ETV Bharat / state

ಪ್ರಾಮಾಣಿಕ ವ್ಯಕ್ತಿಗಳಾಗಿದ್ದರೆ  ನಿಮಗೇಕೆ ದಾಳಿಯ ಭಯ? : ಸಿ.ಟಿ.ರವಿ

ಐ ಟಿ ದಾಳಿ ಯಾವುದೇ ಪಕ್ಷದ ಮೇಲೆ ಆಗಿಲ್ಲ. ವ್ಯಕ್ತಿಗಳ ಮೇಲೆ ಆಗಿದೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಐಟಿ ದಾಳಿಯ ಭಯವೇಕೆ.

ಐ ಟಿ ದಾಳಿ ಕುರಿತು ಶಾಸಕ ಸಿ.ಟಿ. ರವಿ ಪ್ರತಿಕ್ರಿಯೆ
author img

By

Published : Mar 28, 2019, 2:17 PM IST

ಚಿಕ್ಕಮಗಳೂರು:.ಐ ಟಿ ದಾಳಿ ದಿನವೂ ನಡೆಯುತ್ತಿರುತ್ತದೆ. ಇದನ್ನು ನಾವೇ ಹೇಳಿ ಮಾಡಿಸಿದ್ದು ಅಂತಾ ಹೇಗೆ ಹೇಳ್ತೀರಿ. ಹೊಗಲಿ, ನೀವು ತಪ್ಪೇ ಮಾಡಿಲ್ಲ ಎಂದರೆ ಐಟಿ ಬಗ್ಗೆ ನಿಮಗೇಕೆ ಅಷ್ಟು ಭಯ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನಿಸಿದ್ದಾರೆ.

ಐ ಟಿ ದಾಳಿ ಕುರಿತು ಶಾಸಕ ಸಿ.ಟಿ. ರವಿ ಪ್ರತಿಕ್ರಿಯೆ

ಜೆಡಿಎಸ್​ ನಾಯಕರ ಹೇಳಿಕೆ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಟಿ ರವಿ, ದಾಳಿ ದಿನವೂ ನಡೆಯುತ್ತಿರುತ್ತದೆ, ಪ್ರಭಾವಿ ಜನರ ಮೇಲೆ ಆದಾಗ ಮಾತ್ರ ಸುದ್ದಿ ಹೋರಬರುತ್ತದೆ, ಈ ಹಿಂದೆ ನನ್ನ ಸಂಬಂಧಿ ಮೇಲೆ ಐ ಟಿ ದಾಳಿ ಆಗಿತ್ತು. ಹಾಗಂತ ಪಕ್ಷದ ಮೇಲೆ ಹಾಕುವುದು ತಪ್ಪು. ಐ ಟಿ ದಾಳಿ ಯಾವುದೇ ಪಕ್ಷದ ಮೇಲೆ ಆಗಿಲ್ಲ. ವ್ಯಕ್ತಿಗಳ ಮೇಲೆ ಆಗಿದೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಐಟಿ ದಾಳಿಯ ಭಯವೇಕೆ ? ಎಂದು ಜೆಡಿಎಸ್​ ನಾಯಕರ ಹೇಳಿಕೆಗೆ ಟಾಂಗ್​ ಕೊಟ್ಟಿದ್ದಾರೆ.

ರೇವಣ್ಣ ಐಟಿ ದಾಳಿ ಬಗ್ಗೆ ಹೇಳಿಕೆಯ ಕುರಿತು ತಿರುಗೇಟು ನೀಡಿದ ರವಿ, ಅವರು ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಾಗೆಲ್ಲ ಮಾತನಾಡಬಾರದು, ಎಸಿಬಿ, ಪೋಲಿಸರು ರಾಜ್ಯ ಸರಕಾರದ ಅಧಿನದಲ್ಲಿ ಕಾರ್ಯನಿರ್ವಹಿಸುತ್ತಾರೆ, ಅವರಿಗೆ ದಾಳಿ ಮಾಡದೇ ರೇವಣ್ಣನವರ ಮನೆ ಕೆಲಸ ಮಾಡಿ ಅನ್ನೊಕಾಗುತ್ತಾ. ಮೊದಲು ರೇವಣ್ಣ ಕಾನೂನು ತಿಳಿದುಕೊಂಡು ಮಾತನಾಡಬೇಕು ಎಂದು ಶಾಸಕ ಸಿ ಟಿ ರವಿ ತಿರುಗೇಟು ಕೊಟ್ಟಿದ್ದಾರೆ.

Intro:R_kn_ckm_02_280319_it raid ct ravi reaction_Rajakumar_ckm_avb

ಚಿಕ್ಕಮಗಳೂರು:-

ಬೆಳ್ಳಂಬೆಳಗ್ಗೆ ಐ ಟಿ ದಾಳಿ ಕುರಿತು ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದು ಈಗಾಗಲೇ ಚುನಾವಣೆ ಘೋಷಣೆ ಆಗಿದೆ. ಅಧಿಕಾರಿಗಳು ಯಾರ ಮಾತು ಕೇಳೋದಿಲ್ಲ. ಯಾರು ಯಾರ ಮಾತು ಕೇಳ್ತಾರೆ ಅನೋದನ್ನ ಎಲ್ಲರಿಗೂ ಗೊತ್ತಿದೆ. ನಾವೇ ಟ್ರಾನ್ಸ್ಫಾರ್ ಮಾಡಿಸಿಕೊಂಡು ಬಂದ ಕಮಿಸ್ಷನ್ನರ್ ನಮ್ಮ ಮೇಲೆಯೇ ಕೇಸ್ ದಾಖಲು ಮಾಡುತ್ತಾರೆ. ಈ ಹಿಂದೆ ನನ್ನ ಸಂಬಂದಿ ಮೇಲೆ ಐ ಟಿ ದಾಳಿ ಆಗಿತ್ತು. ಐ ಟಿ ದಾಳಿಯಲ್ಲಿ ನಾನು ರಾಜಕಾರಣ ಮಾಡೋಲ್ಲ. ಐ ಟಿ ದಾಳಿ ಯಾವುದೇ ಪಕ್ಷದ ಮೇಲೆ ಆಗಿಲ್ಲ. ಯಾರಾದರೂ ರಾಜಕೀಯ ಹಿನ್ನಲೆ ಅವರ ಮೇಲೆ ದಾಳಿ ಆದರೆ ದೊಡ್ಡ ಸುದ್ದಿ ಆಗತ್ತೆ. ಆದರೆ ದಿನ ಇಂತಹ ರೈಡ್ ಆಗ್ತಿರತ್ತೆ ಅದು ಒಂದು ಲೈನ್ ಸುದ್ದಿ ಕೂಡ ಆಗೋಲ್ಲ. ಪ್ರಾಮಾಣಿಕ ವ್ಯಕ್ತಿ ಮೇಲೆ ದಾಳಿ ಮಾಡಿದರೆ ಪುಟ್ಟಕ್ಕಿಂತ ಚಿನ್ನದಂತೆ ಹೊರ ಬರುತ್ತಾರೆ. ರೇವಣ್ಣ ಐ ಟಿ ದಾಳಿ ಬಗ್ಗೆ ಹೇಳಿಕೆ ಇದೆ ಸಂದರ್ಭದಲ್ಲಿ ತಿರುಗೇಟು ನೀಡಿದ್ದು ಅವರು ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಾಗೆಲ್ಲ ಅವ್ರು ಮಾತನಾಡಬಾರದು ಪೊಲೀಸರು ದಾಳಿ ಮಾಡಿದರೆ ರೇವಣ್ಣ ಅವರ ಮನೆಯ ಕೆಲಸಕ್ಕೆ ಕಳುಹಿಸಿ ಎಂದು ಹೇಳೋಕ್ಕೆ ಆಗೋಲ್ಲ ಮೊದಲು ಅವ್ರು ಕಾನೂನು ತಿಳಿದುಕೊಂಡು ಮಾತನಾಡಬೇಕು ಎಂದು ಶಾಸಕ ಸಿ ಟಿ ರವಿ ಚಿಕ್ಕಮಗಳೂರಿನಲ್ಲಿ ಹೇಳಿದರು....

Body:R_kn_ckm_02_280319_it raid ct ravi reaction_Rajakumar_ckm_avb

Conclusion:R_kn_ckm_02_280319_it raid ct ravi reaction_Rajakumar_ckm_avb

ETV Bharat Logo

Copyright © 2024 Ushodaya Enterprises Pvt. Ltd., All Rights Reserved.