ETV Bharat / state

ತೆಂಗಿನಮರಕ್ಕೆ ಬಡಿದ ಸಿಡಿಲು: ಸ್ಥಳೀಯರ ಮೊಬೈಲ್​ನಲ್ಲಿ ಸೆರೆ - etv bharat

ತೆಂಗಿನಮರಕ್ಕೆ ಸಿಡಿಲು ಬಡಿದಿದ್ದು, ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ. ಸಿಡಿಲಿನಿಂದ ದೇವಸ್ಥಾನದ ಮೇಲೆ ಇರುವ ಬಸವಣ್ಣನ ವಿಗ್ರಹ ಕೂಡ ಹಾನಿಯಾಗಿದೆ.

ತೆಂಗಿನ ಮರಕ್ಕೆ ಸಿಡಿಲು ಬಡಿದ ದೃಶ್ಯ
author img

By

Published : May 2, 2019, 8:02 AM IST

ಚಿತ್ರದುರ್ಗ: ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ನಿನ್ನೆ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ಇನ್ನು ತೆಂಗಿನಮರವೊಂದಕ್ಕೆ ಸಿಡಿಲು ಬಡಿದಿದ್ದು, ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

Coconut tree was burned by thunderbolt
ಸಿಡಿಲು ಬಡಿದು ಬಸವಣ್ಣನ ವಿಗ್ರಹ ಹಾನಿ

ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಸಿಡಿಲು ಬಡಿದು ತೆಂಗಿನಮರ ಉರಿಯುತ್ತಿರುವ ದೃಶ್ಯ ನೋಡಿ ಗಾಬರಿಗೊಳಗಾದರು. ಗ್ರಾಮದ ಶ್ರೀ ಪಾರ್ಥಲಿಂಗೇಶ್ವರ ದೇವಸ್ಥಾನ ಪಕ್ಕದಲ್ಲಿರುವ ತೆಂಗಿನಮರಕ್ಕೆ ಸಿಡಿಲು ಬಡಿದ ಪರಿಣಾಮ ದೇವಸ್ಥಾನದ ಮೇಲೆ ಇರುವ ಬಸವಣ್ಣನ ವಿಗ್ರಹ ಕೂಡ ಹಾನಿಯಾಗಿದೆ. ಮಾಹಿತಿ ತಿಳಿದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ತೆಂಗಿನಮರಕ್ಕೆ ಸಿಡಿಲು ಬಡಿದ ದೃಶ್ಯ

Intro:ತೆಂಗಿನ ಮರಕ್ಕೆ ಬಡಿದ ಸಿಡಿಲು ಹೊತ್ತಿ ಉರಿದ ತೆಂಗಿನಕಾಯಿ ಮರ

ಚಿತ್ರದುರ್ಗ:- ಸಿಡಿಲು ಬಡಿದು ತೆಂಗಿನ ಮರದಲ್ಲಿ ಬೆಂಕಿ ಕಾಣಿಸಿಕೊಂಡು ಜನ್ರು ಭಯಭೀತರಾದ ಘಟನೆ ಜಿಲ್ಲೆಯ
ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿಡಿಲು ಬಡಿದು ತೆಂಗಿಕಾಯಿ ಮರ ಧಗಧಗ ಉರಿಯುತ್ತಿರುವ ದೃಶ್ಯ ಜನ್ರು ಕಣ್ತುಂಬಿಕೊಂಡರು. ಗ್ರಾಮದ ಶ್ರೀ ಪಾರ್ಥಲಿಂಗೇಶ್ವರ ದೇವಸ್ಥಾನ ಪಕ್ಕದಲ್ಲಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ದೇವಸ್ಥಾನ ಮೇಲೆ ಇರುವ ಬಸವಣ್ಣನ ವಿಗ್ರಹ ಕೂಡ ಹಾನಿಯಾಗಿದೆ. ಮಾಹಿತಿ ತಿಳಿದ
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.Body:ಮರಕ್ಕೆConclusion:ಸಿಡಿಲು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.