ETV Bharat / state

ನಮ್ಮನ್ನು ಬದುಕಿಸಿದ ನೀವು, ಬದುಕಿನುದ್ದಕ್ಕೂ ಚೆನ್ನಾಗಿರಿ.. ಅಕ್ಕ-ತಂಗಿಯರಿಂದ ವೀರರಿಗೆ ಕಣ್ಣೀರಿನ ಬೀಳ್ಕೊಡುಗೆ! - ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿ

ನೆರೆ ಪರಿಹಾರ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಯೋಧರು ಇಂದು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದರು. ಜೀವ ಉಳಿಸಿದ ಯೋಧರಿಗೆ ಕಣ್ಣೀರಿನ ವಿದಾಯ ಹೇಳಿದ ಮೂಡಿಗೆರೆಯ ಜನ, ಪ್ರಾಣ ಉಳಿಸಿದ ಯೊಧರಿಗೆ ರಾಖಿ ಕಟ್ಟಿ ಸಹೋದರನ ಸ್ಥಾನ ನೀಡಿದರು.

ಪ್ರಾಣ ಉಳಿಸಿದ ಯೊಧರಿಗೆ ರಾಖಿ ಕಟ್ಟಿ ಸಹೋದರನ ಸ್ಥಾನ ನೀಡಿದ ಹೆಂಗಳೆಯರು.
author img

By

Published : Aug 13, 2019, 12:55 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಪ್ರವಾಹ ಉಂಟಾಗಿ ಸಂಕಷ್ಟಕ್ಕೆ ಸಿಲುಕ್ಕಿದ್ದ ಜನರನ್ನು ರಕ್ಷಣೆ ಮಾಡಿದ ಯೋಧರನ್ನು ಮೂಡಿಗೆರೆ ಜನರು ಇಂದು ಬಿಳ್ಕೊಟ್ಟರು.

ಪ್ರಾಣ ಉಳಿಸಿದ ಯೊಧರಿಗೆ ರಾಖಿ ಕಟ್ಟಿ ಸಹೋದರನ ಸ್ಥಾನ ನೀಡಿದ ಹೆಂಗಳೆಯರು..

ನೆರೆ ಪರಿಹಾರ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಯೋಧರು ಇಂದು ಬೆಂಗಳೂರಿನ ಕಡೆ ಪ್ರಯಾಣ ಪ್ರಯಾಣ ಬೆಳೆಸಿದರು. ಜೀವ ಉಳಿಸಿದ ಯೋಧರಿಗೆ ಕಣ್ಣೀರಿನಿಂದಲೇ ವಿದಾಯ ಹೇಳಿದ ಮೂಡಿಗೆರೆಯ ಜನ, ಪ್ರಾಣ ಉಳಿಸಿದ ಯೊಧರಿಗೆ ರಾಖಿ ಕಟ್ಟಿ ಸಹೋದರನ ಸ್ಥಾನ ನೀಡಿದರು.

ತಮಗಾಗಿ ಇದ್ದಂತಹ ಹಣ್ಣು, ಬಿಸ್ಕೇಟ್​ಗಳನ್ನು ಸಂತ್ರಸ್ತರಿಗೆ ಹಂಚಿದ ಸೈನಿಕರು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಭಾರತ್ ಮಾತಕೀ ಜೈ ಎಂದು ಘೋಷಣೆ ಕೂಗಿದ ಜನರಿಗೆ, ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂಬ ಪ್ರತಿಕ್ರಿಯೆಯನ್ನು ಸೈನಿಕರು ನೀಡಿದರು.

Intro:Kn_Ckm_01_yodarige vidaya_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸಂಕಷ್ಟಕ್ಕೆ ಸಿಲುಕ್ಕಿದ್ದ ಜನರನ್ನು ರಕ್ಷಣೆ ಮಾಡಿದ ಯೋಧರನ್ನು ಮೂಡಿಗೆರೆ ಜನರು ಇಂದೂ ಬಿಳ್ಕೋಡಿಕೆ ನೀಡಿದ್ದು ಎಲ್ಲಾ ಯೋಧರು ಇಂದೂ ಬೆಂಗಳೂರಿನ ಕಡೆ ಪ್ರಯಾಣವನ್ನು ಬೆಳೆಸುತ್ತಿದ್ದಾರೆ.ಜೀವ ಉಳಿಸಿದ ಯೋಧರಿಗೆ ಕಣ್ಣೀರಿನ ವಿಧಾಯ ಹೇಳುತ್ತಿದ್ದು ರಾಖಿಯನ್ನು ಕಟ್ಟಿ ಕಣ್ಣೀರು ಹಾಕುತ್ತಲೇ ಜನರು ಬೀಳ್ಕೋಡುತ್ತಿದ್ದಾರೆ.ನಿಮ್ಮಿಂದಲ್ಲೇ ಜೀವ ಉಳಿದಿದೆ ಎಂದೂ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದು ಪ್ರತಿಯೊಬ್ಬ ಸೈನಿಕನಿಗೂ ಗ್ರಾಮಸ್ಥರು ರಾಖಿ ಕಟ್ಟಿದ್ದಾರೆ.ಸೈನಿಕರು ತಂದಿದ್ದಂತಹ ಹಣ್ಣು ಬಿಸ್ಕೇಟ್ ಗಳನ್ನು ಸಂತ್ರಸ್ಥರಿಗೆ ಹಂಚಿದ್ದು ಇದೇ ಸಂದರ್ಭದಲ್ಲಿ ಭಾರತ್ ಮಾತಕೀ ಜೈ ಎಂದೂ ಘೋಷಣೆಯನ್ನು ನೂರಾರು ಜನರು ಕೂಗಿದರು.ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ದ ಎಂದೂ ಯೋಧರು ಹೇಳಿದ್ದು ಕಾರ್ಯಚರಣೆಯನ್ನು ಮುಗಿಸಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.