ETV Bharat / state

ಚಿಕ್ಕಮಗಳೂರು: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಹಾಗೂ ಹುಲಿ ಮರಿಗಳ ದರ್ಶನ - ವಿಡಿಯೋ - ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಹುಲಿ ಹಾಗೂ ಹುಲಿ ಮರಿಗಳ ದರ್ಶನ

ಚಿಕ್ಕಮಗಳೂರು ಜಿಲ್ಲೆಯ ಭದ್ರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿಯಲ್ಲಿದ್ದ ಪ್ರವಾಸಿಗರಿಗೆ ಹುಲಿ ಕಾಣಸಿಕ್ಕಿದೆ. ಹುಲಿ ಹಾಗೂ ಹುಲಿಯ ಎರಡು ಮರಿಗಳು ಪ್ರವಾಸಿಗರಿಗೆ ಕಾಣಸಿಕ್ಕಿದ್ದು, ಈ ದೃಶ್ಯವನ್ನು ಕಂಡು ಪ್ರವಾಸಿಗರು ಸಂತೋಷ ವ್ಯಕ್ತಪಡಿದ್ದಾರೆ.

tiger-and-tiger-cubs-spotted-in-the-tiger-reserve-forest-chikkamagaluru
ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಹುಲಿ ಹಾಗೂ ಹುಲಿ ಮರಿಗಳ ದರ್ಶನ
author img

By

Published : Apr 2, 2022, 10:39 AM IST

Updated : Apr 2, 2022, 2:31 PM IST

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಅರಣ್ಯದಲ್ಲಿ, ಸಫಾರಿಯಲ್ಲಿದ್ದ ಪ್ರವಾಸಿಗರ ಕಣ್ಣಿಗೆ ಹುಲಿ ಕಾಣಿಸಿಕೊಂಡಿದೆ. ಹುಲಿ ಹಾಗೂ ಹುಲಿಯ ಎರಡು ಮರಿಗಳ ದರ್ಶನ ಪ್ರವಾಸಿಗರಿಗೆ ಆಗಿದ್ದು, ಈ ದೃಶ್ಯವನ್ನು ಕಂಡು ಪ್ರವಾಸಿಗರು ಸಂತೋಷ ವ್ಯಕ್ತಪಡಿಸಿದ್ದಾರೆ.

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಹಾಗೂ ಹುಲಿ ಮರಿಗಳ ದರ್ಶನ

ಜಿಲ್ಲೆಯ ಭದ್ರ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಹುಲಿ ಹಾಗೂ ಎರಡು ಮರಿ ಹುಲಿಗಳ ದೃಶ್ಯವನ್ನು ಸಫಾರಿಗೆ ಹೋದ ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಭದ್ರಹುಲಿ ಸಂರಕ್ಷಿತಾರಣ್ಯದಲ್ಲಿ ಈ ದೃಶ್ಯ ಕಂಡು ಬಂದಿದೆ. ಸಫಾರಿ ವೇಳೆ ಅಪರೂಪಕ್ಕೆ ಹುಲಿಗಳು ಕಾಣ ಸಿಗುತ್ತವೆ ಎಂದು ಹೇಳಲಾಗಿದೆ.

ಓದಿ :ಆರ್ಯನ್ ಖಾನ್ ಡ್ರಗ್ಸ್ ಕೇಸ್.. ಪ್ರಮುಖ ಸಾಕ್ಷಿ ಪ್ರಭಾಕರ್​​ ಸೈಲ್ ಹೃದಯಾಘಾತದಿಂದ ಮೃತ

Last Updated : Apr 2, 2022, 2:31 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.