ETV Bharat / state

ರೈತರಲ್ಲಿ‌ ಆತಂಕ ಮೂಡಿಸಿದ್ದ ಕರಡಿ ಸೆರೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಗಡಿ ಭಾಗದ ರೈತರಲ್ಲಿ‌ ಹಾಗೂ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಕರಡಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

author img

By

Published : Mar 23, 2019, 12:36 PM IST

ಕರಡಿ ಸೆರೆ

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ಗಡಿ ಭಾಗದ ರೈತರಲ್ಲಿ‌ ಹಾಗೂ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಕರಡಿ ಸೆರೆಯಾಗಿದೆ.

ರೈತರಲ್ಲಿ‌ ಆತಂಕ ಮೂಡಿಸಿದ್ದ ಕರಡಿ ಸೆರೆ

ನಿನ್ನೆ ಅಡಕೆ ತೋಟಗಳಲ್ಲಿ ಪ್ರತ್ಯಕ್ಷವಾಗಿದ್ದ ಕರಡಿಯನ್ನು ಕಂಡಿದ್ದ ರೈತರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಇಂದು ಕರಡಿ ಸೆರೆಯಾದ ಬೆನ್ನಲ್ಲೇ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ತಾಲೂಕು ಗಡಿ ಭಾಗದ ಜಾನಕಲ್ ಪ್ರದೇಶದಲ್ಲಿ ಕರಡಿ‌ ಸಂಚರಿದ ಹಿನ್ನೆಲೆ ಹೊಸದುರ್ಗ ಅರಣ್ಯ ಇಲಾಖೆ ಸಿಬ್ಬಂದಿ ತಡರಾತ್ರಿ ಕಾರ್ಯಾಚರಣೆ ನಡೆಸುವ ಮೂಲಕ ಜಾಂಬುವಂತನನ್ನು ಸೆರೆ ಹಿಡಿದುಚಿತ್ರದುರ್ಗ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ರವಾನೆ ಮಾಡಿದ್ದಾರೆ.

Intro:ರೈತರಲ್ಲಿ‌ ಆತಂಕ ಮೂಡಿಸಿದ್ದ ಕರಡಿ ಸೆರೆ

ಚಿತ್ರದುರ್ಗ:- ರೈತರಲ್ಲಿ‌ ಹಾಗೂ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದ್ದ ಕರಡಿ ಸೆರೆಯಾಗಿದೆ. ಕಳೆದ ದಿನ ಅಡಕೆ ತೋಟಗಳಲ್ಲಿ ಪ್ರತ್ಯಕ್ಷವಾಗಿದ್ದ ಕರಡಿಯನ್ನು ಕಂಡಿದ್ದ ರೈತರು ಆತಂಕವ್ಯಕ್ತಪಡಿಸಿದ್ದರು. ಅದ್ರೇ ಇಂದು ಕರಡಿ ಸೆರೆಯಾದ ಬೆನ್ನಲ್ಲೇ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ತಾಲ್ಲೂಕು ಗಡಿ ಭಾಗದ ಜಾನಕಲ್ ಪ್ರದೇಶದಲ್ಲಿ ಕರಡಿ‌ ಸಂಚಾರಿದ ಹಿನ್ನಲೆ ಹೊಸದುರ್ಗ ಅರಣ್ಯ ಇಲಾಖೆ ಸಿಬ್ಬಂದಿ ತಡ ರಾತ್ರಿ ಕಾರ್ಯಾಚರಣೆ ನಡೆಸುವ ಮೂಲಕ ಜಾಂಬವಂತನನ್ನು ಸೆರೆ ಹಿಡಿದು
ಚಿತ್ರದುರ್ಗ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ರವಾನೆ ಮಾಡಿದ್ದಾರೆ. Body:KaradiConclusion:Sere
ETV Bharat Logo

Copyright © 2024 Ushodaya Enterprises Pvt. Ltd., All Rights Reserved.