ETV Bharat / state

ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರ : ಅಭಿಪ್ರಾಯ ವ್ಯಕ್ತಪಡಿಸಿದ ಕೆಲಸಗಾರ ಸತೀಶ್ - ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರ

ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರ ತಿಯುತ್ತಿದಂತೆ ಬೆಂಗಳೂರಿನ ಲ್ಯಾವೇಲು ರೋಡ್​ನಲ್ಲಿರುವ ಕಾಫಿ ಡೇನಲ್ಲಿ ಕೆಲಸ ಮಾಡುತ್ತಿರುವ ಸತೀಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಲಸಗಾರ ಸತೀಶ್
author img

By

Published : Jul 30, 2019, 5:15 PM IST

ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರ ತಿಳಿಯುತ್ತಿದಂತೆ ಬೆಂಗಳೂರಿನ ಲ್ಯಾವೇಲು ರೋಡ್​ನಲ್ಲಿರುವ ಕಾಫಿ ಡೇನಲ್ಲಿ ಕೆಲಸ ಮಾಡುತ್ತಿರುವ ಸತೀಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕೆಲಸಗಾರ ಸತೀಶ್

ಸಿದ್ದಾರ್ಥ ಹೆಗ್ಡೆ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ಕಾಫಿ ಡೇ ಬಂದಾಗ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದರು. ಮಲೆನಾಡು ಭಾಗದವರು ಎಂದರೆ ಅವರಿಗೆ ವಿಶೇಷ ಪ್ರೀತಿ. ಆದರೆ, ಈ ರೀತಿಯ ಘಟನೆ ನಮಗೆ ತಿಳಿಯುತ್ತಿದ್ದಂತೆ ತುಂಬಾ ನೋವಾಗಿದೆ. ಸಾವಿರಾರು ಯುವಕರಿಗೆ ಉದ್ಯೋಗ ನೀಡುತ್ತಿದ್ದು, ಯಾವಾಗಲೂ ಸಂತೋಷದಿಂದ ಮಾತನಾಡುತ್ತಿದ್ದರು.

ಅವರು ತುಂಬಾ ಸಾಧನೆ ಮಾಡಿದ್ದಾರೆ. ಅವರ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬ್ರಾಂಡೆಡ್​ ವಾಚ್ ಹಾಗೂ ಬಟ್ಟೆ ಹಾಕುತ್ತಿದ್ದರು. ಆದರೆ, ಅವರು ತುಂಬಾ ಸಿಂಪಲ್ ಆಗಿ ಇರುತ್ತಿದ್ದರು ಎಂದರು.

ಅವರು ಮರಳಿ ಬರಬೇಕು ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು, ಬೇರೆ ಕಾರಿನಲ್ಲಿ ಹತ್ತಿ ಹೋಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಬೇಗ ಬರಲಿ ಎಂದು ಬೇಡಿಕೊಂಡರು.

Intro:Kn_ckm_04_ coffee day worker_7202347Body:
ಚಿಕ್ಕಮಗಳೂರು :-

ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರ ತಿಯುತ್ತಿದಂತ್ತೆ ಬೆಂಗಳೂರಿನ ಲ್ಯಾವೇಲು ರೋಡ್ ನಲ್ಲಿರುವ ಕಾಫಿ ಡೇ ನಲ್ಲಿ ಕೆಲಸ ಮಾಡುತ್ತಿರುವ ಸತೀಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿದ್ದಾರ್ಥ ಹೆಗ್ಡೆ ಅವರ ಬಗ್ಗೆ ಮಾತನಾಡುವಸ್ಟ್ಟು ದೊಡ್ಡವರಲ್ಲ. ಕಾಫಿ ಡೇ ಬಂದಾಗ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದರು. ಮಲೆನಾಡು ಭಾಗದವರು ಎಂದರೆ ಅವರಿಗೆ ವಿಶೇಷ ಪ್ರೀತಿ. ಆದ್ರೆ ಈ ರೀತಿಯ ಘಟನೆ ನಮಗೆ ತಿಳಿಯುತ್ತಿದ್ದಂತೆ ತುಂಬಾ ನೋವಾಗಿದೆ. ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ್ದಾರೆ. ಯಾವಾಗಲೂ ಸಂತೋಷದಿಂದ ಮಾತನಾಡುತ್ತಿದ್ದರು. ಅವರು ತುಂಬಾ ಸಾಧನೆ ಮಾಡಿದ್ದಾರೆ. ಅವರ ಕಂಪನಿ ಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬ್ರಾಂಡೆಡ್ ವಾಚ್ ಹಾಗೂ ಬಟ್ಟೆ ಹಾಕುತ್ತಿದ್ದರು ಆದರೆ ಅವರು ತುಂಬಾ ಸಿಂಪಲ್ ಆಗಿ ಇರುತ್ತಿದ್ದರು. ಒಮ್ಮೆ ನಮಗೆ ನಾಚಿಕೆ ಆಗುತಿತ್ತು. ಅವರು ಮರಳಿ ಬರಬೇಕು ಅವರಿಗೆ ಯಾವುದೇ ರೀತಿಯ ತೊಂದರೆ ಆಗಿರಬರದು. ಬೇರೆ ಕಾರಿನಲ್ಲಿ ಹತ್ತಿ ಹೋಗಿರಲ್ಲಿ ಎಂದೂ ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಬೇಗ ಬರಲಿ ಎಂದು ತಮ್ಮ ಅನುಭವಗಳನ್ನು ಹೇಳಿಕೊಂಡರು.....

Byte :- ಸತೀಶ್..... ಕಾಫಿ ಡೇ ಕಾರ್ಮಿಕ....

Conclusion:ರಾಜಕುಮಾರ್....
ಈಟಿವಿ ಭಾರತ್...
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.