ETV Bharat / state

ವೈಭವದ ವೀರಭದ್ರಸ್ವಾಮಿ ರಥೋತ್ಸವ:ಮುಕ್ತಿ ಬಾವುಟ ಹರಾಜು

author img

By

Published : May 19, 2019, 6:22 PM IST

ಹಾಸ್ಯನಟ ದೊಡ್ಡಣ್ಣ ಅವರ ಅಳಿಯ ಉದ್ಯಮಿ ಕೆ.ಸಿ ವೀರೇಂದ್ರ ಪಪ್ಪಿ ಅವರು 6 ಲಕ್ಷಕ್ಕೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.

ಪ್ರಸಿಧ್ದ ಶ್ರೀ ವೀರಭದ್ರ ಸ್ವಾಮಿ ರಥೋತ್ಸವ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ನಗರದ ಪುರಾಣ ಪ್ರಸಿದ್ದ ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ರಥೋತ್ಸವದ ಮುಕ್ತಿಬಾವುಟವೂ ಹರಾಜಾಯಿತು.

ಶ್ರೀ ವೀರಭದ್ರ ಸ್ವಾಮಿ ರಥೋತ್ಸವ

ವೀರಭದ್ರ ಸ್ವಾಮಿ ರಥೋತ್ಸವದಲ್ಲಿ ಸಾಕಷ್ಟು ಭಕ್ತರು ಭಾಗಿಯಾಗಿ ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಇನ್ನು ಈ ರಥೋತ್ಸವದ ಮುಕ್ತಿ ಬಾವುಟ 6 ಲಕ್ಷಕ್ಕೆ ಹರಾಜಾಗಿದೆ. ಹಾಸ್ಯನಟ ದೊಡ್ಡಣ್ಣ ಅವರ ಅಳಿಯ ಉದ್ಯಮಿ ಕೆ.ಸಿ ವೀರೇಂದ್ರ ಪಪ್ಪಿ ಅವರು 6 ಲಕ್ಷಕ್ಕೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.

ರಾಜ್ಯ ಸೇರಿದಂತೆ ಪಕ್ಕದ ಆಂದ್ರಪ್ರದೇಶದಿಂದಲೂ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು.

Intro:ಆರು ಲಕ್ಷಕ್ಕೆ ಮುಕ್ತಿ ಬಾವುಟ ಖರೀದಿ ಮಾಡಿದ ಹಾಸ್ಯ ನಟ ದೊಡ್ಡಣ್ಣರವರ ಅಳಿಯ

ಆ್ಯಂಕರ್:- ವೀರಭದ್ರ ಸ್ವಾಮೀಯ ರಥೋತ್ಸವ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ರಾಜ್ಯ ಸೇರಿದ್ದಂತೆ ಆಂದ್ರಪ್ರದೇಶದಿಂದಲೂ ಭಕ್ತ ಸಮೂಹ ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದು, ಅತೀ ಪ್ರಸಿದ್ಧಿ ಪಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ನಡೆಯುವ ಪ್ರಸಿದ್ಧಿ
ವೀರಭದ್ರ ಸ್ವಾಮಿ ರಥೋತ್ಸವದಲ್ಲಿ ಸಾಕಷ್ಟು ಭಕ್ತರು ಭಾಗಿಯಾಗಿ ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಇನ್ನೂ ಈ ರಥೋತ್ಸವದ ಮುಕ್ತಿ ಬಾವುಟ 6 ಲಕ್ಷಕ್ಕೆ ಹರಾಜು ಹಾಕಲಾಯಿತು. ಚಳ್ಳಕೆರೆ ಉದ್ಯಮಿ ಹಾಸ್ಯನಟ ದೊಡ್ಡಣ್ಣ ಅವರ ಅಳಿಯ ಕೆ ಸಿ ವೀರೇಂದ್ರ ಪಪ್ಪಿ ಅವರಿಗೆ ಮುಕ್ತಿ ಬಾವುಟವನ್ನು ಖರಿದಿ ಮಾಡಿದರು. ಚಳ್ಳಕೆರೆ ಪ್ರಸಿದ್ದ ವೀರಭದ್ರಸ್ವಾಮಿ ರಥದ ಮುಕ್ತಿ ಬಾವುಟ ಇದಾಗಿದ್ದು, ಚಳ್ಳಕೆರೆ ನಗರದಲ್ಲಿನ ಹಳೇ ಟೌನ್ ನಲ್ಲಿರುವ ವೀರಭದ್ರಸ್ವಾಮಿ ದೇವಾಲಯ ಇದಾಗಿದೆ.

Body:ಮುಕ್ತಿConclusion:ಬಾವುಟ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.