ETV Bharat / state

ಹೊಸವರ್ಷ ಹಿನ್ನೆಲೆ ಚಿತ್ರದುರ್ಗದ ಕೋಟೆ ನೋಡಲು ಮುಗಿಬಿದ್ದ ಪ್ರವಾಸಿಗರು: ಟಿಕೆಟ್​ಗಾಗಿ ಪರದಾಟ

ಏಳು ಸುತ್ತಿನ ಕೋಟೆಯಲ್ಲಿ ಹೊಸ ವರ್ಷ ಆಚರಿಸಲು ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಭಾರತೀಯ ಪುರಾತತ್ವ ಇಲಾಖೆ ನೀಡುವ ಟಿಕೆಟ್​ಗಾಗಿ ಪರದಾಡಿದ್ರು.

New year celebration in Durga: Tourists starved for entry ticket
ಹೊಸವರ್ಷ ಹಿನ್ನೆಲೆ ಕೋಟೆಗೆ ಭೇಟಿ ನೀಡಲು ಟಿಕೆಟ್​ಗಾಗಿ ಪರದಾಟ
author img

By

Published : Jan 2, 2020, 11:39 AM IST

ಚಿತ್ರದುರ್ಗ: ಏಳು ಸುತ್ತಿನ ಕೋಟೆಯಲ್ಲಿ ಹೊಸ ವರ್ಷ ಆಚರಿಸಲು ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಭಾರತೀಯ ಪುರಾತತ್ವ ಇಲಾಖೆ ನೀಡುವ ಟಿಕೆಟ್​ ಪಡೆಯಲು ಪರದಾಡಿದ್ರು.

ಹೊಸವರ್ಷ ಹಿನ್ನೆಲೆ ಕೋಟೆಗೆ ಭೇಟಿ ನೀಡಲು ಟಿಕೆಟ್​ಗಾಗಿ ಪರದಾಟ

ಕೋಟೆಗೆ ಪ್ರವೇಶಿಸಲು ಟಿಕೆಟ್ ನೀಡುವ ಕೌಂಟರ್ ಒಂದೇ ಇದ್ದ ಕಾರಣ ಜನರು ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾಯಿತು. ಕೆಲವರು ಟಿಕೆಟ್ ಗಾಗಿ ಕಾದು ಕಾದು ಸುಸ್ತಾದರೆ, ಇನ್ನೂ ಕೆಲವರು ಸರಥಿ ಸಾಲಿನಲ್ಲಿ ನಿಂತು ಕಾಲ ಕಳೆದರು.

ಕೋಟೆ ವೀಕ್ಷಿಸಲು ಭಾರತೀಯ ಪುರಾತತ್ವ ಇಲಾಖೆ 25 ರೂಪಾಯಿ ನಿಗದಿ ಮಾಡಿದ್ದು, ಸಾಕಷ್ಟು ಜನರು ಕೋಟೆಗೆ ಬಂದು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಂಡರು. ಇನ್ನೂ ಕೆಲವರು ಟಿಕೆಟ್ ಸಿಗದೆ ವಾಪಸಾಗಿದ್ದು ಕಂಡುಬಂತು.

Intro:ಹೊಸವರ್ಷ ಹಿನ್ನೆಲೆಯಲ್ಲಿ ಕೋಟೆಗೆ ಭೇಟಿ ನೀಡಲು ಡಿಕೆಟ್ ಗಾಗಿ ಪರದಾಡಿದರು

ಆ್ಯಂಕರ್:- ಏಳು ಸುತ್ತಿನ ಕೋಟೆಯಲ್ಲಿ ಹೊಸ ವರ್ಷ ಆಚರಿಸಲು ರಾಜ್ಯ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಭಾರತೀಯ ಪುರಾತತ್ವ ಇಲಾಖೆ ನೀಡುವ ಟಿಕೆಟ್ ಗಾಗಿ ಪರದಾಡಿದರು. ಟಿಕೆಟ್ ನೀಡುವ ಕೌಂಟರ್ ಒಂದೇ ಇರುವ ಕಾರಣ ಜನ್ರು ಟಿಕೆಟ್ ಗಾಗಿ ಮುಗಿಬೀಳುವ ಮೂಲಕ ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾಯಿತು. ಇನ್ನೂ ಕೆಲವರು ಟಿಕೆಟ್ ಗಾಗಿ ಕಾದು ಕಾದು ಸುಸ್ತುಹೊಡೆದಿದ್ದು, ಸರಥಿ ಸಾಲಿನಲ್ಲಿ ನಿಂತು ಕಾಲ ಕಳೆದರು. ಕೋಟೆ ವೀಕ್ಷಿಸಲು ಭಾರತೀಯ ಪುರಾತತ್ವ ಇಲಾಖೆ 25 ರೂಪಾಯಿ ನಿಗದಿ ಮಾಡಿದ್ದು, ಸಾಕಷ್ಟು ಜನ್ರು ಕೋಟೆಗೆ ಭೇಟಿ ನೀಡಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಬರ ಮಾಡಿಕೊಂಡರು. ಇನ್ನೂ ಕೆಲವರು ಟಿಕೆಟ್ ಸಿಗದೆ ತಮ್ಮ ತಮ್ಮ ಮನೆಗಳಿಗೆ ವಾಪಾಸ್ ಆಗಿದ್ದು ಕಂಡುಬಂತು. ಇನ್ನೂ ಭಾರತೀಯ ಪುರಾತತ್ವ ಇಲಾಖೆ ಎರಡು ಟಿಕೆಟ್ ಕೌಂಟರ್ ಗಳನ್ನು ತೆರೆಯಬೇಕಾಗಿತ್ತು ಉಪಯೋಗವಾಗುತ್ತಿತ್ತು ಎಂದು ಜನಸಾಮಾನ್ಯರು ಆಕ್ರೋಶ ಹೊರಹಾಕಿದರು.

ಫ್ಲೋ.....

Body:ಟಿಕೆಟ್

Conclusion:ಕೌಂಟರ್ ಎವಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.