ETV Bharat / state

₹15 ಲಕ್ಷ ವೆಚ್ಚದಲ್ಲಿ  ಒಂದು ಸಾವಿರ ಪಿಪಿಇ ಕಿಟ್​ ವಿತರಿಸಿದ ಜಾನ್​ಮೈನ್ಸ್​ ಕಂಪನಿ..

author img

By

Published : Apr 11, 2020, 5:51 PM IST

ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ವೈದ್ಯರು,ಸಿಬ್ಬಂದಿಗೆ ಕಿಟ್​ ನೀಡಿದ ಜಾನ್​ಮೈನ್ಸ್​ ಕಂಪನಿಗೆ ಜಿಲ್ಲಾಡಳಿತ ಕೃತಘ್ನತೆ ಸಲ್ಲಿಸಿದೆ.

John Mines Company  distribute 1,000 thousand PPE kit To Hospital staff
ಜಾನ್​ಮೈನ್ಸ್​ ಕಂಪನಿಯಿಂದ ಆಸ್ಪತ್ರೆ ಸಿಬ್ಬಂದಿ 1,000 ಸಾವಿರ ಪಿಪಿಇ ಕಿಟ್​ ವಿತರಣೆ

ಚಿತ್ರದುರ್ಗ : ತಾಲೂಕಿನ ಭೀಮಸಮುದ್ರ ಬಳಿ ಇರುವ ಜಾನ್‌ಮೈನ್ಸ್ ಎಂಬ ಖಾಸಗಿ ಕಂಪನಿ ಕೋವಿಡ್-19 ಆಸ್ಪತ್ರೆ ಸಿಬ್ಬಂದಿ ನೆರವಿಗೆ ಧಾವಿಸಿದೆ.

ಜಾನ್​ಮೈನ್ಸ್​ ಕಂಪನಿಯಿಂದ ಆಸ್ಪತ್ರೆ ಸಿಬ್ಬಂದಿಗೆ 1,000 ಸಾವಿರ ಪಿಪಿಇ ಕಿಟ್​ ವಿತರಣೆ..

ಚಿತ್ರದುರ್ಗ‌ ಜಿಲ್ಲಾಡಳಿಕ್ಕೆ ಜಾನ್‌ಮೈನ್ಸ್‌ ಕಂಪನಿ 15 ಲಕ್ಷ ರೂ. ಮೌಲ್ಯದ 1,000 ಸಾವಿರ ಪಿಪಿಇ ಕಿಟ್​ ನೀಡಿದೆ. ಇದನ್ನ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜಪ್ಪರವರಿಗೆ ಹಸ್ತಾಂತರಿಸಲಾಯಿತು.

ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ವೈದ್ಯರು,ಸಿಬ್ಬಂದಿಗೆ ಕಿಟ್​ ನೀಡಿದ ಜಾನ್​ಮೈನ್ಸ್​ ಕಂಪನಿಗೆ ಜಿಲ್ಲಾಡಳಿತ ಕೃತಘ್ನತೆ ಸಲ್ಲಿಸಿದೆ.

ಚಿತ್ರದುರ್ಗ : ತಾಲೂಕಿನ ಭೀಮಸಮುದ್ರ ಬಳಿ ಇರುವ ಜಾನ್‌ಮೈನ್ಸ್ ಎಂಬ ಖಾಸಗಿ ಕಂಪನಿ ಕೋವಿಡ್-19 ಆಸ್ಪತ್ರೆ ಸಿಬ್ಬಂದಿ ನೆರವಿಗೆ ಧಾವಿಸಿದೆ.

ಜಾನ್​ಮೈನ್ಸ್​ ಕಂಪನಿಯಿಂದ ಆಸ್ಪತ್ರೆ ಸಿಬ್ಬಂದಿಗೆ 1,000 ಸಾವಿರ ಪಿಪಿಇ ಕಿಟ್​ ವಿತರಣೆ..

ಚಿತ್ರದುರ್ಗ‌ ಜಿಲ್ಲಾಡಳಿಕ್ಕೆ ಜಾನ್‌ಮೈನ್ಸ್‌ ಕಂಪನಿ 15 ಲಕ್ಷ ರೂ. ಮೌಲ್ಯದ 1,000 ಸಾವಿರ ಪಿಪಿಇ ಕಿಟ್​ ನೀಡಿದೆ. ಇದನ್ನ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜಪ್ಪರವರಿಗೆ ಹಸ್ತಾಂತರಿಸಲಾಯಿತು.

ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ವೈದ್ಯರು,ಸಿಬ್ಬಂದಿಗೆ ಕಿಟ್​ ನೀಡಿದ ಜಾನ್​ಮೈನ್ಸ್​ ಕಂಪನಿಗೆ ಜಿಲ್ಲಾಡಳಿತ ಕೃತಘ್ನತೆ ಸಲ್ಲಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.