ETV Bharat / state

ರಾಜ್ಯ ಬಿಜೆಪಿ ನಾಯಕರು ಮೋದಿ,ಅಮಿತ್ ಶಾ ಗುಲಾಮರು: ಹೆಚ್.ಆಂಜನೇಯ ಟೀಕೆ

ಬಿಜೆಪಿಯರು ಮೋದಿ ಹಾಗೂ ಅಮಿತ್ ಶಾ ಅವರ ಗುಲಾಮರಾಗಿದ್ದಾರೆ. ಹೈಕಮಾಂಡ್ ಮುಂದೆ ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ವಾಗ್ದಾಳಿ ನಡೆಸಿದರು. ತಕ್ಷಣ ನೆರೆ ಹಾವಳಿ ವೀಕ್ಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ಹಣ ಬಿಡುಗಡೆ ಮಾಡ್ಬೇಕೆಂದು ಅವರು ಒತ್ತಾಯಿಸಿದರು.

anjaneya
author img

By

Published : Aug 23, 2019, 3:12 PM IST

ಚಿತ್ರದುರ್ಗ: ಒಂದು ಕಾಲದಲ್ಲಿ ಕಾಂಗ್ರೆಸ್​ನವರನ್ನು ಬಿಜೆಪಿಯವರು ದಿಲ್ಲಿಯ ಗುಲಾಮರು ಎನ್ನುತ್ತಿದ್ದರು, ಅದ್ರೆ ನಾವು ಹೈಕಮಾಂಡ್ ನಿರ್ಯಣಕ್ಕೆ ಬದ್ಧರಾಗಿರುತ್ತಿದ್ದೆವು. ಇದೀಗ ಬಿಜೆಪಿಯರೇ ಮೋದಿ ಹಾಗೂ ಅಮಿತ್ ಶಾ ಅವರ ಗುಲಾಮರಾಗಿದ್ದಾರೆ. ಹೈಕಮಾಂಡ್ ಮುಂದೆ ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದ್ರು.

ಮಾಜಿ ಸಚಿವ ಹೆಚ್ ಆಂಜನೇಯ

ರಾಜ್ಯ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹಾಗಾಗಿ ಕೈ-ದಳ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ಬಳಿಕ ಬಿಜೆಪಿ ವಾಮಮಾರ್ಗದಿಂದ ಸರ್ಕಾರ ಕೆಡವಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಮುಖ್ಯಮಂತ್ರಿಯವರೇ ಎಲ್ಲಾ ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡು ಆಡಳಿತ ನಡೆಸಿದವರು ಇವರೇ ಮೊದಲಿಗರು ಎಂದು ಟೀಕಿಸಿದ್ರು.

ನೆರೆಯಿಂದ ಉತ್ತರ ಕರ್ನಾಟಕ ಮುಳುಗಿದ್ರೂ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡದೆ ಅನುದಾನ ಕೂಡ ನೀಡಲು ಮುಂದಾಗಲಿಲ್ಲ. 25 ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸದರೂ ಯಾವುದೇ ಪ್ರಯೋಜನ ಆಗಲಿಲ್ಲಿ. ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ನಯಾಪೈಸೆ ಘೋಷಣೆ ಮಾಡಲಿಲ್ಲ. ತಕ್ಷಣ ನೆರೆ ಹಾವಳಿ ವೀಕ್ಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ಹಣ ಬಿಡುಗಡೆ ಮಾಡ್ಬೇಕೆಂದು ಮಾಜಿ ಸಚಿವ ಹೆಚ್ ಆಂಜನೇಯ ಒತ್ತಾಯಿಸಿದರು.

Intro:ರಾಜ್ಯ ಬಿಜೆಪಿ ನಾಯಕರು ಮೋದಿ ಹಾಗೂ ಅಮೀತ್ ಶಾ ಗುಲಾನರು : ಮಾಜಿ ಸಚಿವ ಹೆಚ್ ಆಂಜನೇಯ

ಆ್ಯಂಕರ್:- ಒಂದು ಕಾಲದಲ್ಲಿ ಕಾಂಗ್ರೆಸ್ ನವರನ್ನು ಬಿಜೆಪಿಯವರು ದಿಲ್ಲಿಯ ಗುಲಾಮರು ಎನ್ನುತ್ತಿದ್ದರು, ಅದ್ರೇ ನಾವು ಹೈಕಮಾಂಡ್ ನಿರ್ಣಾಯಕ್ಕೆ ಬದ್ಧರಾಗಿರುತ್ತಿದ್ದೇವು. ಇದೀಗ ಬಿಜೆಪಿಯರೇ ಮೋದಿ ಹಾಗೂ ಅಮೀತ್ ಶಾ ಅವರ ಗುಲಾರಾಗಿದ್ದಾರೆ. ಅವರ ಹೈಕಮಾಂಡ್ ಮುಂದೆ ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ವಾಗ್ಧಾಳಿ ನಡೆಸಿದರು. ನಗರದ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯ ಬಿಜೆಪಿಯ ನಾಯಕರು ಮೋದಿ ಅಮೀತ್ ಶಾರವರ ಗುಲಾಮರು ಎಂದು ವಾಗ್ಧಾನ ಮಾಡುವ ಮೂಲಕ ಆಕ್ರೋಶವ್ಯಕ್ತಪಡಿಸಿದರು.

ಸರ್ಕಾರದ ಬಗ್ಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹಾಗಾಗಿ ಕೈ ದಳ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ಬಳಿಕ ಬಿಜೆಪಿ ವಾಮಮಾರ್ಗದಿಂದ ಸರ್ಕಾರ ಕೆಡವಿ ಅಧಿಕಾರದ ಚುಕ್ಕಾಣಿ ಹಿಡಿದಿದು, ಮುಖ್ಯಮಂತ್ರಿಯವರೇ ಎಲ್ಲಾ ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡು ಆಡಳಿತ ನಡೆಸಿದವರು ಇವರೇ ಮೊದಲಿಗರು ಎಂದು ವಾಗ್ದಾಳಿ ನಡೆಸಿದರು.

ಇನ್ನೂ ನೆರೆಯಿಂದ ಉತ್ತರ ಕರ್ನಾಟಕ ಮುಳುಗಿದ್ರು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡದೆ ಅನುದಾನ ಕೂಡ ನೀಡಲು ಮುಂದಾಗಲಿಲ್ಲ. ೨೫ ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸದರೂ ಯಾವುದೇ ಪ್ರಯೋಜನ ಆಗಲಿಲ್ಲಿ. ಇನ್ನೂ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾದ ನಿರ್ಮಲ ಸೀತರಾಮನ್ ರಾಜ್ಯಕ್ಕೆ ನಯಾಪೈಸೆ ಘೋಷಣೆ ಮಾಡಲಿಲ್ಲ. ತಕ್ಷಣ ನೆರೆ ಹಾವಳಿ ವೀಕ್ಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ಹಣ ಬಿಡುಗಡೆ ಮಾಡ್ಬೇಕೆಂದು ಮಾಜಿ ಸಚಿವ ಹೆಚ್ ಆಂಜನೇಯ ಒತ್ತಾಯಿಸಿದರು.

ಫ್ಲೋ....

Body:H anjanaya

Conclusion:press meet
ETV Bharat Logo

Copyright © 2024 Ushodaya Enterprises Pvt. Ltd., All Rights Reserved.