ETV Bharat / state

ಅಬ್ಬಾ.. ಈ ಚಿರತೆ ನೋಡಿ ಹೇಗೆ ಅಟ್ಯಾಕ್​ ಮಾಡ್ತು...: ಚಿತ್ರದುರ್ಗದಲ್ಲಿ ಚಿರತೆ ಪ್ರತ್ಯಕ್ಷ

ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಹಾಗೂ ಕುರುಮರಡಿ ಕೆರೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುರುಮರುಡಿ ಕೆರೆ ಸಮೀಪ ನಾಯಿ ಬೇಟೆಯಾಡಲು ಚಿರತೆ ಯತ್ನಿಸಿದ್ದು, ನಾಯಿಯ ಬಾಯಿಗೆ ಹೆದರಿ ಚಿರತೆ ಕಾಲ್ಕಿತ್ತಿರುವ ದೃಶ್ಯ ಕೂಡ ಮೊಬೈಲ್​​ನಲ್ಲಿ ಸೆರೆಯಾಗಿದೆ.

author img

By

Published : Jul 25, 2019, 12:00 PM IST

ಚಿತ್ರದುರ್ಗದಲ್ಲಿ ಚಿರತೆ ಪ್ರತ್ಯಕ್ಷ

ಚಿತ್ರದುರ್ಗ : ತಾಲೂಕಿನ ಕುಂಚಿಗನಾಳ್ ಹಾಗೂ ಕುರುಮರಡಿ ಕೆರೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿತ್ರದುರ್ಗದಲ್ಲಿ ಚಿರತೆ ಪ್ರತ್ಯಕ್ಷ

ಕುರುಮರುಡಿ ಕೆರೆ ಸಮೀಪ ನಾಯಿ ಬೇಟೆಯಾಡಲು ಚಿರತೆ ಯತ್ನಿಸಿದ್ದು, ನಾಯಿಯ ಬಾಯಿಗೆ ಹೆದರಿ ಚಿರತೆ ಕಾಲ್ಕಿತ್ತಿರುವ ದೃಶ್ಯ ಕೂಡ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಅಲ್ಲದೆ, ಚಂದ್ರವಳ್ಳಿ ಗುಹೆಯ ಬಳಿ ಬಂಡೆಯ ಮೇಲೆ ಚಿರತೆ ಪ್ರತ್ಯಕ್ಷವಾಗಿದ್ದು, ವಾಯು ವಿಹಾರಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ. ಇನ್ನು ಚಿತ್ರದುರ್ಗ ತಿಮ್ಮಣ್ಣ ನಾಯಕನ ಕೆರೆಯ ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೆ ಕಾಣಿಸಿಕೊಂಡ ಚಿರತೆಗಳು ಆಹಾರಕ್ಕಾಗಿ ನಾಡಿನ ಕಡೆ ಮುಖ ಮಾಡಿವೆ.

Intro:ಚಿತ್ರದುರ್ಗದಲ್ಲಿ ಎರಡು ಚಿರತೆ ಪ್ರತ್ಯಕ್ಷ : ಸ್ಥಳೀಯರಲ್ಲಿ ಆತಂಕ

ಆ್ಯಂಕರ್:- ಚಿತ್ರದುರ್ಗದ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿರುವುದು ಜನ್ರಲ್ಲಿ ಆತಂಕ ಸೃಷ್ಟಿ ಮಾಡಿದೆ. ತಾಲೂಕಿನ ಕುಂಚಿಗನಾಳ್ ಹಾಗೂ ಕುರುಮರಡಿ ಕೆರೆ ಬಳಿ ಚಿರತೆ ಕಾಣಿಸಿಕೊಂಡಿರುವುದು ಸಾರ್ವಜನಿಕರ ಮೊಬೈಲ್ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿದೆ. ಕುರುಮರುಡಿ ಕೆರೆ ಸಮೀಪ ನಾಯಿ ಬೇಟೆಯಾಡಲು ಚಿರತೆ ಯತ್ನಸಿದ್ದು, ನಾಯಿಯ ಬಾಯಿಗೆ ಹೆದರಿ ಚಿರತೆ ಕಾಲ್ಕಿತ್ತಿರುವ ದೃಶ್ಯ ಕೂಡ ಮೊಬೈಲ್ ನಲ್ಲಿ ಸೆರೆಯಾಗಿದೆ. ಇದನ್ನು ಹೊರೆತು ಪಡಿಸಿದರೆ ಚಂದ್ರವಳ್ಳಿ ಗುಹೆಯ ಬಳಿಯ ಬಂಡೆಯ ಮೇಲೆ ಚಿರತೆ ಪ್ರತ್ಯಕ್ಷವಾಗಿದ್ದು, ವಾಯು ವಿಹಾರಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ. ಚಿತ್ರದುರ್ಗ ತಿಮ್ಮಣ್ಣ ನಾಯಕನ ಕೆರೆಯ ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೆ ಕಾಣಿಸಿಕೊಂಡ ಚಿರತೆಗಳು ಆಹಾರಕ್ಕಾಗಿ ನಾಡಿನ ಕಡೆ ಮುಖ ಮಾಡುತ್ತಿವೆ.

ಫ್ಲೋ.....Body:ಚಿರತೆ Conclusion:ಪ್ರತ್ಯಕ್ಷ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.