ETV Bharat / state

ಹೈವೇ ಪೋಲಿಸರ ಬೇಜವಾಬ್ದಾರಿತನಕ್ಕೆ ಮತ್ತೊಂದು ಬಲಿ! - ACCIDENT_1 DEATH_AV_7204336

ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಬಳಿ ನಿಂತಿದ್ದ ಲಾರಿಗೆ, ಕಾರು ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಒಬ್ಬ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೈವೇ ಪೋಲಿಸರ ಬೇಜಾವಬ್ದಾರಿತನಕ್ಕೆ ಮತ್ತೊಂದು ಬಲಿ!
author img

By

Published : Jul 18, 2019, 10:38 AM IST

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಬಳಿ ನಿನ್ನೆ ಅಪಘಾತವಾಗಿ ನಿಂತಿದ್ದ ಲಾರಿಗೆ, ಇಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಒಬ್ಬ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ನಿನ್ನೆ ರಾಷ್ಟ್ರೀಯ ಹೆದ್ದಾರಿ 04ರಲ್ಲಿ ಇನೋವಾ ಕಾರಿನ ಟೈರ್​ ಸ್ಫೋಟಗೊಂಡು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದರು. ನಿನ್ನೆ ಅಪಘಾತವಾದ ಲಾರಿಯನ್ನ ರಸ್ತೆಯಿಂದ ತೆರವುಗೊಳಿಸದ ಪರಿಣಾಮ ಇಂದು ಬೆಳಗ್ಗೆ ಅದೇ ಲಾರಿಗೆ KA 25 MB 4914 ನೋಂದಾಯಿತ ಎಕ್ಸೆಂಟ್ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಅರುಣ್ ​(25) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಚಾಲಕ ಪವನ್ , ಸದಾನಂದ, ಸಿರೀಶ್​ಗೆ ಗಂಭೀರ ಗಾಯಗಳಾಗಿವೆ. ಮೃತ ಅರುಣ್‌ ಹುಬ್ಬಳ್ಳಿಯ ಮೂಲದವನೆಂದು ತಿಳಿದು ಬಂದಿದೆ.

ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹೈವೆ ಪೋಲಿಸರ ಯಡವಟ್ಟಿಗೆ ಮತ್ತೊಂದು ಜೀವ ಬಲಿ

ಆ್ಯಂಕರ್:- ಹೈವೆ ಪೋಲಿಸರ ಯಡವಟ್ಟಿಗೆ ಮತ್ತೊಂದು ಜೀವ ಬಲಿಯಾಗಿದೆ. ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಬಳಿ ನಿಂತಿದ್ದ ಲಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಒರ್ವ ಸಾವನಪ್ಪಿ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ನಿನ್ನೆಯಷ್ಟೆ ಎನ್ ಹೆಚ್ 04 ಹೆದ್ದಾರಿಯಲ್ಲಿ ಐವರನ್ನು ಬಲಿ ಪಡೆದಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮತ್ತೊರ್ವ ಸಾವನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಕಳೆದ ದಿನ ಅಪಘಾತವಾಗಿರುವ ಲಾರಿಯನ್ನು ರಸ್ತೆಯಿಂದ ತೆರವುಗೊಳಸದ ಪರಿಣಾಮ ಇಂದು ಬೆಳಗ್ಗೆ ಅದೇ ಲಾರಿಗೆ
ಹೋಂಡಾ ಎಕ್ಸೆಂಟ್ ಕಾರು ಡಿಕ್ಕಿ ಹೊಡೆದಿದ್ದು, KA 25 MB 4914 ನೋಂದಯಿತ ಕಾರು ಎಂದು ಗುರುತಿಸಲಾಗಿದೆ.
ಅಪಘಾತವಾಗಿ ರಸ್ತೆ ಮದ್ಯೆ ನಿಂತಿದ್ದ GA-RJ 48 1133 ನೊಂದಯಿತ ಸಂಖ್ಯೆಯ ಲಾರಿ ಡಿಕ್ಕಿ ಹೊಡೆದ ಪರಿಣಾಮ
ಅರುಣ್(25)ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಚಾಲಕ ಪವನ್, ಸದಾನಂದ, ಸಿರೀಶಗೆ ಗಂಭೀರ ಗಾಯಗಳಾಗಿವೆ. ಮೃತ ಅರುಣ್‌ನನ್ನು ಹುಬ್ಬಳಿಯ ಮೂಲದವರೆಂದ ತಿಳಿದು ಬಂದಿದೆ. ಹುಬ್ಬಳಿಯಿಂದ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಕಾರು ಲಾರಿಗೆ ಅಪ್ಪಳಿಸಿ ಅಪಘಾತ ಸಂಭವಿಸಿದ್ದು, ಇದರ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲೋ....Body:AccidentConclusion:Desth

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.