ETV Bharat / state

ಒಂದೆರಡು ದಿನ ಕಾದು ನೋಡಿ ಲಾಕ್​ಡೌನ್ ಬಗ್ಗೆ ತೀರ್ಮಾನ : ಜಿಲ್ಲಾಧಿಕಾರಿ - ಜಿ್ಲ್ಲಾಧಿಕಾರಿ ಡಾ. ವಿನೋತ್‌ ಪ್ರಿಯಾ

ಚಿತ್ರದುರ್ಗ ಜಿಲ್ಲೆಯಲ್ಲಿ ಲಾಕ್​ಡೌನ್ ಹೇರುವ ಬಗ್ಗೆ ಒಂದೆರಡು ದಿನಗಳ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿ್ಲ್ಲಾಧಿಕಾರಿ ಡಾ. ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

decision-about-lockdown-after-2-3-days-dc
ಜಿಲ್ಲಾಧಿಕಾರಿ
author img

By

Published : Jul 14, 2020, 3:02 AM IST

ಚಿತ್ರದುರ್ಗ: ಜಿಲ್ಲೆಯಲ್ಲಿ ಲಾಕ್​ಡೌನ್ ಹೇರುವ ಬಗ್ಗೆ ಒಂದೆರಡು ದಿನಗಳ ಕಾಲ ಕಾದು ನೋಡಿ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿ್ಲ್ಲಾಧಿಕಾರಿ ಡಾ. ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಆಗಿದ್ದು, ಲಾಕ್ ಮಾಡಬೇಕೋ‌, ಇಲ್ಲವೋ ಎಂಬ ನಿರ್ಧಾರವನ್ನು ಕೈಗೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ವಹಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ಇಲ್ಲಿಯ ತನಕ ಜಿಲ್ಲೆಯಲ್ಲಿ 120 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಲಾಕ್​ಡೌನ್ ನಿರ್ಧಾರದ ಬಗ್ಗೆ ಸಿಎಂ ಆಯಾ ಜಿಲ್ಲಾಡಳಿತಕ್ಕೆ ಅಧಿಕಾರ ನೀಡಿದೆ. ಒಂದೆರಡು ದಿನಗಳ ಕಾಲ ಕಾದು ನೋಡಿ ಈ ಕುರಿತಂತೆ ತೀರ್ಮಾನ ಕೈಗೊಳಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.