಕ್ಕು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.