ETV Bharat / state

ವಿರೋಧ ಮಧ್ಯೆಯೂ ಬಾರ್​ ಓಪನ್​ : ಮದ್ಯದಂಗಡಿ ಪೀಠೋಪಕರಣ ಧ್ವಂಸ ಮಾಡಿದ ಮಹಿಳೆಯರು - chikkamagalore district news

ಕಡೂರು ತಾಲೂಕಿನ ಮುಸ್ಲಾಪೂರ ಗ್ರಾಮದಲ್ಲಿ ವಿರೋಧದ ಮಧ್ಯ ಬಾರ್​​ ತೆರೆದ ಹಿನ್ನೆಲೆ ಗ್ರಾಮದ 50ಕ್ಕೂ ಹೆಚ್ಚು ಮಹಿಳೆಯರು ಮದ್ಯದಂಗಡಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ (liquor store furniture) ಮಾಡಿದ್ದಾರೆ. ಕಡೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..

women-wrecked-liquor-store-furniture-in-muslapura
ಮದ್ಯದಂಗಡಿ ಪೀಠೋಪಕರಣ ಧ್ವಂಸ
author img

By

Published : Nov 13, 2021, 5:08 PM IST

ಚಿಕ್ಕಮಗಳೂರು : ವಿರೋಧದ ಮಧ್ಯೆಯೂ ಮದ್ಯದಂಗಡಿ ತೆರೆದ ಹಿನ್ನೆಲೆ ಕೋಪಗೊಂಡ ಮಹಿಳೆಯರು ಬಾರ್​ ಪೀಠೋಪಕರಣಗಳನ್ನು ಧ್ವಂಸ (liquor store furniture) ಮಾಡಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

ಮದ್ಯದಂಗಡಿ ಪೀಠೋಪಕರಣ ಧ್ವಂಸ ಮಾಡಿದ ಮಹಿಳೆಯರು

50ಕ್ಕೂ ಹೆಚ್ಚು ಮಹಿಳೆಯರಿಂದ ಮದ್ಯದಂಗಡಿಯ ಪೀಠೋಪಕರಣಗಳನ್ನು ದ್ವಂಸ (Muslapur womans attack on bar) ಮಾಡಲಾಗಿದೆ. ಬಾರ್ ತೆರೆಯದಂತೆ ಮುಸ್ಲಾಪೂರದ ಮಹಿಳೆಯರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ವಿರೋಧದ ಮಧ್ಯಯೂ ಬಾರ್​ ತೆರೆದ ಹಿನ್ನೆಲೆ ಈ ಘಟನೆ ಸಂಭವಿಸಿದೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.